ಪಂಚಾಂಗ
ಶ್ರೀ ಪರಾಭವನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ನಿಜ ಜೇಷ್ಠ ಮಾಸ, ಕೃಷ್ಣ ಪಕ್ಷ,
ಚತುರ್ಥಿ ಪಂಚಮಿ, ಶನಿವಾರ,
ಧನಿಷ್ಠ ನಕ್ಷತ್ರ/ಶತಭಿಷ ನಕ್ಷತ್ರ
ರಾಹುಕಾಲ: 09:15 ರಿಂದ 10:51
ಗುಳಿಕಕಾಲ: 06:03 ರಿಂದ 07:39
ಯಮಗಂಡಕಾಲ: 02:03 ರಿಂದ 03:39
ಮೇಷ: ತಾಯಿಯಿಂದ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನದಿಂದ ಯೋಗ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಆಕಸ್ಮಿಕ ಅಪಘಾತ.
ವೃಷಭ: ಉದ್ಯೋಗದಲ್ಲಿ ಒತ್ತಡ, ಅಧಿಕ ಕೋಪ ತಾಪಗಳು, ಅನಿರೀಕ್ಷಿತವಾಗಿ ಖರ್ಚು, ಆರೋಗ್ಯದ ಚಿಂತೆ.
ಮಿಥುನ: ಆರ್ಥಿಕವಾಗಿ ಅನುಕೂಲ, ಮಕ್ಕಳಿಂದ ಅನುಕೂಲ, ಮೋಸದ ಸಂಪಾದನೆಗೆ ಕೈ ಹಾಕುವಿರಿ, ತಂದೆಯಿಂದ ಆರ್ಥಿಕವಾಗಿ ಸಹಾಯ.
ಕಟಕ: ಅನಿರೀಕ್ಷಿತವಾಗಿ ಯೋಗ ಫಲಗಳು, ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಉದ್ಯೋಗದಲ್ಲಿ ಅನುಕೂಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.
ಸಿಂಹ: ಯಂತ್ರೋಪಕರಣಗಳಿಂದ ಅನುಕೂಲ, ದೂರ ಪ್ರಯಾಣದಿಂದ ಅನುಕೂಲ, ಅವಮಾನ ಮತ್ತು ಅಪವಾದಗಳು, ಮಹಿಳೆಯರೊಂದಿಗೆ ಮನಸ್ತಾಪ.
ಕನ್ಯಾ: ಸ್ನೇಹಿತರೊಂದಿಗೆ ಶತ್ರುತ್ವ ಮತ್ತು ಕಿರಿಕಿರಿ, ಸಂಗಾತಿಯೊಂದಿಗೆ ಮನಸ್ತಾಪ, ಉದ್ಯೋಗ ಸ್ಥಳದಲ್ಲಿ ನಷ್ಟ, ಕೋರ್ಟ್ ಕೇಸ್ಗಳಲ್ಲಿ ಸೋಲು.
ತುಲಾ: ಮಕ್ಕಳಿಂದ ಸಹಾಯದ ನಿರೀಕ್ಷೆ, ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆಗಳಲ್ಲಿ ಸಮಸ್ಯೆ, ಅನಿರೀಕ್ಷಿತ ಧನಾಗಮನ.
ವೃಶ್ಚಿಕ: ಸ್ವಯಂಕೃತ ಅಪರಾಧಗಳು, ಗಾಬರಿ ಮತ್ತು ಆತಂಕ, ಮಕ್ಕಳ ಭವಿಷ್ಯದ ಚಿಂತೆ, ವಿದ್ಯಾಭ್ಯಾಸದಲ್ಲಿ ಗೊಂದಲ.
ಧನಸ್ಸು: ಸಾಲದ ಸಹಾಯ, ಮಕ್ಕಳ ನಡವಳಿಕೆಯಿಂದ ಬೇಸರ, ಭಾವನಾತ್ಮಕವಾಗಿ ಸೋಲು, ಶತ್ರುಗಳ ವಿರುದ್ಧ ಜಯ.
ಮಕರ: ಹೊಸ ವಸ್ತುಗಳ ಖರೀದಿಯಲ್ಲಿ ಮೋಸ, ಸಂಗಾತಿಯಿಂದ ಆರ್ಥಿಕ ನೆರವು, ಉದ್ಯೋಗ ಒತ್ತಡ, ಅವಮಾನ.
ಕುಂಭ: ಆರ್ಥಿಕ ಹಿನ್ನಡೆ, ಯಂತ್ರೋಪಕರಣ ಮತ್ತು ಸ್ಥಿರಾಸ್ತಿಗಳಿಂದ ನಷ್ಟ, ಬಂಧು ಬಾಂಧವರಿಂದ ಮೋಸ, ಸಂಗಾತಿ ನಡವಳಿಕೆಯಲ್ಲಿ ವ್ಯತ್ಯಾಸ.
ಮೀನ: ಆರ್ಥಿಕ ಅನುಕೂಲ, ವ್ಯವಹಾರದಲ್ಲಿ ಲಾಭ, ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ, ಮಕ್ಕಳಿಂದ ನಿದ್ರಾ ಭಂಗ.
