ಬೆಂಗಳೂರು: ಹಳೆ ಮೈಸೂರು, ಬೆಂಗಳೂರು ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ನಡುವೆ ಭಾರೀ ಪೈಪೋಟಿ ನಡೆಯುವ ಸಾಧ್ಯತೆಯಿದೆ. ನಗರದ ಪ್ರದೇಶದಲ್ಲಿ ಬಿಜೆಪಿಯತ್ತ ಜನ ಒಲವು ತೋರಿಸಿದರೆ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪರ ಒಲವು ತೋರಿಸಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಇರುವ ಕಾರಣ ತ್ರಿಕೋನಸ್ಪರ್ಧೆ ನಡೆಯುವ ಸಾಧ್ಯತೆಯಿದೆ. ಆದರೂ ಒಂದು ವೇಳೆ ಈಗ ಚುನಾವಣೆ ನಡೆದರೆ ಒಟ್ಟು 89 ಸ್ಥಾನಗಳಲ್ಲಿ ಶೇ.38.69 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ 30-35 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.
ಹಳೇ ಮೈಸೂರು (ಬೆಂಗಳೂರು ನಗರ ಸೇರಿ) ಒಟ್ಟು ವಿಧಾನಸಭಾ ಕ್ಷೇತ್ರಗಳು – 89
ಚಾಮರಾಜನಗರ – 04
ಮಡಿಕೇರಿ – 02
ಮೈಸೂರು – 11
ಮಂಡ್ಯ – 07
ರಾಮನಗರ -04
ಹಾಸನ – 07
ತುಮಕೂರು – 11
ಚಿಕ್ಕಬಳ್ಳಾಪುರ – 05
ಕೋಲಾರ – 06
ಬೆಂಗಳೂರು ಗ್ರಾಮಾಂತರ – 04
ಬೆಂಗಳೂರು ನಗರ -28 ಇದನ್ನೂ ಓದಿ: ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!
Advertisement
ಹಳೇ ಮೈಸೂರು (ಬೆಂಗಳೂರು ನಗರ ಸೇರಿ) ಒಟ್ಟು ವಿಧಾನಸಭಾ ಕ್ಷೇತ್ರಗಳು – 89
2013 ಚುನಾವಣೆಯ ಪಕ್ಷಗಳ ಬಲಾಬಲ
ಕಾಂಗ್ರೆಸ್ – 40
ಬಿಜೆಪಿ – 16
ಜೆಡಿಎಸ್ – 28
ಕೆಜೆಪಿ – 00
ಬಿಎಸ್‍ಆರ್ – 00
ಇತರೆ – 05 ಇದನ್ನೂ ಓದಿ: ಮುಂಬೈ ಕರ್ನಾಟಕದಲ್ಲಿ ಈ ಬಾರಿ ಜನ ಯಾರ ಕೈ ಹಿಡಿಯುತ್ತಾರೆ?
Advertisement
Advertisement
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ?
ಹೌದು – 55.79%
ಇಲ್ಲ – 27.77%
ಏನೂ ಹೇಳಲ್ಲ -16.43% ಇದನ್ನೂ ಓದಿ: ಹೈದರಾಬಾದ್ ಕರ್ನಾಟಕದಲ್ಲಿ ಈ ಬಾರಿ ಗೆಲುವು ಯಾರಿಗೆ?
Advertisement
ಇಂದೇ ಚುನಾವಣೆ ನಡೆದರೆ ನೀವು ಯಾವ ಪಕ್ಷಕ್ಕೆ ಮತ ಹಾಕುತ್ತೀರಿ?
Margin of Error ±2.43%
ಕಾಂಗ್ರೆಸ್ -38.69%
ಬಿಜೆಪಿ – 29.86%
ಜೆಡಿಎಸ್ – 29.55%
ಇತರೇ/ ನೋಟಾ -1.90% ಇದನ್ನೂ ಓದಿ: ಕರಾವಳಿ/ ಮಧ್ಯ ಕರ್ನಾಟಕದಲ್ಲಿ ಜನರ ಮತ ಯಾವ ಪಕ್ಷಕ್ಕೆ?
ಹಳೇ ಮೈಸೂರಿನ (ಬೆಂಗಳೂರು ನಗರ ಸೇರಿ) ಒಟ್ಟು ವಿಧಾನಸಭಾ ಕ್ಷೇತ್ರಗಳು – 89
ಯಾವ ಪಕ್ಷ ಮುನ್ನಡೆಯಲ್ಲಿದೆ?
ಕಾಂಗ್ರೆಸ್ 30-35
ಬಿಜೆಪಿ 21-27
ಜೆಡಿಎಸ್ 25-33
ಇತರೆ 0-4