ಪೊಲೀಸ್ರ ಲಾಠಿಯಿಂದ ತಪ್ಪಿಸಿಕೊಳ್ಳಲು ಹೋಗಿ ಟಿಪ್ಪರ್‌ಗೆ ಬೈಕ್ ಡಿಕ್ಕಿ- ಇಬ್ಬರ ಸಾವು
- ಓರ್ವನ ದೇಹ ಛಿದ್ರ ಛಿದ್ರ, ಸ್ಥಳದಲ್ಲೇ ಮೃತದೇಹವಿಟ್ಟು ಪ್ರತಿಭಟನೆ - ಪೊಲೀಸರಿಂದ ಲಘು ಲಾಠಿಜಾರ್ಜ್…
ಸಿಲಿಕಾನ್ ಸಿಟಿಯಲ್ಲಿ ಸುಸಜ್ಜಿತ ಪೊಲೀಸ್ ಚೌಕಿಗಳು- ಚೌಕಿಯಲ್ಲಿ ಏನೇನ್ ಸೌಲಭ್ಯವಿದೆ?
ಬೆಂಗಳೂರು: ಇಡೀ ವಿಶ್ವದಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಹೊಂದಿರುವ ನಗರ ಎಂಬ ಖ್ಯಾತಿಗೆ ಸಿಲಿಕಾನ್…
ಮಾಡಿದ ತಪ್ಪಿಗೆ ದಂಡ ಕಟ್ಟಿದ ಸಂಜನಾ ಗಲ್ರಾನಿ
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಮಾಡಿದ್ದ ತಪ್ಪಿಗೆ 2 ಸಾವಿರ ರೂ. ದಂಡ ಕಟ್ಟಿ,…
500 ಪೀಕಿಸಲು ಹೋಗಿ ಪೀಕಲಾಟಕ್ಕೆ ಸಿಕ್ಕಿಹಾಕಿಕೊಂಡ ಪೊಲೀಸರು
ಉಡುಪಿ: ಸೀಟು ಬೆಲ್ಟ್ ಹಾಕಿದ್ದರೂ ಹಾಕಿಲ್ಲ ಎಂದು ಮಹಿಳೆಯಿಂದ 500 ರೂ. ಪೀಕಿಸಲು ಹೋಗಿ ಪೊಲೀಸರು…
ಕಾರ್ ರ‍್ಯಾಲಿ ಮೂಲಕ ರಸ್ತೆ ನಿಯಮಗಳ ಕುರಿತು ಜಾಗೃತಿ
ಹುಬ್ಬಳ್ಳಿ: ವಿವಿಧ ಡ್ರೈವಿಂಗ್ ಸ್ಕೂಲ್‍ನಿಂದ ಆಗಮಿಸಿದ 15 ಹೆಚ್ಚು ಕಾರುಗಳು ನಗರದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ…
ಬೆಂಗಳೂರಲ್ಲಿ ಯಮಧರ್ಮ – ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಬೀಳುತ್ತೆ ಕುಣಿಕೆ
ಬೆಂಗಳೂರು: ಸಂಚಾರ ನಿಯಮದ ಕುರಿತು ಜಾಗೃತಿ ಮೂಡಿಸಲು ಪೊಲೀಸರು ವಿವಿಧ ಉಪಾಯಗಳನ್ನು ಅನುಸರಿಸುತ್ತಿದ್ದು, ಇದರ ಭಾಗವಾಗಿ…
ಟ್ರಾಫಿಕ್ ಪೊಲೀಸರ ತಲೆಗೆ ಕಲ್ಲು ಹೊಡೆದು ದುಷ್ಕರ್ಮಿಗಳು ಎಸ್ಕೇಪ್
ಬೆಂಗಳೂರು: ಕರ್ತವ್ಯ ನಿರತ ಪೊಲೀಸ್ ಪೇದೆಯ ತಲೆಗೆ ಕಲ್ಲು ಹೊಡೆದು ದುಷ್ಕರ್ಮಿಗಳು ಎಸ್ಕೇಪ್ ಆಗಿರುವ ಘಟನೆ…
ಬೊಂಬೆಗಳ ಕಣ್ಣಲ್ಲಿ ಸೆರೆಯಾಗುತ್ತೆ ಸಂಚಾರ ಉಲ್ಲಂಘನೆ
ಬೆಂಗಳೂರು: ಟ್ರಾಫಿಕ್ ಪೊಲೀಸರು ಇಲ್ಲ ಸಿಗ್ನೆಲ್ ಜಂಪ್ ಮಾಡಿದರೆ ನಡೆಯುತ್ತೆ ಎಂದು ಟ್ರಾಫಿಕ್ ನಿಯಮ ಉಲ್ಲಂಘನೆ…
ಡ್ಯಾನ್ಸ್ ಮಾಡುವ ಮೂಲಕ ಟ್ರಾಫಿಕ್ ನಿಯಂತ್ರಿಸ್ತಿರುವ ಪೊಲೀಸ್: ವಿಡಿಯೋ
ರಾಯಪುರ: ಪೊಲೀಸ್ ಅಧಿಕಾರಿಯೊಬ್ಬರು ಡ್ಯಾನ್ಸ್ ಮಾಡುವ ಮೂಲಕ ಟ್ರಾಫಿಕ್ ಕಂಟ್ರೋಲ್ ಮಾಡುತ್ತಿರುವ ದೃಶ್ಯ ಛತ್ತಿಸಗಡದ ರಾಯಪುರದಲ್ಲಿ…
ಅವಾಚ್ಯ ಶಬ್ದಗಳಿಂದ ನಿಂದಿಸಿದ ಬೈಕ್ ಸವಾರ- ಕಾಲಿನಿಂದ ಒದ್ದ ಟ್ರಾಫಿಕ್ ಪೇದೆ
ದಾವಣಗೆರೆ: ವಾಹನ ತಪಾಸಣೆ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿ ಟ್ರಾಫಿಕ್ ಪೇದೆ ಬೈಕ್ ಸವಾರನ…