ರಾಹುಕಾಲ – 07: 34 ರಿಂದ 09:09
ಗುಳಿಕಕಾಲ : 01.54 ರಿಂದ 03.25
ಯಮಗಂಡಕಾಲ : 10:44 ರಿಂದ 12:19
ವಾರ : ಸೋಮವಾರ, ತಿಥಿ : ನವಮಿ, ನಕ್ಷತ್ರ : ಶತಭಿಷ
ಶ್ರೀ ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ
ಮೇಷ: ಕೆಲಸ ಕಾರ್ಯಗಳಲ್ಲಿ ಯಶಸ್ಸು, ದೇವತಾ ಕಾರ್ಯಗಳಲ್ಲಿ ಭಾಗಿ, ಮನಶಾಂತಿ, ಕೃಷಿಯಲ್ಲಿ ಲಾಭ, ಮನೆಗೆ ಹಿರಿಯರ ಭೇಟಿ.
ವೃಷಭ: ಎಲ್ಲಾ ರೀತಿಯ ಸಹಾಯ ದೊರೆಯುವುದು, ನಿರುದ್ಯೋಗಿಗಳಿಗೆ ಉದ್ಯೋಗ ಲಭ್ಯ, ಆರೋಗ್ಯದಲ್ಲಿ ಕೊಂಚ ಏರುಪೇರು.
ಮಿಥುನ: ಈ ದಿನ ಸ್ಥಿರಾಸ್ತಿ ಮಾರಾಟ, ಬಂಧು ಮಿತ್ರರಲ್ಲಿ ಸ್ನೇಹ ವೃದ್ಧಿ, ಸಲ್ಲದ ಅಪವಾದ, ಪರಸ್ಥಳವಾಸ.
ಕಟಕ: ಈ ದಿನ ಸೇವಕರಿಂದ ತೊಂದರೆ, ಧರ್ಮ ಕಾರ್ಯಗಳಲ್ಲಿ ಆಸಕ್ತಿ, ವಾಹನ ರಿಪೇರಿ, ಪರರ ಧನ ಪ್ರಾಪ್ತಿ, ಶತ್ರುಭಾದೆ.
ಸಿಂಹ: ಈ ದಿನ ಮಾನಸಿಕ ನೋವು, ವಿದ್ಯಾರ್ಥಿಗಳಿಗೆ ಪ್ರಶಂಸೆ, ಗೆಳೆಯರ ಸಹಾಯ, ಖರ್ಚಿನ ಮೇಲೆ ನಿಗಾ ವಹಿಸಿ.
ಕನ್ಯಾ: ಅಮ್ಮನಿಂದ ಶುಭ ಆರೈಕೆ, ದುಡುಕು ಸ್ವಭಾವ, ಮನಕ್ಲೇಶ, ಅವಿವಾಹಿತರಿಗೆ ವಿವಾಹ ಯೋಗ.
ತುಲಾ: ನೆರೆಹೊರೆಯವರ ಜೊತೆ ಸುತ್ತಾಟ, ತೀರ್ಥಕ್ಷೇತ್ರ ದರ್ಶನ, ದಾಂಪತ್ಯದಲ್ಲಿ ಅನ್ಯೂನ್ಯತೆ, ಪ್ರೀತಿ, ಸ್ಥಳ ಬದಲಾವಣೆ.
ವೃಶ್ಚಿಕ: ಈ ದಿನ ಉದ್ಯೋಗದಲ್ಲಿ ಕಿರಿಕಿರಿ, ವಿಪರೀತ ಖರ್ಚು, ಅನಾರೋಗ್ಯ, ನಂಬಿದ ಜನರಿಂದ ಮೋಸ ಎಚ್ಚರಿಕೆ.
ಧನಸ್ಸು: ಕಾರ್ಯಕ್ಷೇತ್ರದಲ್ಲಿ ಉತ್ತಮ ಸಾಧನೆ, ದೇವತಾ ಕಾರ್ಯಗಳಲ್ಲಿ ಭಾಗಿ, ಉತ್ತಮ ಬುದ್ಧಿಶಕ್ತಿ, ವ್ಯರ್ಥ ಧನ ಹಾನಿ.
ಮಕರ: ಈ ದಿನ ವ್ಯವಹಾರಗಳಲ್ಲಿ ದೃಷ್ಟಿ ದೋಷ, ಸಣ್ಣಪುಟ್ಟ ವಿಷಯಗಳಲ್ಲಿ ಕಲಹ, ಶ್ರಮಕ್ಕೆ ತಕ್ಕ ಫಲ, ಅಕಾಲ ಭೋಜನ.
ಕುಂಭ: ಈ ದಿನ ಹಿತೈಷಿಗಳಿಂದ ಬೆಂಬಲ, ಮಾನಸಿಕ ವ್ಯಥೆ, ಅನಗತ್ಯ ಖರ್ಚು, ಪ್ರಯಾಣದಿಂದ ತೊಂದರೆ ಎಚ್ಚರ.
ಮೀನ: ಈ ದಿನ ಶೀತಸಂಬಂಧ ರೋಗಗಳು, ರಾಜಕೀಯ ವ್ಯಕ್ತಿಗಳಿಂದ ಸಹಾಯ, ಮೈ ಮರೆತು ಆಡಿದ ಮಾತಿಗೆ ಪಶ್ಚಾತಾಪ.

