ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ, ಋತು: ವರ್ಷ
ಮಾಸ: ಭಾದ್ರಪದ, ಪಕ್ಷ: ಶುಕ್ಲ
ತಿಥಿ: ಬಿದಿಗೆ, ನಕ್ಷತ್ರ: ಹಸ್ತಾ
ರಾಹುಕಾಲ: 4:54 ರಿಂದ 6:25
ಗುಳಿಕಕಾಲ: 3:22 ರಿಂದ 3:54
ಯಮಗಂಡಕಾಲ: 12:19 ರಿಂದ 1:50
ಮೇಷ: ಪ್ರೇಮ ವಿಚಾರದಲ್ಲಿ ಶುಭ, ಸಾಧಿಸುವ ಛಲ ಮೂಡುತ್ತದೆ, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ.
ವೃಷಭ: ಅಪವಾದಗಳಿಂದ ತೊಂದರೆ, ಅತಿಯಾದ ಖರ್ಚು, ವಸ್ತ್ರ ವ್ಯಾಪಾರಿಗಳಿಗೆ ಕುಂಠಿತ.
ಮಿಥುನ: ರಾಜಕೀಯ ಕ್ಷೇತ್ರದವರಿಗೆ ಶುಭ, ಮಕ್ಕಳಿಂದ ಶುಭಸುದ್ದಿ, ಹೋಟೆಲ್ ಕ್ಷೇತ್ರದವರಿಗೆ ಲಾಭ.
ಕಟಕ: ಸಾಲ ಬಾಧೆ, ಜನನಿಬಿಡ ಪ್ರದೇಶಗಳಲ್ಲಿ ಎಚ್ಚರ, ಪೋಷಕರ ಅನಾರೋಗ್ಯದ ಬಗ್ಗೆ ಚಿಂತೆ.
ಸಿಂಹ: ಬಂಧುಗಳಿಂದ ಸಹಕಾರ, ಕಳೆದುಕೊಂಡ ವಸ್ತುಗಳು ಸಿಗುತ್ತದೆ, ಪೌರೋಹಿತ್ಯ ಕ್ಷೇತ್ರದವರಿಗೆ ಅನುಕೂಲ.
ಕನ್ಯಾ: ಒಳ್ಳೆಯ ಜನರ ಭೇಟಿ, ಪ್ರಯಾಣದಲ್ಲಿ ತೊಂದರೆ, ಬೇಕರಿ ನಡೆಸುವವರಿಗೆ ಲಾಭ.
ತುಲಾ: ಪಾರಂಪರಿಕ ವೈದ್ಯ ವೃತ್ತಿಯಲ್ಲಿ ಬೇಡಿಕೆ, ಆಭರಣ ವ್ಯಾಪಾರದಲ್ಲಿ ಲಾಭ, ಆಕಸ್ಮಿಕ ಪ್ರಯಾಣ.
ವೃಶ್ಚಿಕ: ರಾಸಾಯನಿಕ ಗೊಬ್ಬರ ಮಾರಾಟಗಾರರಿಗೆ ಲಾಭ, ಪ್ರಾಣಿಗಳಿಂದ ಸಮಸ್ಯೆ, ಮಹಿಳೆಯರು ಕೀರ್ತಿ ಪ್ರತಿಷ್ಠೆಗಳಿಗೆ ಭಾಜನಾ.
ಧನಸ್ಸು: ಪತ್ರಕರ್ತರಿಗೆ ಅವಕಾಶಗಳ ಯೋಗ, ಸಂತಾನಾಪೇಕ್ಷಿಗಳಿಗೆ ಶುಭ, ಮಕ್ಕಳ ಬಗ್ಗೆ ಚಿಂತೆ.
ಮಕರ: ರೇಷ್ಮೆಬಟ್ಟೆ ಮಾರಾಟಗಾರರಿಗೆ ಲಾಭ, ಹಳೆ ಬಾಕಿ ವಸೂಲಾಗುತ್ತದೆ, ಕ್ರೀಡಾಪಟುಗಳಿಗೆ ಶುಭ.
ಕುಂಭ: ಬೆಳ್ಳಿಯ ಕುಸುರಿ ಕೆಲಸಗಾರರಿಗೆ ಬೇಡಿಕೆ, ಅನುಮಾನಗಳು ಬೇಡ, ತಾಳ್ಮೆಯಿಂದ ವರ್ತಿಸಿ.
ಮೀನ: ಪ್ರೇಮ ವಿಚಾರದಲ್ಲಿ ತೊಂದರೆ, ಆಸ್ತಿ ವಿಚಾರದಲ್ಲಿ ಎಚ್ಚರ, ವಿವಾಹ ವಿಚಾರಗಳ ಚರ್ಚೆ.

