ನನಗೂ ಸ್ಲಿಪ್ಪರ್ ಬೇಕೆಂದು ಹಠ ಹಿಡಿದ ಆನೆ ಮರಿ-ವಿಡಿಯೋ ನೋಡಿ
ಥೈಲ್ಯಾಂಡ್: ಆನೆ ಮರಿಯೊಂದು ತನ್ನ ಮಾವುತನ ಕಾಲಿನಲ್ಲಿರುವ ಚಪ್ಪಲಿ ತನಗೆ ಬೇಕೆಂದು ಹಠ ಹಿಡಿದು ಕೊನೆಗೆ…
ಅಪಘಾತಕ್ಕೂ ನನಗೂ ಸಂಬಂಧವಿಲ್ಲ-ಅಭಿಮಾನಿಗಳಿಗೆ ವಿಡಿಯೋ ಶೇರ್ ಮಾಡಿದ ದಿಗಂತ್
ಬೆಂಗಳೂರು: ಜಯನಗರದ ಸೌತ್ ಎಂಡ್ ಸರ್ಕಲ್‍ನಲ್ಲಿ ನಡೆದ ಆಕ್ಸಿಡೆಂಟ್ ವೇಳೆಯಲ್ಲಿ ಸ್ಯಾಂಡಲ್‍ವುಡ್‍ನ ಯುವ ನಟರಾದ ದಿಗಂತ್…
ಮುಂಬೈನ ಎಲ್ಫಿನ್ ಸ್ಟೋನ್ ರೈಲು ನಿಲ್ದಾಣದ ಕಾಲ್ತುಳಿತ ದುರಂತ-ವಿಡಿಯೋ ನೋಡಿ
ಮುಂಬೈ: ಮುಂಬೈನ ಎಲ್ಫಿನ್ ಸ್ಟೋನ್ ರೈಲು ನಿಲ್ದಾಣದ ಪಾದಚಾರಿಗಳ ಸಂಚಾರ ಮಾರ್ಗ ಸೇತುವೆಯಲ್ಲಿ ಇಂದು ಬೆಳಗ್ಗೆ…
ಸಂಸತ್ತಿನಲ್ಲಿ ಫೈಟಿಂಗ್: ಮೈಕ್ ಹಿಡಿದು, ಚೇರ್ ಎಸೆದು ಉಗಾಂಡ ಎಂಪಿಗಳ ಕಿತ್ತಾಟ
ಕ್ಯಾಂಪಲ: ಉಗಾಂಡದ ಸಂಸತ್ ಅಧಿವೇಶನದ ವೇಳೆ ಸದಸ್ಯರು ಚರ್ಚೆಯೊಂದರಲ್ಲಿ ಆಕ್ರೋಶ ಭರಿತರಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಉಂಗಾಡ…
ವಿಡಿಯೋ: ಕಮೋಡ್‍ನಲ್ಲಿದ್ದ 6 ಅಡಿ ಉದ್ದದ ಹಾವನ್ನ ಬರಿಗೈಯಲ್ಲೇ ಹೊರತೆಗೆದ!
ವಾಷಿಂಗ್ಟನ್: ನಾರ್ತ್ ಕ್ಯಾರೊಲಿನಾದ ವ್ಯಕ್ತಿಯೊಬ್ಬ ತನ್ನ ಪಕ್ಕದ ಮನೆಯವರ ಸಹಾಯಕ್ಕೆ ಧಾವಿಸಿ ಬರಿಗೈಯಲ್ಲೇ 6 ಅಡಿ…
ಮಹಿಳಾ ಪೇದೆಯ ಸ್ನಾನದ ವಿಡಿಯೋ ತೆಗೆದ ಪೇದೆ ಅರೆಸ್ಟ್!
ಪುಣೆ: ಮಹಿಳೆಯರಿಗೆ ದೌರ್ಜನ್ಯ ಎಸಗಿದ ಆರೋಪಿಗಳನ್ನು ಬಂಧಿಸಬೇಕಾದ ಪೇದೆಯೊಬ್ಬ ಈಗ ತನ್ನ ಮಹಿಳಾ ಕಾನ್ ಸ್ಟೇಬಲ್…
ವಿಡಿಯೋ: ಗೇಟ್ ಮುರಿದು ದೇವಸ್ಥಾನದೊಳಗೆ ಹೋಗಿ ಭಯದಿಂದ ಹೊರಬಂದ ಕಳ್ಳ
ಮೈಸೂರು: ದೇವಸ್ಥಾನದಲ್ಲಿ ಕಳ್ಳತನಕ್ಕೆ ಬಂದವನು ಸುಸೂತ್ರವಾಗಿ ದೇವಸ್ಥಾನದ ಗೇಟ್ ಮುರಿದು ಒಳಹೋಗಿ ದೇವಸ್ಥಾನದಲ್ಲಿದ್ದ ಬಂಗಾರ, ಹುಂಡಿಯ…
ಕೋತಿ ಕೊಂದು ಉರುಳಾಡಿ, ನುಂಗಲು ಆಗದೇ ಪರದಾಡಿದ ಹೆಬ್ಬಾವು – ವಿಡಿಯೋ ನೋಡಿ
ಉಡುಪಿ: ಹೆಬ್ಬಾವೊಂದು ಮಂಗನನ್ನು ಕೊಂದು ತಿನ್ನಲು ಪ್ರಯತ್ನಿಸಿದ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳದ ತೋಟವೊಂದರಲ್ಲಿ…
ಕಾರು ಚಲಾಯಿಸುತ್ತಲೇ ಸ್ಪಾ ಮಾಡ್ತಿರೋ ವಿಡಿಯೋ ವೈರಲ್
ಪಾರ್ಲರ್ ಗಳಲ್ಲಿ ಬಾಡಿ ಮಸಾಜ್, ಸ್ಪಾ ಮೊದಲಾದವುಗಳನ್ನು ಮಾಡುವುದನ್ನು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಆದ್ರೆ ವ್ಯಕ್ತಿಯೊಬ್ಬ…
ವಿಡಿಯೋ: ತನ್ನ ಹಳೇ ಹೃದಯವನ್ನ ಕಣ್ಣಿರಿಡುತ್ತಾ ಮಣ್ಣು ಮಾಡಿದ ಮಹಿಳೆ!
ಜೆರುಸಲೇಂ: ಕಲಾವಿದೆಯೊಬ್ಬರು ಹೃದಯಾಘಾತದಿಂದ ಬಳಲಿ, ಸರ್ಜರಿ ಮಾಡಿಸಿಕೊಂಡ ನಂತರ ತನ್ನದೇ ಹಳೇ ಹೃದಯವನ್ನ ನಡುಗುವ ಕೈಯಲ್ಲಿ…