ಪಂಚಾಂಗ:
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಕೃಷ್ಣ ಪಕ್ಷ
ವಾರ: ಸೋಮವಾರ, ತಿಥಿ : ಏಕಾದಶಿ
ನಕ್ಷತ್ರ : ಪುನರ್ವಸು
ರಾಹುಕಾಲ : 7.45 ರಿಂದ 9.17
ಗುಳಿಕಕಾಲ : 1.53 ರಿಂದ 3.25
ಯಮಗಂಡಕಾಲ : 10.49 ರಿಂದ 12.21
ಮೇಷ: ಈ ದಿನ ಅತಿಯಾದ ಒಳ್ಳೆಯತನ, ಸ್ಥಿರಸ್ತಿ ತಗಾದೆ, ಬೇಜವಾಬ್ದಾರಿತನದಿಂದ ಸಂಕಷ್ಟ, ಮನಸ್ಸಿಗೆ ನೋವು, ಆರೋಗ್ಯ ಸಮಸ್ಯೆ.
ವೃಷಭ: ಈ ದಿನ ಮಿತ್ರರಿಂದ ನಷ್ಟ, ಪಾಲುದಾರಿಕೆಯಲ್ಲಿ ಕಿರಿಕಿರಿ, ನಿದ್ರಾ ಭಂಗ, ಕುಟುಂಬದಲ್ಲಿ ಆತಂಕ.
ಮಿಥುನ: ಅನ್ಯ ಜನರಲ್ಲಿ ವೈಮನಸು, ಅನಾವಶ್ಯಕ ಮಾತುಗಳಿಂದ ದೂರವಿರಿ, ಆದಾಯ ಕಡಿಮೆ ಖರ್ಚು ಜಾಸ್ತಿ.
ಕಟಕ: ಈ ದಿನ ಪುಣ್ಯಕ್ಷೇತ್ರ ದರ್ಶನ, ದುರಾಲೋಚನೆ, ನಿಷ್ಠುರ ಅನಾರೋಗ್ಯ, ಸಣ್ಣ ಪುಟ್ಟ ವಿಚಾರಗಳಿಂದ ಮನಸ್ತಾಪ.
ಸಿಂಹ: ಈ ದಿನ ಮನೆಯಲ್ಲಿ ಸಂತಸ, ಹಿರಿಯರಲ್ಲಿ ಭಕ್ತಿ, ಉತ್ತಮ ವಹಿವಾಟು ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ.
ಕನ್ಯಾ: ಈ ದಿನ ಶತ್ರುಗಳಿಂದ ತೊಂದರೆ, ಅಧಿಕ ಖರ್ಚು, ಚಂಚಲ ಮನಸ್ಸು, ಉದ್ಯೋಗದಲ್ಲಿ ಬಡ್ತಿ, ಪರರ ಧನ ಪ್ರಾಪ್ತಿ.
ತುಲಾ: ಬಂಧು ಮಿತ್ರರ ಭೇಟಿ, ಅನ್ಯ ಜನರಲ್ಲಿ ಪ್ರೀತಿ, ವಿವಾಹ ಯೋಗ, ಶರೀರದಲ್ಲಿ ತಳಮಳ, ಪರಸ್ತ್ರೀಯಿಂದ ತೊಂದರೆ.
ವೃಶ್ಚಿಕ: ಕೆಲಸ ಕಾರ್ಯಗಳಲ್ಲಿ ವಿಘ್ನ, ಸ್ಥಳ ಬದಲಾವಣೆ, ಹಣಕಾಸಿನ ತೊಂದರೆ, ವಿವಾಹದಿಂದ ಕಂಟಕ, ಮಾನಸಿಕ ಅಶಾಂತಿ.
ಧನಸ್ಸು: ಈ ದಿನ ಮಾನಸಿಕ ಒತ್ತಡ, ಪರಸ್ತ್ರೀ ಸಹವಾಸ, ಸೌಜನ್ಯದಿಂದ ವರ್ತಿಸಿ, ವ್ಯರ್ಥ ಧನಹಾನಿ, ಅನೇಕ ವಿಷಯಗಳಲ್ಲಿ ಗೊಂದಲ.
ಮಕರ: ಈ ದಿನ ಅತಿಯಾದ ಭಯ, ವಾದ ವಿವಾದ, ಮಿತ್ರರ ಬೆಂಬಲ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಅಕಾಲ ಭೋಜನ.
ಕುಂಭ: ಈ ದಿನ ಹಿತ ಶತ್ರುಭಾದೆ, ವಿವೇಚನೆ ಕಳೆದುಕೊಳ್ಳಬೇಡಿ, ಮಾತಾಪಿತರಲ್ಲಿ ಪ್ರೀತಿ.
ಮೀನ: ವಿಧೇಯತೆ ಯಶಸ್ಸಿನ ಮೆಟ್ಟಿಲು, ಅನಾವಶ್ಯಕ ದುಂದು ವೆಚ್ಚ, ಕಾರ್ಯ ವಿಕಲ್ಪ, ಪರರಿಗೆ ಸಹಾಯ, ಮಹಿಳೆಯರಿಗೆ ಶುಭ.
