2018ಕ್ಕೆ ಈ 10 ಬಾಲಿವುಡ್ ಸ್ಟಾರ್‍ಗಳ ಕೈಯಲ್ಲಿ ಯಾವ ಸಿನಿಮಾ ಕೂಡ ಇಲ್ಲ!
ಮುಂಬೈ: ಬಾಲಿವುಡ್‍ನಲ್ಲಿ ದೊಡ್ಡ ದೊಡ್ಡ ಬ್ಯಾನರ್‍ನ ಸಿನಿಮಾಗಳು 2018ರಲ್ಲಿ ಬಿಡುಗಡೆಗೆ ಕ್ಯೂನಲ್ಲಿವೆ. ಆದ್ರೆ ಕೆಲವು ಹೆಸರಾಂತ…
ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕನನ್ನ ನಗ್ನವಾಗಿ ಮೆರವಣಿಗೆ ಮಾಡಿದ್ರು
ಅಬುಜಾ: ವ್ಯಕ್ತಿಯೊಬ್ಬ ಗರ್ಭಿಣಿ ಮೇಕೆಯೊಂದರ ಮೇಲೆ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆ ನೈಜೀರಿಯಾದ ಉಗೋ ಎಂಬಲ್ಲಿ…
ಮದ್ವೆ ಬಳಿಕ ಕೇಪ್‍ಟೌನ್ ನಲ್ಲಿ ವಿರುಷ್ಕಾ ಮೋಜು ಮಸ್ತಿ- ವಿರಾಟ್, ಶಿಖರ್ ಧವನ್ ಡ್ಯಾನ್ಸ್ ಮೋಡಿ
ಮುಂಬೈ: ಮದುವೆಗೂ ಮುಂಚೆ ಕದ್ದು-ಮುಚ್ಚಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ವಿರಾಟ್ ಮತ್ತು ಅನುಷ್ಕಾ ಶರ್ಮಾ, ಮದುವೆ…
ವಿವಾಹಿತನ ಜೊತೆ ಓಡಿಹೋದ ಯುವತಿ- ಕ್ಯಾಬ್ ಹಿಂಬಾಲಿಸಿ 14 ಬಾರಿ ಇರಿದು ವ್ಯಕ್ತಿಯನ್ನ ಕೊಂದ್ರು
- 12 ಬಾರಿ ಇರಿತಕ್ಕೊಳಗಾದ ಯುವತಿ ಸ್ಥಿತಿ ಗಂಭೀರ ನವದೆಹಲಿ: 23 ವರ್ಷದ ತನ್ನ ಪ್ರಿಯತಮೆಯ…
ಹೋಟೆಲ್ ಉದ್ಘಾಟನೆಗೆ ಬನ್ನಿ ಎಂದು ಆಹ್ವಾನಿಸಿದ ಮಹಿಳೆಗೆ ಪೋಲಿ ಮೆಸೇಜ್ ಕಳಿಸಿದ ಪೇದೆ
ಮೈಸೂರು: ಹೊಸ ಫಾಸ್ಟ್ ಫುಡ್ ಸೆಂಟರ್ ನ ಉದ್ಘಾಟನೆಗೆ ಬಂದು ನಮ್ಮನ್ನು ಹರಸಿ ಎಂದು ಪರಿಚಯದ…
ಪ್ರೀತಿಸಿ ಮದ್ವೆಯಾಗಿ ಪತ್ನಿಯ ಕತ್ತು ಕುಯ್ದು ಕೊಂದೇಬಿಟ್ಟ!
ಕೋಲಾರ: ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ಪತಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. 27 ವರ್ಷದ…
ಹಿಂದೆಂದೂ ಕಂಡಿರದ ಅವತಾರದಲ್ಲಿ ಪ್ರಭಾಸ್- ಹೊಸ ಲುಕ್ ನೋಡಿ ಶ್ರದ್ಧಾ ಕಪೂರ್ ಫಿದಾ
ಹೈದರಾಬಾದ್: ಟಾಲಿವುಡ್ ನ ಡ್ರೀಮ್ ಬಾಯ್, ಬಾಹುಬಲಿ ಪ್ರಭಾಸ್ ಹೊಸ ಲುಕ್ ನೋಡಿ ಆಶೀಕಿ ಬೆಡಗಿ…
ಪ್ರೀತಿಸಿ ಗರ್ಭಿಣಿ ಮಾಡ್ದ, ನ್ಯಾಯ ಕೇಳಲು ಹೋದ್ರೆ ತಾಯಿ ಎದುರೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ
ಗದಗ: ಪ್ರಿಯತಮನೇ ಪ್ರೇಯಸಿಯ ಮೇಲೆ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನ ಮಾಡಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ…
ಸಿಎಂ ಕುರ್ಚಿ ಮೇಲೆ ಕಣ್ಣು?- ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಡಿಕೆಶಿಯಿಂದ ಶತಚಂಡಿಕಾ ಹೋಮ
ಉಡುಪಿ: 2018ರ ಚುನಾವಣೆಯ ನಂತರ ಡಿ.ಕೆ ಶಿವಕುಮಾರ್ ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಚರ್ಚೆಗಳು…
ಪೊಲೀಸ್ ಸಿಬ್ಬಂದಿಗೂ ಐಎಸ್‍ಐ ಹೆಲ್ಮೆಟ್ ಕಡ್ಡಾಯ- ಮೈಸೂರು ಪೊಲೀಸ್ ಆಯುಕ್ತರಿಂದ ಸುತ್ತೋಲೆ
ಮೈಸೂರು: ಪೊಲೀಸ್ ಸಿಬ್ಬಂದಿಯೂ ದ್ವಿ ಚಕ್ರವಾಹನ ಸವಾರಿ ಮಾಡುವಾಗ ಕಡ್ಡಾಯವಾಗಿ ಐಎಸ್‍ಐ ಗುಣಮಟ್ಟದ ಹೆಲ್ಮೆಟ್ ಧರಿಸಿದುವಂತೆ…