ಪರಾಭವನಾಮ ಸಂವತ್ಸರ, ದಕ್ಷಿಣಾಯಣ, ಶರತ್ ಋತ್
ಆಶ್ವಯುಜ ಮಾಸ , ಶುಕ್ಲ ಪಕ್ಷ, ಸಪ್ತಮಿ ತಿಥಿ, ಮೂಲ ನಕ್ಷತ್ರ
ರಾಹುಕಾಲ – 09:10-10:39
ಗುಳಿಕಕಾಲ -06:13- 07:41
ಯಮಗಂಡಕಾಲ -01:37- 03:06
ಮೇಷ: ಉದ್ಯೋಗಾಕಾಂಕ್ಷಿಗಳಿಗೆ ಶುಭ, ಕೃಷಿಯಲ್ಲಿ ನಿರೀಕ್ಷೆಯ ಆದಾಯ, ಕಾನೂನು ವಿಷಯಗಳಲ್ಲಿ ಶುಭ
ವೃಷಭ: ಪ್ರಾವಿಷನ್ ಸ್ಟೋರ್ನವರಿಗೆ ಆದಾಯ ಹೆಚ್ಚಳ, ಕೃಷಿಭೂಮಿ ಖರೀದಿ ಯೋಗ, ಬಂಧುಗಳಿಂದ ಧನಸಹಾಯ
ಮಿಥುನ: ಅಧಿಕಾರಿಗಳಿಗೆ ಕೆಲಸದ ನಿಮಿತ್ತ ಪ್ರಯಾಣ, ವಿದ್ಯಾರ್ಥಿಗಳಿಗೆ ಶುಭ, ಉದ್ಯೋಗದಲ್ಲಿ ಒತ್ತಡ
ಕಟಕ: ಮಕ್ಕಳಿಂದ ಶುಭ, ವಿವಾಹ ವಿಚಾರಗಳನ್ನು ಮುಂದೂಡಿ, ದೂರದ ಬಂಧುಗಳಿಂದ ಶುಭಸುದ್ಧಿ
ಸಿಂಹ: ಹಿರಿಯರ ಆಸ್ತಿಯಿಂದ ಲಾಭ, ಮನಸ್ಸಿನಲ್ಲಿ ವೈರಾಗ್ಯ ಮೂಡುತ್ತದೆ, ಆದಾಯದಲ್ಲಿ ಸ್ವಲ್ಪ ಏರಿಕೆ
ಕನ್ಯಾ: ಬಂಧುಗಳಿಂದ ಅಸಹಕಾರ, ಆಸ್ತಿ ಮಾಡಬೇಕೆನ್ನುವ ಆಸೆ ಹೆಚ್ಚುತ್ತದೆ, ಸಂಗಾತಿಯಿಂದ ಅಸಹಕಾರ
ತುಲಾ: ನಿಮ್ಮ ಬಂಧುಗಳು ಆಸ್ತಿ ಖರೀದಿಸಬಹುದು, ಸಂಧಿವಾತ ಸಮಸ್ಯೆಕಾಡಬಹುದು, ಸುಗಂಧ ವಸ್ತುಗಳ ಮಾರಾಟಗಾರರರಿಗೆ ಲಾಭ
ವೃಶ್ಚಿಕ: ಸರ್ಕಾರಿ ಕೆಲಸಗಳು ಸುಗಮ, ಹಿರಿಯರ ಆರೋಗ್ಯದಲ್ಲಿ ಸುಧಾರಣೆ, ವೃತ್ತಿಯಲ್ಲಿ ಏಳಿಗೆ
ಧನಸ್ಸು: ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳಿಗೆ ಅಭಿವೃದ್ಧಿ, ಪ್ರೇಮವಿವಾಹಕ್ಕೆ ಮನ್ನಣೆ, ಹಳೆಯ ಸಾಲಗಳ ಬಗ್ಗೆ ಚಿಂತೆ
ಮಕರ: ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿಗಳಿಗೆ ಅಭಿವೃದ್ಧಿ, ನರರೋಗ ತಜ್ಞರಿಗೆ ಶುಭ, ಹಿರಿಯಅಧಿಕಾರಿಗಳಿಂದ ಸಹಾಯ
ಕುಂಭ: ಗಣಿತ ವಿದ್ಯಾರ್ಥಿಗಳಿಗೆ ಯಶಸ್ಸು, ಧಾರ್ಮಿಕ ಆಸಕ್ತಿ ಜಾಗೃತವಾಗಲಿದೆ, ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ
ಮೀನ: ಉದರ ಬಾಧೆ, ಕೆಲಸಗಳಲ್ಲಿ ವಿಳಂಬವಾದರೂ ನಿಲ್ಲುವುದಿಲ್ಲ, ಪ್ರಸೂತಿ ತಜ್ಞರಿಗೆ ಬೇಡಿಕೆ
