Tuesday, 21st January 2020

Recent News

1 day ago

ಖಾಸಗಿ ಶಾಲೆಗಳನ್ನು ಮೀರಿಸುತ್ತಿದೆ ಹಳ್ಳಿಯ ಸರ್ಕಾರಿ ಶಾಲೆ

– ಗುಬ್ಬಿಯ ಕಾಡುಶೆಟ್ಟಿಹಳ್ಳಿ ಶಾಲೆ ನಮ್ಮ ಪಬ್ಲಿಕ್ ಹೀರೋ ತುಮಕೂರು: ಸರ್ಕಾರಿ ಶಾಲೆಗಳೆಂದರೇ ಮೂಗು ಮುರಿಯುವವರೇ ಹೆಚ್ಚು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಇದಕ್ಕೆ ಅಪವಾದ ಎಂಬಂತೆ ಕಾಡಶೆಟ್ಟಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾವ ಖಾಸಗಿ ಶಾಲೆಗೂ ಕಮ್ಮಿಯಿಲ್ಲದೇ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ರಾಜ್ಯದ ಗಮನ ಸೆಳೆದಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಾಡಶೆಟ್ಟಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾವ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ. ಈ ಶಾಲೆಗೆ ದಾಖಲು ಪಡೆಯಲು […]

4 days ago

ಅಂಗವೈಕಲ್ಯ ಲೆಕ್ಕಿಸದೇ ಬದುಕು ಕಟ್ಟಿಕೊಂಡ ಛಲಗಾರ ಉಡುಪಿಯ ಜಗದೀಶ್ ಭಟ್

– ಸಾವಿರಾರು ಅಂಗವಿಕಲರಿಗೆ ಉಚಿತ ಡ್ರೈವಿಂಗ್ ಕ್ಲಾಸ್ ಉಡುಪಿ: ಜಿಲ್ಲೆಯ ನಿವಾಸಿ ಜಗದೀಶ್ ಹುಟ್ಟಿನಿಂದಲೇ ಅಂಗವಿಕಲ. ಆದರೆ ಈ ಅಂಗವೈಕಲ್ಯ ಅವರ ಸಮಸ್ಯೆಯಾಗಿ ಉಳಿದಿಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ, ಕಷ್ಟವನ್ನೆಲ್ಲ ಮೆಟ್ಟಿನಿಂತು ಜಿಲ್ಲೆಯ ಸಾವಿರಾರು ಅಂಗವಿಕಲರಿಗೆ ನೆರವಾಗುತ್ತಿದ್ದು, ಈ ಮೂಲಕ ಅವರು ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ. ಜಗದೀಶ್ ಅವರ ಎಡಗಾಲು ಸಂಪೂರ್ಣ ನಿಷ್ಕ್ರಿಯವಾಗಿದ್ದು, ನಿಲ್ಲಲೂ ಸರಿಯಾಗಿ...

ಮುನ್ನಹಳ್ಳಿ ಗ್ರಾ.ಪಂ ವತಿಯಿಂದ ವಿದ್ಯಾರ್ಥಿನಿಯರಿಗೆ ಉಚಿತ ಬಸ್

1 week ago

– ಕಲಬುರಗಿಯ ಸಿದ್ಧಾರೂಢ ಇವತ್ತಿನ ಪಬ್ಲಿಕ್ ಹೀರೋ ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಮನ್ನಹಳ್ಳಿ ಗ್ರಾಮಪಂಚಾಯ್ತಿ ವಿದ್ಯಾರ್ಥಿನಿಯರಿಗಾಗಿ ಉಚಿತ ಬಸ್ ಸೇವೆಯನ್ನು ಒದಗಿಸಿದೆ. ಗ್ರಾಮದ ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶದಿಂದ ಪಂಚಾಯ್ತಿ ಹೊಸ ಬಸ್ ಖರೀದಿಸಿದೆ. ಈ ಬಸ್ ಸೌಕರ್ಯದಿಂದ...

17 ವರ್ಷಗಳಿಂದ 1 ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟ ಪರಿಸರ ಪ್ರೇಮಿ ಹಾಸನದ ಗಿರೀಶ್

2 weeks ago

ಹಾಸನ: ಈಗಿನ ಕಾಲದಲ್ಲಿ ನಾನಾಯ್ತು ನನ್ನ ಮನೆ, ಕುಟುಂಬವಾಯ್ತು ಎನ್ನುವವರೆ ಜಾಸ್ತಿ. ಲೋಕದ ಕುರಿತು ಅಲೋಚಿಸುವವರು ಕಡಿಮೆ. ಆದರೆ ಹಾಸನದ ಆರ್.ಜಿ ಗಿರೀಶ್ ಅವರು ಕಳೆದ 17 ವರ್ಷಗಳಿಂದ ಪರಿಸರ ಸಂರಕ್ಷಣೆ, ಸಮಾಜ ಸೇವೆಗೆ ಶ್ರಮಿಸುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ....

4 ಎಕರೆ ಬರಡು ಭೂಮಿಯಲ್ಲಿ ಕೆರೆ ನಿರ್ಮಿಸಿದ್ದಾರೆ ಚಳ್ಳಕೆರೆಯ ನವೀನ್ ಕುಮಾರ್

2 weeks ago

– 8 ಎಕರೆಯಲ್ಲಿ ಒಣಗ್ತಿದ್ದ ತೆಂಗು, ಅಡಿಕೆಗೆ ಮರು ಜೀವ ಚಿತ್ರದುರ್ಗ: ಜಲ ಸಂವರ್ಧನೆಗೆ ದೇಶಾದ್ಯಂತ ಜಾಗೃತಿ ಶುರುವಾಗಿದೆ. ಇದಕ್ಕೆ ಮುನ್ನವೇ ಪಬ್ಲಿಕ್ ಹೀರೋ ಚಿತ್ರದುರ್ಗದ ನವೀನ್ ಕುಮಾರ್ ಅವರು ಸಣ್ಣ ಕೆರೆಯನ್ನೇ ನಿರ್ಮಿಸಿ ಬದುಕು ಬಂಗಾರ ಮಾಡಿಕೊಂಡಿದ್ದಾರೆ. ಹೌದು. ಚಿತ್ರದುರ್ಗದ...

ರಾತ್ರಿಯಿಡೀ ತಾಯಿ ಜೊತೆ ಹುಣಸೆ ಕುಟ್ಟಿದ್ರು-ಈಗ 20 ಬಡ ಮಹಿಳೆಯರಿಗೆ ಕೆಲಸ ಕೊಟ್ರು

3 weeks ago

-ಕೈ ಹಿಡಿದ ಹುಣಸೆ ಹಣ್ಣಿನ ಚಿಗಳಿ ಧಾರವಾಡ: ಛಲವೊಂದಿದ್ರೆ ಏನೆಲ್ಲಾ ಸಾಧಿಸಬಹುದು ಎಂಬುವುದಕ್ಕೆ ಧಾರವಾಡದ ಇವತ್ತಿನ ಪಬ್ಲಿಕ್ ಹೀರೋ ಸಾಕ್ಷಿ. ಚಿಕ್ಕದಾಗಿ ಆರಂಭ ಮಾಡಿದ್ದ ಒಂದು ಕಂಪನಿ, ಈಗ 20 ಬಡ ಮಹಿಳೆಯರ ಹೊಟ್ಟೆ ತುಂಬಿಸುತ್ತಿದೆ. ತಾಯಿ ಮಗಳು ಹಗಲು ರಾತ್ರಿ...

ಜೀವದ ಹಂಗು ತೊರೆದು ಗ್ರಾಮಸ್ಥರ ರಕ್ಷಣೆ – 7 ಲಕ್ಷ ಕ್ಯೂಸೆಕ್ ನೀರಿನಲ್ಲಿ ಈಜುವ ಧೀರ ಲಕ್ಷ್ಮಣ

3 weeks ago

ಯಾದಗಿರಿ: ಗದಗ್‍ನ ನೀಲರಾಯನಗಡ್ಡೆ ಬಗ್ಗೆ ಪ್ರತಿ ಪ್ರವಾಹದ ವೇಳೆಯೂ ನೀವು ಕೇಳಿಯೇ ಇರುತ್ತೀರಿ. ಕೃಷ್ಣಾ ನದಿ ಆರ್ಭಟಕ್ಕೆ ಅಲ್ಲಿನ ಸಾಗರದಂತಹ ನೀರಿಗೆ ಭೀತಿ ವ್ಯಕ್ತಪಡಿಸಿರುತ್ತೀರಿ. ಆದರೆ ಅಂತಹ ನೀರಿನಲ್ಲೂ ಈಜಿ ತನ್ನ ಗ್ರಾಮದ ಆಪ್ತರಕ್ಷನಾಗಿರುವ ಮೂಲಕ ಲಕ್ಷ್ಮಣ ಅವರು ಪಬ್ಲಿಕ್ ಹೀರೋ...

ಗಣಿಬಾಧಿತ ಚಾಣೆಕುಂಟೆ ಗ್ರಾಮ ದತ್ತು ಪಡೆದ ಸಹ ಪ್ರಾಧ್ಯಾಪಕ – ಬಳ್ಳಾರಿಯ ಜಗದೀಶ್ ಪಬ್ಲಿಕ್ ಹೀರೋ

3 weeks ago

ಬಳ್ಳಾರಿ: ಸಮಾಜಕ್ಕೆ ಏನನ್ನಾದರೂ ಕೊಡುಗೆ ಕೊಡಬೇಕು ಎನ್ನುವ ಮನಸ್ಸು ಇದ್ದರೆ ಸಾಲದು, ಅದನ್ನು ಮಾಡಲೇಬೇಕು ಎನ್ನುವ ಛಲ ಇರಬೇಕು. ನಾನು ನನ್ನ ಮನೆ, ನನ್ನ ಕೆಲಸ ಎನ್ನುವ ಈ ಸಮಾಜದಲ್ಲಿ ಇದಕ್ಕೆ ಅಪವಾದ ಎಂಬಂತೆ ಇಲ್ಲೊಬ್ಬರು ಸಹ ಪ್ರಾಧ್ಯಾಪಕರಿದ್ದಾರೆ. ಸರ್ಕಾರ ಮಾಡಬೇಕಾದ...