Tag: ದರೋಡೆಕೋರರು

ಚಿನ್ನ ಕದಿಯಲು ಹೋದಾಗ ತನ್ನದೇ ಗ್ಯಾಂಗ್‌ನಿಂದ ಗುಂಡೇಟು – ಪರಾರಿಯಾಗಿದ್ದ ಆರೋಪಿ ಮಧ್ಯಪ್ರದೇಶ ಆಸ್ಪತ್ರೆಯಲ್ಲಿ ಸಾವು

ಬೆಂಗಳೂರು: ಕೊಡಿಗೇಹಳ್ಳಿಯ ಚಿನ್ನದಂಗಡಿ ದರೋಡೆ ಯತ್ನದ ವೇಳೆ ತಮ್ಮ ಗುಂಪಿನವರೇ ಹಾರಿಸಿದ್ದ ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿ…

Public TV By Public TV

ಚಿನ್ನದ ಅಂಗಡಿ ಮಾಲೀಕನ ಮೇಲೆ ಶೂಟೌಟ್ – ನಾಲ್ವರು ದರೋಡೆಕೋರರು ಅರೆಸ್ಟ್

ಬೆಂಗಳೂರು: ಕೊಡಿಗೆಹಳ್ಳಿಯಲ್ಲಿ (Kodigehalli) ಚಿನ್ನದ ಅಂಗಡಿ (Jewellary Shop) ಮಾಲೀಕನ ಮೇಲೆ ಶೂಟೌಟ್ (Shootout) ಪ್ರಕರಣಕ್ಕೆ…

Public TV By Public TV

ಗೂಗಲ್ ಪೇ ಮಾಡಿಸಿ ಸಿಕ್ಕಿಬಿದ್ದ ಹೆದ್ದಾರಿ ದರೋಡೆಕೋರರು

ಮೈಸೂರು: ವಾಹನಗಳನ್ನು ಅಡ್ಡಗಟ್ಟಿ ಹಣ ಸುಲಿಗೆ ಮಾಡುತ್ತಿದ್ದ ದರೋಡೆಕೋರರು ಪೊಲೀಸರ (Police) ಬಲೆಗೆ ಬಿದ್ದಿದ್ದಾರೆ. ಮೈಸೂರು…

Public TV By Public TV

ಜೆಸಿಬಿ ನುಗ್ಗಿಸಿ ಎಟಿಎಂ ಎಗರಿಸಿಕೊಂಡು ಹೋಗಲು ದರೋಡೆಕೋರರಿಂದ ವಿಫಲ ಯತ್ನ!

ಮುಂಬೈ: ಜೆಸಿಬಿಯನ್ನೇ ನುಗ್ಗಿಸಿ ದರೋಡೆಕೋರರು ಎಟಿಎಂ ಎಗರಿಸಿಕೊಂಡು ಹೋಗಲು ವಿಫಲ ಯತ್ನ ನಡೆಸಿದ ಅಚ್ಚರಿಯ ಘಟನೆಯೊಂದು…

Public TV By Public TV

ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ನಾಲ್ವರು ದರೋಡೆಕೋರರು ಅರೆಸ್ಟ್

ಚಾಮರಾಜನಗರ: ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ ನಾಲ್ವರು ಖತರ್ನಾಕ್ ದರೋಡೆಕೋರರ ಗುಂಪನ್ನು ಹಡೆಮುರಿಕಟ್ಟುವಲ್ಲಿ…

Public TV By Public TV

ಭಾರತೀಯ ಮೂಲದ ಗ್ಯಾಸ್ ಸ್ಟೇಷನ್ ಮಾಲೀಕನ ಕೊಲೆ

ನ್ಯೂಯಾರ್ಕ್: ಪೊಲೀಸ್ ಠಾಣೆ ಬಳಿಯೇ ಭಾರತೀಯ ಮೂಲದ ಗ್ಯಾಸ್ ಸ್ಟೇಷನ್ ಮಾಲೀಕನನ್ನು ದರೋಡೆಕೋರರು ಗುಂಡಿಕ್ಕಿ ಹತ್ಯೆ…

Public TV By Public TV

ರೈನಾ ಕುಟುಂಬದ ಮೇಲೆ ದಾಳಿ ಪ್ರಕರಣ – ಮೂವರು ದರೋಡೆಕೋರರ ಬಂಧನ

- ಮಾವ ಸಾವು, ಗಂಭೀರ ಸ್ಥಿತಿಯಲ್ಲೇ ಉಳಿದ ಸೋದರತ್ತೆ ಚಂಡೀಗಢ: ಭಾರತದ ಮಾಜಿ ಕ್ರಿಕೆಟ್ ಆಟಗಾರ…

Public TV By Public TV

ದರೋಡೆ ನಡೆಸಲು ಹೊರಟಿದ್ದ ಗ್ಯಾಂಗ್ – ಸಿನಿಮೀಯ ರೀತಿಯಲ್ಲಿ ಬಂಧನ

ಕಾರವಾರ: ಮಾರಕಾಸ್ತ್ರಗಳನ್ನು ಬಳಸಿಕೊಂಡು ದರೋಡೆ ನಡೆಸಲು ಹೊರಟಿದ್ದ ಯುವಕರ ಗ್ಯಾಂಗ್ ಒಂದನ್ನು ಶಿರಸಿ ಪೊಲೀಸರು ಸಿನಿಮೀಯ…

Public TV By Public TV

ಭಾರತದ ಸ್ಥಳೀಯ ದರೋಡೆಕೋರರನ್ನು ಬಳಸಿ ಪಾಕಿಸ್ತಾನದಿಂದ ದಾಳಿಗೆ ಸಂಚು

- ಸ್ಥಳೀಯ ಯುವಕರನ್ನೇ ಬಳಸಿ ದಾಳಿಗೆ ಸ್ಕೆಚ್ - ದರೋಡೆಕೋರರಿಗೆ ಟಾಸ್ಕ್ ನೀಡಿ ಕಾರ್ಯಸಾಧನೆ ನವದೆಹಲಿ:…

Public TV By Public TV

ಯುವಕನ ಕಣ್ಣೀರು ಕಂಡು ಕಿತ್ತುಕೊಂಡಿದ್ದನ್ನು ವಾಪಸ್ ಕೊಟ್ಟು ತಬ್ಬಿಕೊಂಡ ದರೋಡೆಕೋರರು

- ವಿಡಿಯೋ ನೋಡಿ ಮಾನವೀಯತೆ ಬದುಕಿದೆಯೆಂದ ನೆಟ್ಟಿಗರು ಇಸ್ಲಾಮಾಬಾದ್: ಯುವಕನ ಕಣ್ಣೀರು ಕಂಡು ಮರುಗಿದ ದರೋಡೆಕೋರರು…

Public TV By Public TV