– 8 ಔಷಧಿ ಅಂಗಡಿಗಳ ಲೈಸೆನ್ಸ್ ಅಮಾನತು
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ(Bengaluru) ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ನಕಲಿ ಔಷಧಿ(Fake Drugs) ಜಾಲಕ್ಕೆ ಡ್ರಗ್ ಕಂಟ್ರೋಲ್ ಇಲಾಖೆ ಹಾಗೂ ಎಸ್ಐಟಿ(SIT) ಚಾಟಿ ಬೀಸಿದೆ.
ಬನಶಂಕರಿ, ಜಯನಗರ, ಪದ್ಮನಾಭನಗರ, ಶಿವಾಜಿನಗರ ಸೇರಿದಂತೆ ನಗರದ ಮೂಲೆ ಮೂಲೆಯಲ್ಲೂ ನಕಲಿ ಔಷಧಿಗಳ ಜಾಲ ವ್ಯಾಪಿಸಿರುವುದು ಬಯಲಾಗಿದೆ. ಇಲಾಖೆಯು ನಿಯಮ ಉಲ್ಲಂಘಿಸಿ ನಕಲಿ ಔಷಧಿ ಸರಬರಾಜಿನಲ್ಲಿ ಭಾಗಿಯಾಗಿದ್ದ ಹಲವು ಫಾರ್ಮಸಿಗಳ ಪರವಾನಗಿಯನ್ನು ರದ್ದು (Cancelled) ಮಾಡಿದ್ದರೆ, ಇನ್ನು ಕೆಲವನ್ನು ಅಮಾನತು (Suspended) ಮಾಡಿ ಆದೇಶ ಹೊರಡಿಸಿದೆ.
ಲೈಸೆನ್ಸ್ ರದ್ದು
1. ಅವೆಸ್ಕೊ ಹೆಲ್ತ್ಕೇರ್ (M/s Avesco Healthcare)
ಪ್ರಭಾಕರ್ ರೆಡ್ಡಿ ಲೇಔಟ್, ಪಟೇಲ್ ಲೇಔಟ್ ರೋಡ್, ಬೆಂಗಳೂರು – 560068 (ಹೋಲ್ಸೇಲ್)
2. ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ (M/s Bangalore Speciality Pharma)
ಇಬ್ರಾಹಿಂ ಸಾಹಿಬ್ ರೋಡ್, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಬೆಂಗಳೂರು – 560001 (ಹೋಲ್ಸೇಲ್)
3. ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ (M/s Bengalurus Speciality Pharma)
ನಂ. 308, ರಹೇಜಾ ಚೇಂಬರ್ಸ್, ಮ್ಯೂಸಿಯಂ ರೋಡ್, ಬೆಂಗಳೂರು (ಹೋಲ್ಸೇಲ್)
4. ಪಟೇಲ್ ಮೆಡಿ ಟ್ರೇಡ್ (M/s PATEL MEDI TRADE)
ಜಯನಗರ ಹೆಚ್ಬಿಸಿಎಸ್ ಬಿಡಿಎ 1ನೇ ಹಂತ, ಗುಬ್ಬಲಾಳ, ಬೆಂಗಳೂರು – 560061 (ಹೋಲ್ಸೇಲ್)
5. ರಾಜರಾಜೇಶ್ವರಿ ಫಾರ್ಮಾ (M/s Rajarajeshwari Pharma)
ಬಿಇಎಂಎಲ್ 3ನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು – 560098 (ಹೋಲ್ಸೇಲ್)
6. ಸೂರ್ಯ ಸ್ಪೆಷಾಲಿಟಿ ಫಾರ್ಮಾ (M/s Surya Specialty Pharma)
14ನೇ ಮೇನ್, ಕುಮಾರಸ್ವಾಮಿ ಲೇಔಟ್, ಬೆಂಗಳೂರು – 560078 (ಹೋಲ್ಸೇಲ್ & ರಿಟೇಲ್)
7. ಎಸ್ಡಬ್ಲ್ಯೂಎಸ್ ಫಾರ್ಮಾ (M/s SWS Pharma)
ಶಾಂಪುರ ರೈಲ್ವೇ ಕ್ರಾಸಿಂಗ್ ಬಳಿ, ನಮ್ಮ ಕ್ಲಿನಿಕ್ ಎದುರು, ಕೆ.ಜಿ ಹಳ್ಳಿ, ಬೆಂಗಳೂರು – 560045 (ಹೋಲ್ಸೇಲ್)
8. ಕೃಪಾ ಹೆಲ್ತ್ಕೇರ್ (M/s KRUPA HEALTHCARE)
ಮ್ಯಾಕ್ಸ್ವರ್ತ್ ಮೆನ್ಷನ್, ಲಾಲ್ಬಾಗ್ ಫೋರ್ಟ್ ರೋಡ್, ಮಾವಳ್ಳಿ, ಮಿನರ್ವ ಸರ್ಕಲ್, ಬೆಂಗಳೂರು – 560004 (ಹೋಲ್ಸೇಲ್)
9. ಸೇಂಟ್ ಫಿಲೋಮಿನಾ ಹಾಸ್ಪಿಟಲ್ ಡ್ರಗ್ ಸೆಂಟರ್ (M/s St. Philomena Hospital Drug Centre)
ಮದರ್ ತೆರೇಸಾ ರೋಡ್, ವಿನಾಯಕ ನಗರ, ಬೆಂಗಳೂರು – 560047 (ಹೋಲ್ಸೇಲ್ & ರಿಟೇಲ್)
10. ಸಾಗರ್ ಫಾರ್ಮಾ (M/s Sagar Pharma – Sagar Healthcare Div)
ಶಿವಗೆ ಮಲ್ಲೇಶ್ವರ ಹಿಲ್ಸ್, ಕುಮಾರಸ್ವಾಮಿ ಲೇಔಟ್, ಬೆಂಗಳೂರು – 560078 (ಹೋಲ್ಸೇಲ್ & ರಿಟೇಲ್)
11. ಝೈಮಸ್ ಫಾರ್ಮಾ (M/s Zymus Pharma)
ನಂಜಪ್ಪ ಕಾಂಪ್ಲೆಕ್ಸ್, ರಘುವನಹಳ್ಳಿ, ಕನಕಪುರ ಮೇನ್ ರೋಡ್, ಬೆಂಗಳೂರು – 560062 (ರಿಟೇಲ್) ಇದನ್ನೂ ಓದಿ: ಬೆಂಗಳೂರಿನಲ್ಲಿ ನಕಲಿ ಔಷಧಿ ಜಾಲ| 4 ಆಸ್ಪತ್ರೆಗಳ ಫಾರ್ಮಸಿ ಲೈಸೆನ್ಸ್ ರದ್ದು, 25 ಆಸ್ಪತ್ರೆಗಳಿಗೆ ಎಸ್ಐಟಿ ನೋಟಿಸ್
12. ಫಾರ್ಚೂನ್ ಮೆಡಿಕಲ್ ಸೊಲ್ಯೂಷನ್ಸ್ (M/s Fortune Medical Solutions)
ಚಿನ್ನಪ್ಪ ನಾಯ್ಡು ಲೇಔಟ್, ಬಿಎಸ್ಕೆ (ಬನಶಂಕರಿ) 3ನೇ ಹಂತ, ಬೆಂಗಳೂರು – 560085 (ಹೋಲ್ಸೇಲ್)
13. ಎಕ್ಸೆಲ್ಕೇರ್ ಫಾರ್ಮಾ (M/s Excelcare Pharma)
ಇಂಡಸ್ಟ್ರಿಯಲ್ ಲೇಔಟ್, ಬಿಎಸ್ಕೆ (ಬನಶಂಕರಿ) 2ನೇ ಹಂತ, ಬೆಂಗಳೂರು – 560070 (ಹೋಲ್ಸೇಲ್)
14. ಪಟೇಲ್ ಮೆಡಿಕಲ್ಸ್ (M/s Patel Medicals)
8ನೇ ಮೇನ್, ಪದ್ಮನಾಭನಗರ, ಚಿಕ್ಕಲಸಂದ್ರ ಮೇನ್ ರೋಡ್, ಬೆಂಗಳೂರು – 560070 (ರಿಟೇಲ್)
15. ಬೆಂಗಳೂರು ಸ್ಪೆಷಾಲಿಟಿ ಫಾರ್ಮಾ (M/s Bangalore Speciality Pharma)
ರಾಮಚಂದ್ರ ಅಗ್ರಹಾರ, ಟಿ.ಆರ್ ಮಿಲ್ ಬಳಿ, ಚಾಮರಾಜಪೇಟೆ, ಬೆಂಗಳೂರು – 560018 (ಹೋಲ್ಸೇಲ್)
16. ಎನ್.ಎಸ್. ಫಾರ್ಮಾ (M/s N.S. PHARMA – ಹುಬ್ಬಳ್ಳಿ)
ಕೇಸರ್ ಪ್ಲಾಜಾ, ಜೈನ್ ಮಂದಿರದ ಬಳಿ, ಹೊಸೂರು, ಹುಬ್ಬಳ್ಳಿ (ಹೋಲ್ಸೇಲ್)
ಲೈಸೆನ್ಸ್ ಅಮಾನತುಗೊಂಡಿರುವ ಫಾರ್ಮಸಿಗಳು
1. ಮೆಡ್ ಫಾರ್ಮಾ (M/s Med Pharma): ದೊಡ್ಡಕಮ್ಮನಹಳ್ಳಿ, ಬೆಂಗಳೂರು – 560083 (ಹೋಲ್ಸೇಲ್)
2. ಸೂರ್ಯ ಸ್ಪೆಷಾಲಿಟಿ ಹಾಸ್ಪಿಟಲ್ (M/s Surya Speciality Hospital): ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾ, ಹೊಸೂರು ರಸ್ತೆ, ಬೆಂಗಳೂರು – 560099 (ಹೋಲ್ಸೇಲ್)
3. ಸಾಗರ್ ಫಾರ್ಮಾ – ಯುನಿಟ್ 2 (M/s Sagar Pharma Unit-II): ಸಾಗರ್ ಹಾಸ್ಪಿಟಲ್, ತಿಲಕ್ ನಗರ, ಜಯನಗರ, ಬೆಂಗಳೂರು – 560041 (ಹೋಲ್ಸೇಲ್ & ರಿಟೇಲ್)
4. ವಿವಾಂತ ಫಾರ್ಮಾಸ್ಯುಟಿಕಲ್ಸ್ (M/s Vivantha Pharmaceuticals): ಈಸ್ಟ್ ಎಂಡ್ ಮೇನ್ ರೋಡ್, 9ನೇ ಬ್ಲಾಕ್, ಜಯನಗರ, ಬೆಂಗಳೂರು – 560069 (ಹೋಲ್ಸೇಲ್)
5. ಮಾರುತಿ ಮೆಡಿಕಲ್ಸ್ (M/s Maruthi Medicals): ರೆಮ್ಕೋ ಲೇಔಟ್, ಸರ್ವಿಸ್ ರೋಡ್, ವಿಜಯನಗರ, ಬೆಂಗಳೂರು – 560040 (ಹೋಲ್ಸೇಲ್)
6. ಹೈ-5 ಫಾರ್ಮಾ (M/s Hi-5 Pharma): ಶಾಂಪುರ ಮೇನ್ ರೋಡ್, ಕೆ.ಜಿ ಹಳ್ಳಿ, ಬೆಂಗಳೂರು – 560045 (ಹೋಲ್ಸೇಲ್ & ರಿಟೇಲ್)
7. ಫೈಜರ್ ಲಿಮಿಟೆಡ್ (M/s Pfizer Ltd): ಕೆಂಪನಲಿಂಗನಹಳ್ಳಿ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ – 562123 (ಹೋಲ್ಸೇಲ್)
8. ವಿವಾ ಫಾರ್ಮಾ (M/s Viva Pharma – ಬೆಳಗಾವಿ): ಶೈಲಜಾ ಬಿಲ್ಡಿಂಗ್, ಕ್ಲಬ್ ರೋಡ್, ಬೆಳಗಾವಿ – 590001 (ಹೋಲ್ಸೇಲ್)

