ಕೈ ಶೇಕ್ ಮಾಡಿದ್ರೆ ಬರುತ್ತೆ ಏಡ್ಸ್!
ನವದೆಹಲಿ: ಪಂಜಾಬ್ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ (ಪಿಎಸ್ಎಸಿಎಸ್) ಏಡ್ಸ್ ತಡೆಗಟ್ಟಲು ತಪ್ಪು ಮಾಹಿತಿಯುಳ್ಳ ಕರಪತ್ರವನ್ನು…
ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ. ಸಿಂಧು ಶಿಫಾರಸು
ನವದೆಹಲಿ: ಭಾರತದ ಖ್ಯಾತ ಬ್ಯಾಂಡ್ಮಿಟನ್ ಆಟಗಾರ್ತಿ ಪಿ.ವಿ ಸಿಂಧು ಅವರನ್ನು ಪದ್ಮ ಭೂಷಣ ಪ್ರಶಸ್ತಿಗೆ ಕ್ರೀಡಾ…
ಶೀಘ್ರದಲ್ಲೇ ದೇಶದ ಶಿಕ್ಷಣದಲ್ಲಿ ಬಾಲಕರನ್ನು ಹಿಂದಿಕ್ಕಲಿದ್ದಾರೆ ಬಾಲಕಿಯರು!
ನವದೆಹಲಿ: ಕರ್ನಾಟಕದಲ್ಲಿ ಪಿಯುಸಿ, ಎಸ್ಎಸ್ಎಲ್ಸಿ ಫಲಿತಾಂಶ ಬಂದಾಗ ಬಾಲಕೀಯರು ಮೇಲುಗೈ ಎನ್ನುವ ಸುದ್ದಿಯನ್ನು ನೀವು ಓದಿರಬಹುದು.…
ನವಭಾರತದ ನಿರ್ಮಾಣದಲ್ಲಿ ಮನ್ ಕೀ ಬಾತ್ ಹೆಚ್ಚು ಸಹಾಯಕಾರಿ: ಪ್ರಧಾನಿ ಮೋದಿ
ನವದೆಹಲಿ: ಕನಸಿನ ನವ ಭಾರತದ ನಿರ್ಮಾಣದಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ಪ್ರಮುಖ ಪಾತ್ರವನ್ನು ವಹಿಸಿದೆ…
ವಿಶ್ವಸಂಸ್ಥೆಯಲ್ಲಿ ಕಾಂಗ್ರೆಸ್ ಸಾಧನೆ ಹೊಗಳಿದ್ದಕ್ಕೆ ಸುಷ್ಮಾ ಸ್ವರಾಜ್ ಗೆ ಥ್ಯಾಂಕ್ಸ್ ಹೇಳಿದ ರಾಹುಲ್
ನವದೆಹಲಿ: 'ಸುಷ್ಮಾ ಜೀ ನಮ್ಮ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ನೆನಪಿಸಿ ನಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು…
ದುರ್ಗಾ ಮಾತೆ ವೇಶ್ಯೆಯಂತೆ: ಎಫ್ಬಿಯಲ್ಲಿ ಪ್ರಾಧ್ಯಾಪಕನ ಪೋಸ್ಟ್ ವಿವಾದ
ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ (ಡಿಯು) ಸಹಾಯಕ ಪ್ರಾಧ್ಯಾಪಕರೊಬ್ಬರು ಹಿಂದೂ ದುರ್ಗಾ ದೇವತೆಯನ್ನು ಅಶ್ಲೀಲ ಪದಗಳಿಂದ ಬರೆದು…
ಬಾಬಾ-ಹನಿಪ್ರೀತ್ ಮಧ್ಯೆ ಅನೈತಿಕ ಸಂಬಂಧವಿತ್ತು, ಬಿಗ್ ಬಾಸ್ ರೀತಿ ಗೇಮ್ ಆಡಿಸ್ತಿದ್ದ: ಮಾಜಿ ಪತಿ ಹೇಳಿಕೆ
ಚಂಡೀಘಢ: ಅತ್ಯಾಚಾರಿ ಬಾಬಾ ಮತ್ತು ದತ್ತು ಪುತ್ರಿ ಹನಿಪ್ರೀತ್ ನಡುವಿನ ಸಂಬಂಧದ ಹಿಂದಿನ ರಹಸ್ಯವನ್ನ ಹನಿಪ್ರೀತ್ನ…
ಬೇನಾಮಿದಾರರ ಮಾಹಿತಿ ಕೊಟ್ರೆ 1 ಕೋಟಿ ರೂ. ಬಹುಮಾನ!
ನವದೆಹಲಿ: ಕೇಂದ್ರ ಸರ್ಕಾರ ಕಾಳಧನಿಕರ ವಿರುದ್ಧ ತನ್ನ ಹೋರಾಟವನ್ನು ಮುಂದುವರೆಸುವ ಸೂಚನೆಯನ್ನು ನೀಡಿದೆ. ಸರ್ಕಾರವು ಈಗಾಗಲೇ…
ಗಾಂಧಿ, ನೆಹರೂ, ಅಂಬೇಡ್ಕರ್ ಎಲ್ಲರೂ ಅನಿವಾಸಿ ಭಾರತೀಯರು: ರಾಹುಲ್ ಗಾಂಧಿ
ನವದೆಹಲಿ: ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹಲವು ನಾಯಕರು ಅನಿವಾಸಿ ಭಾರತೀಯ (ಎನ್ಆರ್ಐ) ಮೂಲದವರು. ಅಲ್ಲದೇ ನಮ್ಮ…
ಮಹಾಮನ ಎಕ್ಸ್ ಪ್ರೆಸ್ ರೈಲಿಗೆ ಇಂದು ಚಾಲನೆ: ರೈಲಿನಲ್ಲಿರೋ ವಿಶೇಷತೆ ಏನು?
ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿದ್ದ ಮಹಾಮನ ಎಕ್ಸ್ ಪ್ರೆಸ್ ರೈಲು ಇಂದಿನಿಂದ…