ಬೆಳಗಾವಿ, ಯಾದಗಿರಿ ಜನತೆಗೆ ತಂಪು ಮಳೆಯ ಸಿಂಚನ
ಬೆಳಗಾವಿ: ಬೇಸಿಗೆ ಆರಂಭವಾಗುತ್ತಿದ್ದಂತೆ ಸೂರ್ಯಕ ಪ್ರಖರತೆ ಜನರು ಸುಸ್ತಾಗಿದ್ದರು. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೆಲಕಮರಡಿ ಗ್ರಾಮದಲ್ಲಿ…
ಖರ್ಗೆ ಎಂಬ ಪರ್ವತದಿಂದ್ಲೇ ಕಾಂಗ್ರೆಸ್ ನಾಶವಾಗುತ್ತೆ- ಉಮೇಶ್ ಜಾಧವ್
ಯಾದಗಿರಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಂಬ ಪರ್ವತದಿಂದಲೇ ಕಾಂಗ್ರೆಸ್ ನಾಶವಾಗುತ್ತದೆ ಎಂದು ಕಲಬುರಗಿ…
ದ್ವಿತೀಯ ಪಿಯು ಪರೀಕ್ಷೆ ಬರೆಯುವಾಗ ಸಿಕ್ಕಿಬಿದ್ದು ಪರಾರಿಯಾದ ನಕಲಿ ವಿದ್ಯಾರ್ಥಿ
ಯಾದಗಿರಿ: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವಾಗ ನಕಲಿ ವಿದ್ಯಾರ್ಥಿ ಸಿಕ್ಕಿಬಿದ್ದು ಪರಾರಿಯಾದ ಘಟನೆ ಯಾದಗಿರಿ ಜಿಲ್ಲೆಯ…
ಮದುವೆ ಆಹ್ವಾನ ಪತ್ರಿಕೆಗೆ ತಟ್ಟಿತು ನೀತಿಸಂಹಿತೆ ಬಿಸಿ!
ಯಾದಗಿರಿ: ಮದುವೆಯ ಆಮಂತ್ರಣ ಪತ್ರದ ಮೂಲಕ ಬಿಜೆಪಿ ಕಾರ್ಯಕರ್ತನೋರ್ವ ಪ್ರಚಾರ ಮಾಡಲು ಹೋಗಿ ಫಜೀತಿಗೆ ಸಿಲುಕಿಕೊಂಡಿರುವ…
ಜಾಧವ್ ರಾಜೀನಾಮೆ ನೀಡಿದ್ದು ಖುಷಿಯ ವಿಚಾರ: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್
- ನಾನೇ ರಾಜೀನಾಮೆ ನೀಡೋದಕ್ಕೆ ಹೇಳಿದ್ದೆ ಯಾದಗಿರಿ: ಕಾಂಗ್ರೆಸ್ ರೆಬೆಲ್ ನಾಯಕ ಉಮೇಶ್ ಜಾಧವ್ ರಾಜೀನಾಮೆ…
ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ..?
ಯಾದಗಿರಿ: ಜಿಲ್ಲೆಯ ಸುರಪುರ ನಗರದ ಬಸ್ ನಿಲ್ದಾಣದ ಸಮೀಪದಲ್ಲಿ ಕಾಲೇಜು ವಿದ್ಯಾರ್ಥಿಯ ಶವ ನೇಣು ಬಿಗಿದುಕೊಂಡ…
ಬ್ರೆಡ್, ಬಿಸ್ಕೆಟ್ ಕೊಟ್ರೆ ಬೇಡ- ಸೆಲ್ಫಿಗೆ ಪೋಸ್ ಕೊಡುತ್ತಿರೋ ಕೋತಿ ವಿಡಿಯೋ ವೈರಲ್
ಯಾದಗಿರಿ: ಕೋತಿಯೊಂದು ಮನುಷ್ಯರಿಗಂತಲೂ ಸಖತ್ತಾಗಿ ಸೆಲ್ಫಿಗೆ ಪೋಸು ಕೊಡುತ್ತಿದ್ದು, ಈ ಮೂಲಕ ಸೆಲ್ಫಿ ಪ್ರಿಯರ ಹಾಟ್…
25 ವರ್ಷ ಕಾದು ಭವ್ಯ ಮಂದಿರ ಕಟ್ಟಿದ್ರು ಯಾದಗಿರಿಯ ಬೆಳಗೇರಾ ಗ್ರಾಮದ ಜನ..!
ಯಾದಗಿರಿ: ಹುಟ್ಟಿದ ಊರಿನ ಬಗ್ಗೆ ಜನತೆಗೆ ಉದಾಸೀನ ಇರೋತ್ತೆ ಅನ್ನೋದು ಟೀಕೆ. ಆದ್ರೆ, ಯಾದಗಿರಿಯ ಬೆಳಗೇರಾ…
ಸೋಮವಾರದೊಳಗೆ ಜಾಧವ್ ರಾಜೀನಾಮೆ ಪಕ್ಕಾ – ಮಾಜಿ ಸಚಿವ ಬಾಬೂರಾವ್ ಚಿಂಚನಸೂರು
ಯಾದಗಿರಿ: ಸೋಮವಾರದೊಳಗೆ ಶಾಸಕ ಉಮೇಶ್ ಜಾಧವ್ ರಾಜೀನಾಮೆ ನೀಡುವುದು 100ಕ್ಕೆ 100ರಷ್ಟು ಸತ್ಯ ಎಂದು ಮಾಜಿ…
ಕಾಶ್ಮೀರ ಕಣಿವೆಯಾದ ಯಾದಗಿರಿ – ಊಟಿಯಾದ ಕೊಪ್ಪಳ
ಯಾದಗಿರಿ/ಕೊಪ್ಪಳ: ಬಿಸಿಲನಾಡು ಎಂದೆ ಪ್ರಸಿದ್ಧಿ ಪಡೆದಿರುವ ಯಾದಗಿರಿ ಈಗ ಕಾಶ್ಮೀರ ಕಣಿವೆಯಂತಾಗಿದೆ. ಸುಮಾರು ವರ್ಷಗಳ ನಂತರ…