ಸರ್ಕಾರಿ ಶಾಲೆ ಬಳಿ ವಾಮಾಚಾರ: ಮಕ್ಕಳನ್ನ ಮನೆಗೆ ವಾಪಸ್ ಕರೆದುಕೊಂಡು ಹೋದ ಪೋಷಕರು
ಕೊಪ್ಪಳ: ಸರ್ಕಾರಿ ಶಾಲೆಯಲ್ಲಿ ವಾಮಾಚಾರ ಮಾಡಿರೋದ್ರಿಂದ ವಿದ್ಯಾರ್ಥಿಗಳು ಭಯಭೀತರಾಗಿರೋ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ…
ಬೆಂಗಳೂರಿನಿಂದ ಹೊರಟ ವಿಮಾನದಲ್ಲಿ ಮಹಿಳೆಯನ್ನು ಟಚ್ ಮಾಡಿ ಹಸ್ತಮೈಥುನ ಮಾಡ್ತಿದ್ದ ಉದ್ಯಮಿ ಅರೆಸ್ಟ್!
ಬೆಂಗಳೂರು: ಕಳೆದ 10 ದಿನದಲ್ಲಿ ವಿಮಾನದಲ್ಲಿ ಲೈಂಗಿಕ ದೌರ್ಜನ್ಯದ ಎರಡನೇ ಪ್ರಕರಣ ವರದಿಯಾಗಿದೆ. ಕಳೆದ ಮಂಗಳವಾರ…
ಜೆಡಿಎಸ್ ಎಸ್‍ಟಿ ಸಮಾವೇಶಕ್ಕೆ ತೆರಳುತ್ತಿದ್ದಾಗ ಸ್ವಿಫ್ಟ್ ಕಾರು ಪಲ್ಟಿ- ಓರ್ವ ಸಾವು, ಮೂವರಿಗೆ ಗಂಭೀರ ಗಾಯ
ತುಮಕೂರು: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸ್ವಿಫ್ಟ್ ಕಾರು ಪಲ್ಟಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರಿಗೆ…
ವಾಹನ ಸುತ್ತುವರಿದ 12 ಸಿಂಹಗಳು- ಮಧ್ಯರಾತ್ರಿ ಅಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಅಹಮದಾಬಾದ್: 32 ವರ್ಷದ ಮಹಿಳೆಯೊಬ್ಬರು ಗುಜರಾತ್‍ನ ಗಿರ್ ಅರಣ್ಯಪ್ರದೇಶದಲ್ಲಿ ಆಂಬುಲೆನ್ಸ್ ನೊಳಗೆ ಮಗುವಿಗೆ ಜನ್ಮ ನೀಡಿದ…
ಕಾಲೇಜು ಗಲಾಟೆಯಲ್ಲಿ ಮಧ್ಯಪ್ರವೇಶಿಸಿದ ಎಬಿವಿಪಿ ಕಾರ್ಯಕರ್ತರಿಗೆ ಬೆವರಿಳಿಸಿದ ಎಸ್‍ಪಿ ಅಣ್ಣಾಮಲೈ
ಚಿಕ್ಕಮಗಳೂರು: ಇಲ್ಲಿನ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯ ನಡುವಿನ ಕಿತ್ತಾಟಕ್ಕೆ ಮಧ್ಯಸ್ಥಿಕೆ…
ರಾಯಚೂರಲ್ಲಿ 9 ಕಾಡು ಹಂದಿ ಬೇಟೆ- 14 ಜನ ಬೇಟೆಗಾರರ ಬಂಧನ
ರಾಯಚೂರು: ಕಾಡು ಪ್ರಾಣಿಗಳನ್ನು ಕೊಂದು ಸಾಗಿಸುತ್ತಿದ್ದ 14 ಜನ ಬೇಟೆಗಾರರನ್ನ ರಾಯಚೂರಿನ ದೇವದುರ್ಗ ಪೊಲೀಸರು ಬಂಧಿಸಿದ್ದಾರೆ.…
ನಕಲಿ ಖಾತೆ ತೆರೆದು ಸಿಎಂ ವಿರುದ್ಧ ಪೋಸ್ಟ್ ಹಾಕಿದ್ದ ಮಂಡ್ಯದ ಟೆಕ್ಕಿಯ ಬಂಧನ
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಸಿಎಂ ಸಿದ್ದರಾಮಯ್ಯ ಅವರ ಟ್ವಿಟ್ಟರ್ ಖಾತೆಯನ್ನೂ ಬಿಟ್ಟಿಲ್ಲ. ನಕಲಿ ಖಾತೆ…
ಮಧ್ಯರಾತ್ರಿ ಮಹಾ ಆರ್ಥಿಕ ಕ್ರಾಂತಿ – ಇಂದಿನಿಂದ ಒಂದು ದೇಶ, ಒಂದೇ ತೆರಿಗೆ
ನವದೆಹಲಿ: ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ 17 ವರ್ಷಗಳ ಬಳಿಕ ಮಧ್ಯರಾತ್ರಿ ಮಹಾ ಆರ್ಥಿಕ ಕ್ರಾಂತಿಯಾಗಿದೆ.…
ಬೆಂಗಳೂರಿನ ನೈಟ್ ಪಾರ್ಟಿಗೆ ಬ್ರೇಕ್- ಸಿಟಿ ಸೆಂಟರ್‍ನಲ್ಲಿರೋ ಬಾರ್ ಬಂದ್!
ಬೆಂಗಳೂರು: ನಗರದ ನೈಟ್ ಕಲರ್ ಫುಲ್ ನಶೆಯ ಲೈಫ್ ಗೆ ಬ್ರೇಕ್ ಬಿದ್ದಿದೆ. ವೀಕೆಂಡ್ ಮಸ್ತಿಯಲ್ಲಿ…
ದಿನಭವಿಷ್ಯ: 01-07-2017
ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ ಉತ್ತರಾಯಣ ಪುಣ್ಯಕಾಲ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ,…