Sunday, 25th February 2018

6 days ago

ಸೆಕ್ಸ್ ನಿರಾಕರಿಸಿದ್ದಕ್ಕೆ ಶೂ ಲೇಸ್‍ನಿಂದ ಪ್ರಿಯತಮೆಯನ್ನೇ ಕೊಂದೇಬಿಟ್ಟ!

ಮುಂಬೈ: ಯುವಕನೊಬ್ಬ ಸೆಕ್ಸ್ ನಿರಾಕರಿಸಿದ್ದಕ್ಕೆ ತನ್ನ ಪ್ರಿಯತಮೆಯನ್ನೇ ಶೂ ಲೇಸ್ ನಿಂದ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಾಹಾರಾಷ್ಟ್ರದ ಪಾಲ್ಗರ್ ನಲ್ಲಿ ನಡೆದಿದೆ. ಅಂಕಿತಾ ಮೋರ್(20) ಕೊಲೆಯಾದ ದುರ್ದೈವಿ. ಅಂಕಿತಾ ಮತ್ತು ಆರೋಪಿ ಹರಿದಾಸ್ ನಿರ್ಗುಡೆ ಇವರಿಬ್ಬರು ಫೇಸ್‍ಬುಕ್ ಮೂಲಕ ಸ್ನೇಹಿತರಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಪ್ರೀತಿಸುತ್ತಿದ್ದರು. ಆರೋಪಿ ಹರಿದಾಸ್ ನಿರ್ಗುಡೆ ನಲ್ಲಸೊಪಾರದಲ್ಲಿ ವಾಸಿಸುತ್ತಿದ್ದನು. ಭಾನುವಾರ ಅಂಕಿತಾಳನ್ನು ಫೋನ್ ಮಾಡಿ ಮನೆಗೆ ಬರುವಂತೆ ಹೇಳಿದ್ದಾನೆ. ನಂತರ ಅಂಕಿತಾ ಮನೆಗೆ ಹೋಗಿದ್ದಾಳೆ. ಹರಿದಾಸ್ ಮನೆಗೆ ಬಂದ ಅಂಕಿತಾಳ […]

1 week ago

ಸೆಕ್ಸ್ ಗೇಮ್ ನಲ್ಲಿ ಲವ್ವರ್ ನ ಕೊಂದು ಪೀಸ್ ಪೀಸ್ ಮಾಡಿದ್ಳು- ದೇಹದ ಭಾಗವನ್ನ ಫ್ರೀಜರ್ ನಲ್ಲಿಟ್ಟು, ತಂತಿಯಲ್ಲೂ ನೇತು ಹಾಕಿದ್ಳು

ಮಾಸ್ಕೋ: 21 ವರ್ಷದ ವಿದ್ಯಾರ್ಥಿನಿಯೊಬ್ಬಳು ಸೆಕ್ಸ್ ಗೇಮ್ ನಲ್ಲಿ ತನ್ನ ಪ್ರಿಯಕರನನ್ನೇ ಕೊಲೆ ಮಾಡಿ, ನಂತರ ಆತನ ಮೃತದೇಹವನ್ನ ಪೀಸ್ ಪೀಸ್ ಮಾಡಿ ಮನೆಯಲ್ಲಿಟ್ಟಿದ್ದ ಭೀಕರ ಘಟನೆ ರಷ್ಯಾದಲ್ಲಿ ನಡೆದಿದೆ. 24 ವರ್ಷದ ಡ್ಮಿಟಿ ಸಿಂಕೇಚ್ ಪ್ರೇಮಿಯಿಂದಲೇ ಹತ್ಯೆಯಾದ ದುರ್ದೈವಿ. ಆರೋಪಿ ಅನಸ್ತಾಸಿಯಾ ಒನೆಜೈಯಾ ಸೆಕ್ಸ್ ಗೇಮ್‍ಗಾಗಿ ಈ ಭೀಕರ ಕೃತ್ಯ ಎಸಗಿದ್ದಾಳೆ. ಒರಿಯಾಲ್‍ನಲ್ಲಿರುವ ಫ್ಲಾಟ್‍ನಲ್ಲಿ...

ಡೇಂಜರ್ ಸೆಕ್ಸ್ ಗೇಮ್: ಚಿತ್ರಹಿಂಸೆ ನೀಡಿ ದಂಪತಿಯಿಂದ ಮಹಿಳೆಯ ಕೊಲೆ

2 months ago

ಬರ್ಲಿನ್: ಸೆಕ್ಸ್ ಗೆ ಅಂತಾ ವೈಶ್ಯ ಮಹಿಳೆಯೊಬ್ಬರನ್ನು ಕರೆಸಿಕೊಂಡು ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ಜರ್ಮನಿ ರಾಜಧಾನಿ ಬರ್ಲಿನ್ ನಗರದಲ್ಲಿ ನಡೆದಿದೆ. 55 ವರ್ಷದ ಮೇರಿಯಾಬ್ ಎಂ. ಕೊಲೆಯಾದ ಮಹಿಳೆ. ಮಹಿಳೆಯನ್ನು ಕರೆಸಿಕೊಂಡು ವಿಲಕ್ಷಣ, ಅಸಹಜ ಸೆಕ್ಸ್ ಗೆ ಸಹಕರಿಸುವಂತೆ...

ಮಡಿವಾಳ ಕೊಲೆ ಪ್ರಕರಣ: ಸಲಿಂಗ ಕಾಮಕ್ಕೆ ಒಪ್ಪದ್ದಕ್ಕೆ ಕೊಂದೇ ಬಿಟ್ಟ

2 months ago

ಬೆಂಗಳೂರು: ನಗರದಲ್ಲಿ ಇದೇ 21ನೇ ತಾರೀಖಿನಂದು ಮಡಿವಾಳದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಸಲಿಂಗ ಕಾಮಕ್ಕೆ ಸಹಕಾರ ನೀಡದ್ದಕ್ಕೆ ಸಹದ್ಯೋಗಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಬೆನ್ನೆಗೌಡ ಎಂಬಾತನೇ ಕೊಲೆಯಾದ ದುರ್ದೈವಿ. ಬೆನ್ನೆಗೌಡ ಮತ್ತು ದೇವರಾಜ್ ಇಬ್ಬರೂ ಮಡಿವಾಳದ...

ಬಾಡಿ ಮಸಾಜ್ ಸೆಂಟರ್‍ ಗೆ ಕನ್ನಡ ಸ್ಟಾರ್ ಕಾಮಿಡಿಯನ್ಸ್- ದೂರಿನ ಮೂಲಕ ಬಟಬಯಲಾಯ್ತು ಸ್ಫೋಟಕ ರಹಸ್ಯ

2 months ago

ಮೈಸೂರು: ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಸ್ಪಾ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಸ್ಪಾ ನಲ್ಲಿದ್ದ ಓರ್ವ ಯುವತಿಯನ್ನು...

ಯುವಕರೊಂದಿಗೆ ಸೆಕ್ಸ್ ಮಾಡುವಾಗ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ!

3 months ago

ಹೈದರಾಬಾದ್: ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿಯೊಬ್ಬ ಬೇರೆಯವರಿಗೆ ಮಾದರಿ ಆಗುವುದರ ಬದಲು ಕಳಂಕವಾಗಿದ್ದಾನೆ. ಹೌದು, ಪತಿರಾಯನೊಬ್ಬ ತನಗಿಂತ ಚಿಕ್ಕ ವಯಸ್ಸಿನ ಯುವಕರೊಂದಿಗೆ ಸೆಕ್ಸ್ ನಲ್ಲಿ ತೊಡಗಿದ್ದಾಗ ಪತ್ನಿಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾನೆ. ಅಂಕುಶ್ ಎಂಬಾತನೇ ಯುವಕರೊಂದಿಗೆ ಸೆಕ್ಸ್ ನಲ್ಲಿ...

ಕಲ್ಮಠದ ಕೊಟ್ಟೂರು ಸ್ವಾಮಿಯ ಕಾಮಪುರಾಣ ಬಯಲು- ಟೀಚರ್, ಅಡುಗೆ ಮಹಿಳೆ, ಲೈಬ್ರೇರಿಯನ್ ಯಾರನ್ನೂ ಬಿಟ್ಟಿಲ್ಲ ಈ ಸ್ವಾಮಿ

3 months ago

– ಈ ಸ್ವಾಮೀಜಿಗೆ ಅಮ್ಮ-ಮಗಳು ಇಬ್ಬರೂ ಬೇಕಂತೆ – ತನ್ನೊಂದಿಗೆ ಮಂಚಕ್ಕೇರಿದ ಮಹಿಳೆಗೆ 35 ಲಕ್ಷ ರೂಪಾಯಿ ಭವ್ಯ ಬಂಗಲೆ – ಫಾರಿನ್ ಭಕ್ತರ ಜೊತೆಯೂ ಕಾಮಿ ಸ್ವಾಮಿಯ ಚಕ್ಕಂದ – ತನ್ನಿಂದ ಹುಟ್ಟಿದ ಗಂಡು ಮಗುವಿಗೆ ಕೊಡಿಸ್ತಾನೆ ಫ್ರೀ ಎಜುಕೇಷನ್...

ಥೂ ಅಸಹ್ಯ..!, ಉಪನ್ಯಾಸಕಿಯನ್ನು ತಬ್ಕೊಂಡು ಯುವಕನ ಹಸ್ತಮೈಥುನ!

3 months ago

ನವದೆಹಲಿ: ದೆಹಲಿಯ ಮಹಿಳಾ ಪ್ರೊಫೆಸರ್ ಮುಂದೆಯೇ ಯುವಕನೊಬ್ಬ ಹಸ್ತಮೈಥುನ ಮಾಡಿಕೊಂಡು, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ವಿಕೃತ ಕಾಮಿ ಮಾಡಿದ ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಜರ್ಕಿನ್ ಜೊತೆಯಿದ್ದ ಟೋಪಿಯನ್ನು ಆತ ಹಾಕಿದ್ದ ಕಾರಣ ಈತನ ಗುರುತು...