ವಿಮಾನಗಳ ಮುಖಾಮುಖಿ ಡಿಕ್ಕಿ – ಓರ್ವ ಜನಪ್ರತಿನಿಧಿ ಸೇರಿ 7 ಜನ ಸಾವು
ಅಲಾಸ್ಕಾ: ಅಮೆರಿಕದ ಆಂಕಾರೋಜ್‍ನಲ್ಲಿ ಶುಕ್ರವಾರ ಹಾರಾಡುತ್ತಿದ್ದಾಗ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ ವಿಮಾನಗಳಲ್ಲಿ ಪ್ರಯಾಣ ಮಾಡುತ್ತಿದ್ದ…
ಆಸ್ತಿ ವಿವರ ಸಲ್ಲಿಸಲು 45 ಐಪಿಎಸ್ ಅಧಿಕಾರಿಗಳ ಮೊಂಡಾಟ!
ಬೆಂಗಳೂರು: ಆಸ್ತಿ ವಿವರ ಸಲ್ಲಿಸಲು ಐಪಿಎಸ್ ಅಧಿಕಾರಿಗಳು ಜನಪ್ರತಿನಿಧಿಗಳಂತೆ ಮೊಂಡಾಟ ಮಾಡುತ್ತಿದ್ದಾರೆ. ಇದುವರೆಗೂ ರಾಜ್ಯದ ಬರೋಬ್ಬರಿ…
ದಯವಿಟ್ಟು ಮತ ಕೇಳಲು ಬರಬೇಡಿ – ಸ್ಮಾರ್ಟ್ ಸಿಟಿ ದಾವಣಗೆರೆ ಜನತೆಯಿಂದ ಅಭಿಯಾನ
ದಾವಣಗೆರೆ: ಮೂಲ ಸೌಕರ್ಯ ಕಲ್ಪಿಸದ ಮಹಾನಗರ ಪಾಲಿಕೆ ವಿರುದ್ಧ ನಗರದ ಸ್ಮಾರ್ಟ್ ಸಿಟಿಯಲ್ಲಿನ ನಿವಾಸಿಗಳು ಕೋಪಗೊಂಡಿದ್ದು,…
ತುಮಕೂರಲ್ಲಿ ಶಾಸಕ ಸುರೇಶ್ ಬಾಬು ಸಹೋದರನಿಂದ ಗೂಂಡಾ ವರ್ತನೆ
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರ ಸಹೋದರ ಟಿ.ಸಿ.ದಯಾನಂದ ಗೂಂಡಾ ವರ್ತನೆ ತೋರಿದ್ದಾರೆ.…
ಉದ್ಘಾಟನೆಯಾದ ಎರಡೇ ತಿಂಗ್ಳಲ್ಲಿ ಅಂಡರ್‍ಪಾಸ್‍ನಲ್ಲಿ ನೀರು ಲೀಕೇಜ್: ಜಲಮಂಡಳಿ ವಿರುದ್ಧ ಸ್ಥಳೀಯರ ಆಕ್ರೋಶ
ಬೆಂಗಳೂರು: ಅಂಡರ್ ಪಾಸ್ ಉದ್ಘಾಟನೆ ಆಗಿ ಕೇವಲ ಎರಡು ತಿಂಗಳಾಗಿದೆ. ಆದರೆ ರಸ್ತೆಯಲ್ಲಿ ಈಗ ನೀರು…