ಪಂಚಾಂಗ
ರಾಹುಕಾಲ – 3.02 ರಿಂದ 4.30
ಗುಳಿಕಕಾಲ – 12.07 ರಿಂದ 1.35
ಯಮಗಂಡಕಾಲ – 9.12 ರಿಂದ 10.40
ವಾರ: ಮಂಗಳವಾರ, ತಿಥಿ : ನವಮಿ, ನಕ್ಷತ್ರ : ಮಖ
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಕೃಷ್ಣ ಪಕ್ಷ
ಮೇಷ: ಈ ದಿನ ಅಧಿಕ ಖರ್ಚು, ಪರರಿಂದ ಮೋಸ, ಅಲ್ಪ ಕಾರ್ಯಸಿದ್ಧಿ, ಶತ್ರು ನಾಶ, ಉದ್ಯೋಗದಲ್ಲಿ ಕಿರಿಕಿರಿ.
ವೃಷಭ: ವ್ಯಾಪಾರದಲ್ಲಿ ಅಲ್ಪ ಲಾಭ, ಕುಟುಂಬ ಸೌಖ್ಯ, ಸುಖ ಭೋಜನ, ಬಂಧುಗಳಿಂದ ನಿಂದನೆ, ವೈ ಮನಸ್ಸು.
ಮಿಥುನ: ಈ ದಿನ ಆಸ್ತಿ ವಿಚಾರದಲ್ಲಿ ಕಲಹ, ಸ್ವಯಂಕೃತ ಅಪರಾಧದಿಂದ ಮನೋವ್ಯಥೆ , ವಾದ ವಿವಾದ.
ಕಟಕ: ಈ ದಿನ ಮನೆಯಲ್ಲಿ ಸಂತಸ, ಋಣಭಾದೆ, ಕೃಷಿಕರಿಗೆ ಲಾಭ, ಅನಾರೋಗ್ಯ, ಮನಸ್ಸಿಗೆ ನಾನಾ ರೀತಿಯ ಚಿಂತೆ, ದ್ರವ್ಯ ನಷ್ಟ.
ಸಿಂಹ: ಈ ದಿನ ಮಕ್ಕಳಿಂದ ನೋವು ದುಃಖ, ಸಾಲಭಾದೆ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಕುಟುಂಬದಲ್ಲಿ ಪ್ರೀತಿ, ಆಕಸ್ಮಿಕ ಧನವ್ಯಯ.
ಕನ್ಯಾ: ಆರೋಗ್ಯದ ಕಡೆ ಗಮನ ಕೊಡಿ, ಕಷ್ಟದಲ್ಲಿರುವರಿಗೆ ಸಹಾನುಭೂತಿ ತೋರುವಿರಿ, ಹಿರಿಯರಲ್ಲಿ ಭಕ್ತಿ ಗೌರವ.
ತುಲಾ: ಈ ದಿನ ಮಿತ್ರರ ಸಲಹೆ, ವಾಸಗೃಹದಲ್ಲಿ ತೊಂದರೆ, ತಾಳ್ಮೆಯಿಂದ ಇರಿ, ಸಣ್ಣ ಪುಟ್ಟ ವಿಚಾರಗಳಿಂದ ಮನಸ್ತಾಪ.
ವೃಶ್ಚಿಕ: ಈ ದಿನ ಯಾರನ್ನು ನಂಬಬೇಡಿ, ಶೀತಸಂಬಂಧ ರೋಗ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಧನ ನಷ್ಟ, ಮನಸ್ತಾಪ, ಅಕಾಲ ಭೋಜನ.
ಧನಸ್ಸು: ಈ ದಿನ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅನೇಕ ವಿಷಯಗಳ ಚರ್ಚೆ, ಮಾನಸಿಕ ನೋವು, ಗೊಂದಲಮಯ ವಾತಾವರಣ.
ಮಕರ: ಈ ದಿನ ದುಡುಕು ಸ್ವಭಾವ, ದುರಾಲೋಚನೆ, ಅಧಿಕ ಖರ್ಚು, ಮಾತಿನ ಮೇಲೆ ನಿಗಾ ಇರಲಿ, ಕೆಲಸದ ಒತ್ತಡ.
ಕುಂಭ: ಈ ದಿನ ಅನ್ಯ ಜನರಲ್ಲಿ ವೈಮನಸ್ಸು, ಕೈ ಹಾಕಿದ ಕೆಲಸಗಳಲ್ಲಿ ವಿಳಂಬ, ಉತ್ತಮ ಬುದ್ಧಿ ಶಕ್ತಿ, ಅನಾರೋಗ್ಯ.
ಮೀನ: ಅನ್ಯರಿಗೆ ಉಪಕಾರ ಮಾಡುವಿರಿ, ಶತ್ರು ಭಾದೆ, ವ್ಯಾಪಾರದಲ್ಲಿ ಲಾಭ, ದಾಂಪತ್ಯದಲ್ಲಿ ವಿರಸ, ಆರೋಗ್ಯದಲ್ಲಿ ವಿಪರೀತ ತೊಂದರೆ.
