ಬ್ಲ್ಯಾಕ್‌ಬೆರಿ ಫೋನ್‌ಗಳು ಇಂದಿನಿಂದ ನಿಷ್ಕ್ರಿಯ
ಒಟ್ಟಾವಾ: ನಿಮ್ಮ ಬಳಿ ಬ್ಲ್ಯಾಕ್‌ಬೆರಿ ಕಂಪನಿಯ ಫೋನ್ ಇದೆಯೇ? ಹಾಗಿದ್ದರೆ ಇಂದಿನಿಂದ ಅವುಗಳು ನಿಮ್ಮ ಡ್ರಾಯರ್…
ನಿಮ್ಮ ಫೋನ್‍ನಲ್ಲಿ ಆಧಾರ್ ಕಾರ್ಡ್ ಡೌನ್‍ಲೋಡ್ ಮಾಡುವುದು ಹೇಗೆ?
ಎಲ್ಲಾ ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ಬಹು ಮುಖ್ಯ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್‍ಕಾರ್ಡ್ ಇದ್ದಲ್ಲಿ ಸರ್ಕಾರಿ…
ಮಾರುಕಟ್ಟೆಗೆ ಲಗ್ಗೆ ಇಟ್ಟ ಜಿಯೋ ಫೋನ್ ನೆಕ್ಷ್ಟ್
ಬೆಂಗಳೂರು: ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ಜಿಯೋ ಈಗ ಆಂಡ್ರಾಯ್ಡ್ ಸ್ಮಾರ್ಟ್‍ಫೋನ್ ಕ್ಷೇತ್ರದಲ್ಲೂ ಕ್ರಾಂತಿ ಮಾಡಲು…
ಒಳಗಡೆ ಇರೋ ವಸ್ತುಗಳನ್ನು ನೋಡಿ ರೆಸಿಪಿ ವಿವರ ನೀಡಲಿದೆ ಅಮೆಜಾನ್ ಸ್ಮಾರ್ಟ್ ಫ್ರಿಡ್ಜ್
ವಾಷಿಂಗ್ಟನ್: ಫ್ರಿಡ್ಜ್ ಒಳಗಡೆ ವಸ್ತುಗಳು ಕೆಲವೊಮ್ಮೆ ಖಾಲಿಯಾಗುತ್ತಿದ್ದರೂ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ಹೀಗೆ ವಸ್ತುಗಳು…
ಭಾರತದ 20 ಲಕ್ಷ ವಾಟ್ಸಪ್ ಖಾತೆಗಳು ಬ್ಯಾನ್
ನವದೆಹಲಿ: ವಾಟ್ಸಪ್ ಕಂಪನಿ ಆಗಸ್ಟ್ ತಿಂಗಳಿನಲ್ಲಿ 20 ಲಕ್ಷ ಭಾರತೀಯ ಫೋನ್ ನಂಬರ್ ಗಳನ್ನು ನಿಷೇಧಿಸಿದೆ.…
ಎಲ್ಲ ಫೋನ್ಗಳಿಗೆ, ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಒಂದೇ ಚಾರ್ಜರ್
- ಮಹತ್ವದ ನಿರ್ಧಾರ ಕೈಗೊಂಡ ಯುರೋಪಿಯನ್ ಯೂನಿಯನ್ - ಇ-ವೇಸ್ಟ್ ತಪ್ಪಿಸಲು ನಿರ್ಧಾರ ಬ್ರಸೆಲ್ಸ್: ಅಂದುಕೊಂಡಂತೆ…
ಬೈಕ್ಗಳಲ್ಲಿ ಐಫೋನ್ ಬಳಸಬೇಡಿ – ಗ್ರಾಹಕರಿಗೆ ಆಪಲ್ ಎಚ್ಚರಿಕೆ
ಕ್ಯಾಲಿಫೋರ್ನಿಯಾ: ಬೈಕ್ಗಳಲ್ಲಿ ಐಫೋನ್ಗಳನ್ನು ಬಳಸಬೇಡಿ ಆಪಲ್ ಕಂಪನಿ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಪ್ರಯಾಣದ ವೇಳೆ ನಿಖರವಾಗಿ…
805 ಕೋಟಿ ರೂ. ಡೀಲ್ – ಉಡುಪಿಯ ರೊಬೊಸಾಫ್ಟ್ ಖರೀದಿಸಿದ ಜಪಾನ್ ಕಂಪನಿ
- ಕರಾವಳಿಯ ಮೊದಲ ಐಟಿ ಕಂಪನಿ - 805 ಕೋಟಿ ರೂ.ಗೆ ಖರೀದಿ ಬೆಂಗಳೂರು: ಕರಾವಳಿಯ…
ಸಾಲದಲ್ಲಿ ವಿಐಎಲ್ ಕಂಪನಿ – ಸರ್ಕಾರಕ್ಕೆ ಷೇರು ಮಾರಲು ಮುಂದಾದ ಬಿರ್ಲಾ
ನವದೆಹಲಿ: ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಕಂಪನಿಯಲ್ಲಿ…
ಆಪಲ್ ಹಿಂದಿಕ್ಕಿ ವಿಶ್ವದಲ್ಲೇ ನಂಬರ್ 2 ಪಟ್ಟಕ್ಕೆ ಏರಿದ ಕ್ಸಿಯೋಮಿ
- ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಐಫೋನ್ ಮಾರಾಟ ಕುಸಿತ - ಸ್ಯಾಮ್ಸಂಗ್ ಮೊದಲ ಸ್ಥಾನದಲ್ಲೇ ಮುಂದುವರಿಕೆ…