Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವೆಬ್‌ಸೈಟ್‌ವೊಂದರಲ್ಲಿ ಹಾಟ್‌ ಫೋಟೊ, ವೀಡಿಯೋ ಹಂಚಿಕೊಂಡು ಹಣ ಗಳಿಸುತ್ತಿದ್ದ ಟೀಚರ್‌ ಅಮಾನತು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ವೆಬ್‌ಸೈಟ್‌ವೊಂದರಲ್ಲಿ ಹಾಟ್‌ ಫೋಟೊ, ವೀಡಿಯೋ ಹಂಚಿಕೊಂಡು ಹಣ ಗಳಿಸುತ್ತಿದ್ದ ಟೀಚರ್‌ ಅಮಾನತು

Latest

ವೆಬ್‌ಸೈಟ್‌ವೊಂದರಲ್ಲಿ ಹಾಟ್‌ ಫೋಟೊ, ವೀಡಿಯೋ ಹಂಚಿಕೊಂಡು ಹಣ ಗಳಿಸುತ್ತಿದ್ದ ಟೀಚರ್‌ ಅಮಾನತು

Public TV
Last updated: March 23, 2025 9:26 pm
Public TV
Share
1 Min Read
Italian Teacher
SHARE

– ತಿಂಗಳ ಸಂಬಳದ ಹಣವನ್ನು ಒಂದೇ ದಿನದಲ್ಲಿ ಗಳಿಸುತ್ತಿದ್ದ ಶಿಕ್ಷಕಿ

ರೋಮ್: ‘ಒನ್ಲಿಫ್ಯಾನ್ಸ್’‌ ಎಂಬ ಹೆಸರಿನಲ್ಲಿ ತನ್ನ ನಗ್ನ ಚಿತ್ರ ಹಾಗೂ ವೀಡಿಯೋಗಳನ್ನು ಅಶ್ಲೀಲ ತಾಣಗಳಿಗೆ ನೀಡುತ್ತಿದ್ದ ನರ್ಸರಿ ಶಾಲಾ ಶಿಕ್ಷಕಿಯೊಬ್ಬರನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ.

ಇಟಲಿಯ ಕ್ಯಾಥೋಲಿಕ್ ಮಕ್ಕಳ ಶಾಲೆಯ 29 ವಯಸ್ಸಿನ ಶಿಕ್ಷಕಿ ಎಲೆನಾ ಮರಗಾ, ಓನ್ಲಿಫ್ಯಾನ್ಸ್ ಮಾಡೆಲ್ ಆಗಿ ಮೂನ್‌ಲೈಟ್ ಮಾಡುತ್ತಿದ್ದಾಗ ಸಿಕ್ಕಿಬಿದ್ದು, ಸಸ್ಪೆಂಡ್‌ ಆಗಿದ್ದಾರೆ.

ವಯಸ್ಕರ ಫೋಟೊ ಮತ್ತು ವೀಡಿಯೋಗಳನ್ನು ಪೋಸ್ಟ್‌ ಮಾಡಿ, ಚಂದಾದಾರರೊಡನೆ ಹಂಚಿಕೊಳ್ಳುವ ಆಯ್ಕೆಯನ್ನು ಒನ್ಲಿಫ್ಯಾನ್ಸ್‌ ಬಳಕೆದಾರರಿಗೆ ನೀಡುತ್ತದೆ. ಈ ತಾಣದಲ್ಲಿ ತನ್ನ ಚಿತ್ರ, ವೀಡಿಯೋಗಳನ್ನು ಶಿಕ್ಷಕಿ ಎಲೆನಾ ಹಂಚಿಕೊಳ್ಳುತ್ತಿದ್ದರು. ಇದನ್ನು ಪೋಷಕರು ಗಮನಿಸಿ ಆಡಳಿತ ಮಂಡಳಿಗೆ ತಿಳಿಸಿದ್ದರು. ದೂರು ಸ್ವೀಕರಿಸಿದ ನಂತರ ಶಾಲಾ ಆಡಳಿತವು ಕ್ರಮ ಕೈಗೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಲೆನಾ ಮರಗಾ, ನನ್ನ ಬಿಡುವಿನ ವೇಳೆಯಲ್ಲಿ ಈ ಕೆಲಸ ಮಾಡುತ್ತಿದ್ದೇನೆ. ಇದರಿಂದ ಬೇರೆ ಯಾರಿಗೂ ತೊಂದರೆಯಾಗಿಲ್ಲ. ನನಗೆ ತಿಂಗಳಿಗೆ 1,200 ಯುರೋ (1.1 ಲಕ್ಷ ರೂ.) ಸಂಬಳ ಬರುತ್ತದೆ. ಇದು ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಆದರೆ, ಒನ್ಲಿಫ್ಯಾನ್ಸ್‌ ಮೂಲಕ ತಿಂಗಳ ಸಂಬಳದಷ್ಟೇ ಹಣವನ್ನು ಒಂದೇ ದಿನದಲ್ಲಿ ಗಳಿಸುತ್ತಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಮಕ್ಕಳಿಗೆ ಪಾಠ ಕಲಿಸುವುದು ತುಂಬಾ ಇಷ್ಟ, ಅದು ನನ್ನ ವೃತ್ತಿ. ಆದರೆ ನಾನು ಇಂಟರ್ನೆಟ್‌ನಲ್ಲಿ ಹೆಚ್ಚು ಸಂಪಾದಿಸುತ್ತೇನೆ. ನಾನು ಒಂದು ತಿಂಗಳ ಹಿಂದೆ ಒನ್ಲಿಫ್ಯಾನ್ಸ್ ಅನ್ನು ತೆರೆದೆ. ಕುತೂಹಲದಿಂದ ಮೋಜಿಗಾಗಿ, ಅದರಲ್ಲಿ ನಿಜವಾಗಿಯೂ ಹಣ ಗಳಿಸಬಹುದೇ ಎಂದು ನೋಡಲು ತೆರೆದೆ. ಶಿಕ್ಷಕ ವೃತ್ತಿಯಿಂದ ನನಗೆ ತಿಂಗಳಿಗೆ ಸಿಗುವ ಸಂಬಳ, ಇದರಲ್ಲಿ ಒಂದೇ ದಿನದಲ್ಲಿ ಸಿಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ವಿವಾದದ ಮಧ್ಯೆ, ಇಟಲಿಯ ಶಿಕ್ಷಣ ಸಚಿವಾಲಯವು ವಯಸ್ಕರ ವೆಬ್‌ಸೈಟ್‌ಗಳಲ್ಲಿ ಶಿಕ್ಷಕರು ಕಾಣಿಸಿಕೊಳ್ಳುವುದನ್ನು ನಿಷೇಧಿಸುವ ಹೊಸ ನೀತಿ ಸಂಹಿತೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಈ ಸಂಹಿತೆಯು ಶಿಕ್ಷಕರು ತಮ್ಮ ಶಾಲೆಗಳ ಪ್ರತಿಷ್ಠೆ ಮತ್ತು ಖ್ಯಾತಿಗೆ ಧಕ್ಕೆ ತರುವ ಹೇಳಿಕೆಗಳು, ಚಿತ್ರಗಳು ಅಥವಾ ನಡವಳಿಕೆಯನ್ನು ತಪ್ಪಿಸಲು ನಿರ್ದೇಶಿಸುವ ಸಾಧ್ಯತೆಯಿದೆ.

TAGGED:Italian TeacherOnlyFansಇಟಾಲಿಯನ್‌ ಟೀಚರ್‌ಒನ್ಲಿಫ್ಯಾನ್ಸ್‌
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

Siddaramaiah R Ashok
Bengaluru City

ಅನ್ನರಾಮಯ್ಯ ಅಲ್ಲ ಕನ್ನರಾಮಯ್ಯ, ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ಕನ್ನ: ಆರ್.ಅಶೋಕ್‌ ಟೀಕೆ

Public TV
By Public TV
17 minutes ago
Ayush Mhatre Rohit Sharma
Cricket

ರೋಹಿತ್ ಭಾಯ್‌ ಟಿಪ್ಸ್‌ನಿಂದ U19 ವಿಶ್ವಕಪ್‌ ಗೆಲ್ಲಲು ಸಾಧ್ಯವಾಯ್ತು – ಆಯುಷ್ ಮ್ಹಾತ್ರೆ

Public TV
By Public TV
57 minutes ago
mustafizur rahman 2
Cricket

ಬಾಂಗ್ಲಾ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಲು ಬಿಸಿಸಿಐ ಗ್ರೀನ್‌ ಸಿಗ್ನಲ್‌?

Public TV
By Public TV
1 hour ago
BJP MP Vishweshwar Hegde Kageri
Kalaburagi

ಇರಾನ್-ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ದೇಶಕ್ಕೆ ಸಮಸ್ಯೆಯಾಗಿಲ್ಲ: ಕಾಗೇರಿ

Public TV
By Public TV
2 hours ago
Behnam Rezaei
Latest

ಇರಾನ್‌ಗೆ ಶಾಕ್: ನೌಕಾಪಡೆ ಉಪ ಗುಪ್ತಚರ ಮುಖ್ಯಸ್ಥ ಬೆಹ್ನಾಮ್ ರೆಝಾಯ್ ಹತ್ಯೆ – ಖಚಿತಪಡಿಸಿದ IRGC

Public TV
By Public TV
2 hours ago
eve Sweet 2
Latest

ವಿಶ್ವದ ನಂ.1 ನೀಲಿ ತಾರೆಗೆ 1 ತಿಂಗಳಲ್ಲಿ 1000 ಪುರುಷರಿಂದ ಬಂತು ಮದುವೆ ಪ್ರಪೋಸಲ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?