ರಾಜ್ಯದಲ್ಲಿ ಇಂದಿನಿಂದ ಐದು ದಿನ ಮಳೆಯ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಗಾಲದಲ್ಲಿ ಬಿಸಿಲು ಅಬ್ಬರಿಸಲಿದೆ. ಮಳೆ ಕೊರತೆ ಎದುರಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 31-20
ಮಂಗಳೂರು: 31-26
ಶಿವಮೊಗ್ಗ: 30-22
ಬೆಳಗಾವಿ: 28-22
ಮೈಸೂರು: 31-21

ಮಂಡ್ಯ: 32-21
ಮಡಿಕೇರಿ: 26-20
ರಾಮನಗರ: 32-21
ಹಾಸನ: 28-19
ಚಾಮರಾಜನಗರ: 32-21
ಚಿಕ್ಕಬಳ್ಳಾಪುರ: 32-20
ಕೋಲಾರ: 32-21
ತುಮಕೂರು: 31-20
ಉಡುಪಿ: 31-26
ಕಾರವಾರ: 29-28
ಚಿಕ್ಕಮಗಳೂರು: 24-19
ದಾವಣಗೆರೆ: 30-23

ಹುಬ್ಬಳ್ಳಿ: 29-23
ಚಿತ್ರದುರ್ಗ: 30-22
ಹಾವೇರಿ: 29-23
ಬಳ್ಳಾರಿ: 33-24
ಗದಗ: 29-22
ಕೊಪ್ಪಳ: 32-23
ರಾಯಚೂರು: 34-25
ಯಾದಗಿರಿ: 34-25
ವಿಜಯಪುರ: 32-23
ಕಲಬುರಗಿ: 33-24
ಬಾಗಲಕೋಟೆ: 32-23
