Thursday, 17th October 2019

2 years ago

2 ಕೋಟಿ ವ್ಯೂ, 3 ಲಕ್ಷ ಮಂದಿ ಶೇರ್ ಮಾಡಿರೋ ವಿಮಾನ ಹಾರಿಸುತ್ತಿರೋ ಬಾಲಕನ ವಿಡಿಯೋ ನೋಡಿ

ಅಬುಧಾಬಿ: 6 ವರ್ಷದ ಬಾಲಕ ಒಂದು ದಿನಕ್ಕೆ ಇತಿಹಾದ್ ಏರ್‍ವೇಸ್ ಕಂಪೆನಿಯ ವಿಮಾನದ ಪೈಲೆಟ್ ಆಗಿ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾನೆ. ಬಾಲಕ ವಿಮಾನವನ್ನು ಹಾರಿಸುತ್ತಿರುವ ವಿಡಿಯೋ ಫೇಸ್‍ಬುಕ್‍ನಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ. ಬಾಲಕ ಆದಮ್ ಸಮವಸ್ತ್ರ ಧರಿಸಿ ಎ380 ವಿಮಾನನದ ಕಾಕ್ ಪಿಟ್‍ನಲ್ಲಿ ಕುಳಿತು ಸಂಭ್ರಮಿಸಿದ್ದಾನೆ. ವಿಮಾನ ಕಾರ್ಯಾಚರಣಾ ವ್ಯವಸ್ಥೆ ಹಾಗೂ ತುರ್ತು ಕಾರ್ಯವಿಧಾನಗಳ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದು, ಅನೇಕ ಜನರ ಅಚ್ಚರಿಗೆ ಕಾರಣವಾಗಿದೆ ಎಂದು ಇತಿಹಾದ್ ಏರ್‍ವೇಸ್ ಹೇಳಿಕೊಂಡಿದೆ. ಕಾಕ್ ಪಿಟ್‍ನಲ್ಲಿ ಕುಳಿತು ಪೈಲೆಟ್ ಸಮೀರ್ […]

2 years ago

ವರದಕ್ಷಿಣೆಯಿಂದ ಹ್ಯಾಂಡ್ಸಮ್ ಹುಡ್ಗ ಸಿಗ್ತಾನಂತೆ, ವರರಿಗೆ ಸ್ವಯಂ ಉದ್ಯೋಗ ಸಿಗುತ್ತಂತೆ- ಕಾಲೇಜಿನ ಸ್ಟಡಿ ಮೆಟೀರಿಯಲ್ ವೈರಲ್

ಬೆಂಗಳೂರು: ಸಾಮಾಜಿಕ ಪಿಡುಗುಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಅವರನ್ನು ಜಾಗೃತರಾಗಿಸಬೇಕಾದ ಕಾಲೇಜೊಂದು ವಿದ್ಯಾರ್ಥಿಗಳಿಗೆ ವರದಕ್ಷಣೆಯನ್ನು ಬೆಂಬಲಿಸುವಂತಹ ಸ್ಟಡಿ ಮೆಟೀರಿಯಲ್ ನೀಡಿ ಮಹಾ ಎಡವಟ್ಟು ಮಾಡಿಕೊಂಡಿದೆ. ಈಗ ಆ ಸ್ಟಡಿ ಮೆಟೀರಿಯಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರದ ಶಾಂತಿ ನಗರದಲ್ಲಿರುವ ಸೆಂಟ್ ಜೋಸೆಫರ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವರದಕ್ಷಿಣೆಯನ್ನು ಬೆಂಬಲಿಸುವಂತಹ ಸ್ಟಡಿ ಮೆಟೀರಿಯಲ್...

ಡೋರ್ ಮುಚ್ಚದೆಯೆ ಮೆಟ್ರೋ ರೈಲು ಸಂಚಾರ: ವಿಡಿಯೋ ವೈರಲ್ 

2 years ago

ನವದೆಹಲಿ: ಮೆಟ್ರೋ ಸಂಚಾರವನ್ನು ಟ್ರಾಫಿಕ್ ಫ್ರೀ ಮಾಡಿದೆ ಅನ್ನೋ ಕಾರಣಕ್ಕೆ ಸಾಕಷ್ಟು ಮಂದಿ ಮೆಟ್ರೋ ಸಂಚಾರವನ್ನೇ ಅವಲಂಭಿಸಿದ್ದಾರೆ. ಆದರೆ ದೆಹಲಿಯಲ್ಲಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸೋಮವಾರ ರಾತ್ರಿ 10 ಗಂಟೆ ವೇಳೆಯಲ್ಲಿ ಮೆಟ್ರೋ ರೈಲು ಬಾಗಿಲು ಮುಚ್ಚದೆ ಸಂಚಾರ ನಡೆಸಿದೆ....

ಸ್ಪೀಡ್ ರೈಡಿಂಗ್: ಶೇಕ್ ಆಗಿ ತಿರುಗಿ, ತಿರುಗಿ ಬೈಕ್ ಪಲ್ಟಿ! ವಿಡಿಯೋ ನೋಡಿ

2 years ago

ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಬೈಕ್ ಸವಾರನೊಬ್ಬ ವೇಗವಾಗಿ ರೈಡ್ ಮಾಡುವ ವೇಳೆ ರಸ್ತೆಯಲ್ಲಿ ಬೀಳುತ್ತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ. ಕ್ಯಾಲಿಫೋರ್ನಿಯಾ ಸಕ್ರಾಮೆಂಟೊ ಎಂಬಲ್ಲಿ ಈ ಘಟನೆ ನಡೆದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಈ ವಿಡಿಯೋವನ್ನು ಸೆರೆ ಹಿಡಿದಿದ್ದು ಈಗ ಯೂಟ್ಯೂಬ್‍ಗೆ ಅಪ್ಲೋಡ್...

ಮಹಿಳಾ ಸ್ಪರ್ಧಿಯ ಕೈಯನ್ನೇ ಮುರಿದ್ಳು: ಶಾಕಿಂಗ್ ವಿಡಿಯೋ ನೋಡಿ

2 years ago

ಬ್ಯೂನಸ್ ಐರಿಸ್: ಕಾರ್ಯಕ್ರಮ ಒಂದರ ಕೈ ಬಾಗಿಸುವ ಸ್ಪರ್ಧೆಯಲ್ಲಿ ಮಹಿಳಾ ಸ್ಪರ್ಧಿಯೊಬ್ಬರು ಮತ್ತೊಬ್ಬ ಸ್ಪರ್ಧಿಯ ಕೈಯನ್ನು ಮುರಿದಿರುವ ಆಘಾತಕಾರಿ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ. ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಇಬ್ಬರು ಮಹಿಳಾ ಸ್ಪರ್ಧಿಗಳು ಸ್ಪರ್ಧಿಸುತ್ತಿರುತ್ತಾರೆ. ಸ್ಪರ್ಧೆ ಜೋರಾಗಿ ನಡೆಯುತ್ತಿರುವಾಗ ಸ್ಪರ್ಧಿಯೊಬ್ಬರ ಕೈ ಮುರಿದಿದ್ದಾರೆ. ಕೂಡಲೇ...

ಮಾಲೀಕನೇ ಐದು ಮಂದಿ ದರೋಡೆಕೋರರ ವಿರುದ್ಧ ಹೋರಾಡಿ ಅವ್ರನ್ನು ಓಡಿಸಿದ ವಿಡಿಯೋ ನೋಡಿ

2 years ago

ಫ್ಲೋರಿಡಾ: ದರೋಡೆಕೋರರು ಮನೆಗೆ ದಾಳಿ ಮಾಲೀಕರನ್ನು ಹೆದರಿಸಿ ಕೊಳ್ಳೆ ಹೊಡೆಯುವುದು ನಿಮಗೆ ಗೊತ್ತಿರುವ ವಿಚಾರವೇ. ಆದರೆ ಅಮೆರಿಕದಲ್ಲಿ ಮನೆ ಮೇಲೆ ದಾಳಿ ನಡೆಸಿ ದರೋಡೆಕೋರರನ್ನು ಮಾಲೀಕನೇ ಹರಿತವಾದ ಕತ್ತಿಯನ್ನು ಹಿಡಿದು ಓಡಿಸುವ ಮೂಲಕ ವಿಶ್ವದೆಲ್ಲಡೆ ಸುದ್ದಿಯಾಗಿದ್ದಾನೆ. ಫ್ಲೋರಿಡಾದಲ್ಲಿ ಐದು ಮಂದಿ ದರೋಡೆಕೋರರು...

ತನ್ನ ಈ ವಿಶಿಷ್ಟ ಸೇವೆಯಿಂದ ದೇಶದ ಗಮನ ಸೆಳೆದ ಮಂಗ್ಳೂರಿನ ಕ್ಯಾಬ್ ಡ್ರೈವರ್

2 years ago

ಮಂಗಳೂರು: ಕ್ಯಾಬ್ ಡ್ರೈವರ್ ಗಳ ವಿರುದ್ಧ ಗ್ರಾಹಕರು ದೂರು ನೀಡುವುದು ನಿಮಗೆ ಗೊತ್ತೆ ಇದೆ. ಆದರೆ ಗ್ರಾಹಕರೊಬ್ಬರ ಫೇಸ್‍ಬುಕ್ ಪೋಸ್ಟ್ ನಿಂದಾಗಿ ಮಂಗಳೂರಿನ ಕ್ಯಾಬ್ ಡ್ರೈವರ್ ಒಬ್ಬರು ಈಗ ದೇಶದ ಗಮನ ಸೆಳೆದಿದ್ದಾರೆ. ಹೌದು. ಮಂಗಳೂರು ಸಮೀಪದ ಮೂಡುಶೆಡ್ಡೆಯ ಸುನಿಲ್ ಅವರು...

ಚಂದ್ರಲೋಕದಲ್ಲಿ ಅನ್ಯ ಗ್ರಹ ಜೀವಿಗಳ ಟ್ಯಾಂಕ್ ಪತ್ತೆ? ವಿಡಿಯೋ ನೋಡಿ

2 years ago

ನವದೆಹಲಿ: ಚಂದ್ರಲೋಕದಲ್ಲಿ ಅನ್ಯ ಗ್ರಹ ಜೀವಿಗಳ ಟ್ಯಾಂಕ್ ಒಂದು ಪತ್ತೆಯಾಗಿದೆ ಎನ್ನುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಟ್ಯಾಂಕ್ ಅಥವಾ ದೊಡ್ಡ ಬಂಡೆಯಾಗಿರಬಹುದು ಎಂದು ಅನ್‍ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೆಕ್ಯೂರ್‍ಟೀಂ10 ಹೆಸರಿನ ತಂಡವೊಂದು...