Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಆಕರ್ಷಣೆಯ ಪ್ರೀತಿ, ನಿಜವಾದ ಪ್ರೀತಿ ಅಂದರೇನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಆಕರ್ಷಣೆಯ ಪ್ರೀತಿ, ನಿಜವಾದ ಪ್ರೀತಿ ಅಂದರೇನು?

Latest

ಆಕರ್ಷಣೆಯ ಪ್ರೀತಿ, ನಿಜವಾದ ಪ್ರೀತಿ ಅಂದರೇನು?

Public TV
Last updated: February 14, 2024 9:42 pm
Public TV
Share
2 Min Read
01 7
SHARE

ಪ್ರೀತಿ ಎಂಬ ಪದ ಕೇಳಲು, ಹೇಳಲು ಬಲು ಚಿಕ್ಕದಾಗಿರಬಹುದು. ಅದರ ಮಹತ್ವ ಬಹಳ ದೊಡ್ದದು. ಒಂದೊಳ್ಳೆ ಪ್ರೀತಿ ಯಾವುದೇ ವ್ಯಕ್ತಿಯನ್ನೂ ಶಕ್ತಿಯುತನನ್ನಾಗಿಸಬಹುದು ಅಥವಾ ಕ್ಷಣಮಾತ್ರದಲ್ಲಿ ಶಕ್ತಿಹೀನಗೊಳಿಸಲೂಬಹುದು.

valentines day 3 3

ನಿಜವಾದ ಪ್ರೀತಿ ಅಂದ್ರೆ ಏನು? ಅದು ಹೇಗಿರಲಿದೆ? ಅನ್ನೋದನ್ನು ವ್ಯಾಖ್ಯಾನಿಸುವುದು ಕಷ್ಟವೇ ಸರಿ. ಯಾವ ಆಸ್ತಿಯಲ್ಲಾಗಲಿ, ಅಂತಸ್ತಿನಲ್ಲಾಗಲಿ ಅಥವಾ ಹಣದಿಂದಾಗಲಿ ಪರಿಶುದ್ಧ ಪ್ರೀತಿಯನ್ನು ಅಳೆಯಲು ಸಾಧ್ಯವೇ ಇಲ್ಲ. ಏಕೆಂದರೆ ಪ್ರೀತಿ ಎಂಬುವುದು ಇದ್ಯಾವುದರಿಂದಲೂ ಕೊಳ್ಳಬಹುದಾದ ವಸ್ತು ಅಲ್ಲವೇ ಅಲ್ಲ. ಇದು ಮನಸ್ಸು ಮನಸ್ಸುಗಳ ನಡುವೆ ಸೃಷ್ಟಿಯಾಗುವ ಒಂದು ವಿಸ್ಮಯ. ಇದನ್ನೂ ಓದಿ: ಅವನಿಗೆ ನಾನು ‘ಏಪ್ರಿಲ್ ಏಂಜಲ್’…

ಜೀವನದಲ್ಲಿ ಪ್ರೀತಿ ಎರಡು ರೀತಿ ಪಾತ್ರವಹಿಸಲಿದೆ. ಮೊದಲನೆಯದು ಸಕಾರಾತ್ಮಕ ಪ್ರೀತಿ. ಇದರಿಂದ ಜೀವನದ ಎಲ್ಲಾ ಮಾರ್ಗಗಳು ಸಹ ಸಕಾರಾತ್ಮಕವಾಗಿಯೇ ಇರುತ್ತದೆ. ಅಲ್ಲದೇ ಎಲ್ಲರ ಜೀವನ ಸುಗಮವಾಗಿ ಸಾಗುತ್ತದೆ. ಎರಡನೇಯದು ನಕಾರಾತ್ಮಕ ಪ್ರೀತಿ. ಇದರಿಂದ ಜೀವನ ಕೆಡುವುದು ಮಾತ್ರವಲ್ಲದೆ ಜೀವವೇ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಸಕಾರಾತ್ಮಕ ಪ್ರೀತಿಯನ್ನೇ ಎಲ್ಲರೂ ಅಪೇಕ್ಷಿಸುವುದು. ನಾನಾ ಕಾರಣಗಳಿಂದ ಪ್ರೀತಿ ಅನ್ನೋದು ನಕಾರಾತ್ಮಕ ರೂಪವೂ ತಾಳುತ್ತದೆ. ಇದಕ್ಕೊಂದು ಕಾರಣ, ದೈಹಿಕ ಆಕರ್ಷಣೆಯನ್ನೇ ಪ್ರೀತಿ ಎಂದು ಭಾವಿಸುವುದು.

valentines day 3 1

ಸಾಮಾನ್ಯವಾಗಿ ಹದಿಹರೆಯದ ಯುವಕ ಯುವತಿಯರಲ್ಲಿ ಇದು ಸಹಜ. ಈ ರೀತಿಯ ಪ್ರೀತಿ ಅನೇಕ ಸಾವು ನೋವುಗಳಿಗೆ ಕಾರಣವಾಗಿದೆ. ಈಗಲೂ ಇಂತಹ ಘಟನೆಗಳು ಘಟಿಸುತ್ತಿವೆ. ಹಾಗಾಗಿ ನಿಜವಾದ ಪ್ರೀತಿಯನ್ನು ನಾವು ಹುಡುಕಬೇಕಿದೆ.

ಹಾಗಾದರೆ ನಿಜವಾದ ಪ್ರೀತಿ ಹೇಗೆ ಹುಟ್ಟುತ್ತದೆ? ಎಂಬ ಪ್ರಶ್ನೆ ಕಾಡುವುದು ಸಾಮಾನ್ಯವಾಗಿದೆ. ಸರಳವಾಗಿ ಹೇಳುವುದಾದರೆ, ನಿಜವಾದ ಪ್ರೀತಿ ಹುಟ್ಟೋದು `ಮನಸ್ಸು ಮನಸ್ಸುಗಳು ಪರಸ್ಪರ ಅರ್ಥ ಮಾಡಿಕೊಂಡಾಗ’.

ಅವನಿಗೆ ಅವಳ ಬಗ್ಗೆ ಎಲ್ಲವೂ ಗೊತ್ತಿದೆ. ಅವಳಿಗೂ ಅವನ ಬಗ್ಗೆ ಎಲ್ಲವೂ ತಿಳಿದಿದೆ. ಅವರಿಬ್ಬರೂ ಎಲ್ಲ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುತ್ತೇವೆ. ಅವಳು ಇರದಿದ್ದಾಗ ಅವನು ದುಃಖದಲ್ಲಿರುತ್ತಾನೆ. ಪ್ರತಿದಿನ ಕಾಲ್ ಮಾಡದೇ ಇದ್ರೆ ಆಗೋದೇ ಇಲ್ಲ. ಗುಡ್ ಮಾನಿರ್ಂಗ್, ಗುಡ್‍ನೈಟ್ ಮೆಸೇಜ್‍ಗಳು ಪ್ರತಿನಿತ್ಯ ಕಳುಹಿಸಬೇಕು, ಹೀಗಿದ್ದ ಮಾತ್ರಕ್ಕೆ ಅವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ತಿಳಿದುಕೊಳ್ಳುವುದು ತಪ್ಪು. ಇಂತಹ ಅಭಿಪ್ರಾಯಗಳು ಕಾಲೇಜ್ ವಿದ್ಯಾರ್ಥಿಗಳಲ್ಲಿ ಬರುತ್ತದೆ. ಇಲ್ಲಿ ಮೂಡೋ ಪ್ರೀತಿ ಕೇವಲ ಕೆಲದಿನಗಳ ಕಾಲ ಮಾತ್ರ ಜೀವಂತವಿರುತ್ತದೆ. ಪ್ರತಿದಿನ ಹೊಸ ಗೆಳೆಯ ಗೆಳತಿಯರು ಸಿಗುತ್ತಾರೆ, ಪ್ರತಿ ದಿನ ಹೊಸ ವ್ಯಕ್ತಿಯ ಮೇಲೆ ಆಕರ್ಷಣೆ ಆಗುತ್ತದೆ. ಹಾಗಂತ ಎಲ್ಲರೂ ಪ್ರೇಮಿಗಳು ಎನಿಸಿಕೊಳ್ಳುತ್ತಾರಾ? ಇಲ್ಲ.

ನಿಜವಾದ ಪ್ರೀತಿ ತನ್ನಿಂತಾನೇ ಹುಟ್ಟಿಕೊಳ್ಳುತ್ತದೆ. ಅದು ಹುಟ್ಟಿಕೊಂಡಾಗ ಪ್ರತಿಯೊಬ್ಬರಿಗೂ ವಿಶೇಷ ಅನುಭವ ನೀಡುತ್ತದೆ. ಒಂದು ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿಗೆ 25ನೇ ಹರೆಯದ ಬಳಿಕ ಆಗುವ ಆಕರ್ಷಣೆ ನಿಜವಾದ ಪ್ರೀತಿಯಾಗಿ ರೂಪುಗೊಳ್ಳುತ್ತದೆ. ಏಕೆಂದರೆ ಆ ಅವಧಿಯಲ್ಲಿ ಆ ವ್ಯಕ್ತಿಗೆ ಏನು ಮಾಡುತ್ತಿದ್ದೇನೆ, ಎಂಬ ಅರಿವು ಮತ್ತು ಸಮಯಪ್ರಜ್ಞೆ ಇರುತ್ತದೆ. ಪ್ರೀತಿಯನ್ನು ಆಯ್ಕೆ ಮಾಡುವ ಮನೋಧೈರ್ಯ ಆಳವಾಗಿ ಬೇರೂರಿರುತ್ತದೆ. ಸಾಧನೆಯೆಡೆಗೆ ಹಾದು ಹೋಗುವ ಶಕ್ತಿಯು ಸಹ ಆತನಲ್ಲಿ ಇರುತ್ತದೆ. ಮುಖ್ಯವಾಗಿ ಸಮಾಜ ಮತ್ತು ಜೀವನಕ್ಕಾಗಿ ತನ್ನನ್ನು ತಾನು ಬದಲಾಯಿಸಿಕೊಳ್ಳುವ ಶಕ್ತಿಯೂ ಬಲವಾಗಿ ರೂಪುಗೊಂಡಿರುತ್ತದೆ. ಹಾಗಾಗಿ ಅದನ್ನು ನಿಜವಾದ ಪ್ರೀತಿ ಅನ್ನಬಹುದು ಮತ್ತು ಆ ಪ್ರೀತಿಯೇ ಒಬ್ಬರ ಬಾಳಿನಲ್ಲಿ ಮಹತ್ವದ್ದಾಗಿರುತ್ತದೆ. ಇದನ್ನೂ ಓದಿ: ಕಗ್ಗತ್ತಲ ದಾರಿಗೆ ಬೆಳಕು ಸೋಕಿಸಿ ಹೋದವಳು!

ಪವನ್ ಕುಮಾರ್ ಎಂ.ಕೆ
ಬಿವೋಕ್ ವಿದ್ಯಾರ್ಥಿ
ಎಸ್‍ಡಿಎಂ ಕಾಲೇಜು, ಉಜಿರೆ

Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

BJP MLA Suresh Gowda
Districts

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತೆ: ಸುರೇಶ್‌ ಗೌಡ ಭವಿಷ್ಯ

Public TV
By Public TV
32 minutes ago
CET Exam Janiwara
Bengaluru City

CET Exam | ಜನಿವಾರ ತೆಗೆಸಿದ ಬೆಂಗಳೂರು ಕಾಲೇಜ್‌ – ಪೋಷಕರಿಂದ ದೂರು ದಾಖಲು

Public TV
By Public TV
1 hour ago
Amit Shah 3
Latest

West Bengal Election| 152ರ ಪೈಕಿ 110ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು -ಬಿಜೆಪಿಗೆ ಅಧಿಕಾರ: ಅಮಿತ್‌ ಶಾ ವಿಶ್ವಾಸ

Public TV
By Public TV
2 hours ago
Amit Shah 2
Latest

ಕ್ಷಮಿಸಿ, ಇನ್ನು 10 ನಿಮಿಷಗಳಲ್ಲಿ ತಲುಪುತ್ತೇನೆ: ಅಭಿಮಾನಿಯ ಮನವಿಗೆ ಅಮಿತ್‌ ಶಾ ಪ್ರತಿಕ್ರಿಯೆ

Public TV
By Public TV
2 hours ago
Mojtaba Khamenei
Latest

ಸುಟ್ಟು ಹೋಗಿದೆ ತುಟಿ, ಮುಖಕ್ಕೆ ಗಾಯ – ಶೀಘ್ರವೇ ಮೊಜ್ತಾಬಾ ಖಮೇನಿಗೆ ಪ್ಲಾಸ್ಟಿಕ್‌ ಸರ್ಜರಿ

Public TV
By Public TV
3 hours ago
PM Modi At Hooghly River 1
Latest

ಚುನಾವಣಾ ಭರಾಟೆಯ ಮಧ್ಯೆ ಹೂಗ್ಲಿ ನದಿಯಲ್ಲಿ ಪ್ರಧಾನಿ ಮೋದಿ ದೋಣಿ ವಿಹಾರ

Public TV
By Public TV
3 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?