Monday, 27th May 2019

4 weeks ago

ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ? ಹೆಚ್ಚು ಮಾರಾಟಗೊಂಡ ಫೋನ್ ಯಾವುದು?

ನವದೆಹಲಿ: ಭಾರತ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲ ಮೊಬೈಲ್ ಕಂಪನಿಗ ¼ ಪಾಲು ಮತ್ತಷ್ಟು ಹೆಚ್ಚಾಗಿದ್ದು, 2019ರ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆ ಶೇ.65 ರಷ್ಟು ಪಾಲನ್ನು ಚೀನಾ ಮೊಬೈಲ್ ಉತ್ಪಾದಕ ಕಂಪನಿಗಳೇ ಪಡೆದಿದೆ. ಪ್ರತಿ ವರ್ಷ ಚೀನಾ ಬ್ರಾಂಡ್ ಗಳ ಮೌಲ್ಯ ಭಾರತದ ಮಾರುಕಟ್ಟೆಯಲ್ಲಿ ಶೇ.20 ರಷ್ಟು ಅಧಿಕವಾಗುತ್ತಿದೆ. ಅದರಲ್ಲೂ ವಿವೋ, ರಿಯಲ್‍ಮಿ ಸ್ಮಾಟ್‍ಫೋನ್ ಕಂಪನಿಗಳು ಹೆಚ್ಚು ಪ್ರಗತಿಯನ್ನ ಸಾಧಿಸಿದೆ ಎಂದು ಭಾರತದ ಸ್ಮಾರ್ಟ್‍ಫೋನ್ ಮಾರುಕಟ್ಟೆಯನ್ನು ಅಧ್ಯಯನ ನಡೆಸಿ ಕೌಂಟರ್‍ಪಾಯಿಂಟ್ ವರದಿ ನೀಡಿದೆ. ಪ್ರಮುಖವಾಗಿ 7ರಿಂದ […]

7 months ago

ಸ್ಯಾಮ್‍ಸಂಗ್‍ನಿಂದ ಬಿಡುಗಡೆಯಾಗಲಿದೆ ಫೋಲ್ಡ್ ಮಾಡಬಹುದಾದ ಸ್ಮಾರ್ಟ್ ಫೋನ್

ನವದೆಹಲಿ: ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ಸ್ಯಾಮ್‍ಸಂಗ್ ಮಡಚಬಹುದಾದ ಸ್ಮಾರ್ಟ್ ಫೋನ್ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಸ್ಯಾಮ್‍ಸಂಗ್ 2018ರ ಡೆವೆಲಪರ್ ಕಾನ್ಫರೆನ್ಸ್ ಕ್ಯಾಲಿಫೋರ್ನಿಯಾದ ಸಾನ್ ಫ್ರಾನ್ಸಿಸ್ಕೊದಲ್ಲಿ ಬುಧವಾರ ನಡೆಯಿತು. ಈ ವೇಳೆ ತನ್ನ ನೂತನ ಫ್ಲೆಕ್ಸಿ ಫೋಲ್ಡೆಬಲ್ ಸ್ಕ್ರೀನ್ ಹೊಂದಿರುವ ನೂತನ ಸ್ಮಾರ್ಟ್ ಫೋನ್ ಬಿಡುಗಡೆಯ ಬಗ್ಗೆ ಘೋಷಣೆ ಮಾಡಿದೆ. ಮಾಹಿತಿಗಳ ಪ್ರಕಾರ ಇದರ ಜೊತೆ...

ವಾಟ್ಸಪ್ ಬಳಕೆದಾರರಿಗೆ ಗುಡ್‍ನ್ಯೂಸ್: ಮೆಮೊರಿ ಉಳಿಸಲು ಹೊಸ ಫೀಚರ್

11 months ago

ಬೆಂಗಳೂರು: ವಾಟ್ಸಪ್ ನಲ್ಲಿ ಗ್ರೂಪ್ ಗಳು ಜಾಸ್ತಿ ಆದಂತೆ ವಿಡಿಯೋ, ಫೋಟೋಗಳನ್ನು ಡೌನ್‍ಲೋಡ್ ಆಗುತ್ತಿರುವ ಕಾರಣ ಫೋನ್ ಮೆಮೊರಿಯಲ್ಲಿ ಇವುಗಳು ಸೇವ್ ಆಗುತ್ತಲೇ ಇರುತ್ತದೆ. ಈ ರೀತಿ ಸೇವ್ ಆಗುತ್ತಿರುವ ಕಾರಣ ಆಗಾಗ ಮೆಮೋರಿಯನ್ನು ಡಿಲೀಟ್ ಮಾಡಬೇಕಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸುವ...

ಕ್ಸಿಯೋಮಿ ಎಂಐ 6 ಪ್ರೋ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

11 months ago

ಬೀಜಿಂಗ್: ಬಜೆಟ್ ಸ್ಮಾರ್ಟ್ ಫೋನ್‍ಗಳ ತಯಾರಿಕಾ ಸಂಸ್ಥೆಯಾದ ಕ್ಸಿಯೋಮಿ ತನ್ನ ನೂತನ 6 ಪ್ರೋ ಫೋನನ್ನು ಬಿಡುಗಡೆಗೊಳಿಸಿದೆ. ರೆಡ್‍ಮೀ 6 ಪ್ರೋ ಫೋನ್‍ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 5ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+5ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ....

ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಸ್ಮಾರ್ಟ್ ಫೋನ್ ಗಳು: ಈಗ ಈ ಫೋನ್‍ಗಳ ಬೆಲೆ ಎಷ್ಟು?

1 year ago

ನವದೆಹಲಿ: 2018ರ ಮೊದಲ ತ್ರೈಮಾಸಿಕದಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್ ಫೋನ್ ಗಳ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಇದೆ ಮೊದಲ ಬಾರಿಗೆ ಕ್ಸಿಯೋಮಿಗೆ ಸ್ಥಾನ ಸಿಕ್ಕಿದೆ. ಮೊಬೈಲ್ ಮಾರುಕಟ್ಟೆಯ ಬಗ್ಗೆ ಕೌಂಟರ್ ಪಾಯಿಂಟ್ ಅಧ್ಯಯನ ನಡೆಸಿದ್ದು, ಆಪಲ್ ಐಫೋನ್ ಎಕ್ಸ್...

ಸೆಲ್ಫಿ ಪ್ರಿಯರಿಗಾಗಿ ಕ್ಸಿಯೋಮಿ ಡ್ಯುಯಲ್ ಸಿಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣ ವೈಶಿಷ್ಟ್ಯ ಏನು?

1 year ago

ಬೀಜಿಂಗ್: ಸೆಲ್ಫಿ ಪ್ರಿಯರಿಗಾಗಿ ಕ್ಸಿಯೋಮಿ ಕಂಪೆನಿಯು ಮುಂದುಗಡೆ 16 ಎಂಪಿ ಕ್ಯಾಮೆರಾ ಇರುವ ಡ್ಯುಯಲ್ ಸಿಮ್ ಫೋನನ್ನು ಬಿಡುಗಡೆ ಮಾಡಿದೆ. ರೆಡ್‍ಮೀ ಎಸ್2 ಫೋನನ್ನು ಬಿಡುಗಡೆ ಮಾಡಿದ್ದು, 2 ಮೈಕ್ರಾನ್ ಪಿಕ್ಸೆಲ್ ಜೊತೆಗೆ 16 ಎಂಪಿ ಕ್ಯಾಮೆರಾ, ಹಿಂದುಗಡೆ 12 ಎಂಪಿ...

ವಿಶ್ವದ ಟಾಪ್ ಸ್ಮಾರ್ಟ್ ಫೋನ್ ಕಂಪೆನಿಗಳ ಪಟ್ಟಿ ರಿಲೀಸ್: ಯಾವ ಕಂಪನಿಯು ಎಷ್ಟು ಮಾರುಕಟ್ಟೆ ಹೊಂದಿದೆ?

1 year ago

ನವದೆಹಲಿ: ಸ್ಯಾಮ್ ಸಂಗ್ 23.3% ಸ್ಮಾರ್ಟ್ ಫೋನ್ ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಇಂಟರ್ ನ್ಯಾಷನಲ್ ಡೇಟಾ ಕಾರ್ಪೋರೇಷನ್(ಐಡಿಸಿ) 2018 ಮೊದಲ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಅತಿ ಹೆಚ್ಚು ಸ್ಮಾರ್ಟ್ ಫೋನ್ ಸಾಗಾಟ ಮಾಡಿದ ಕಂಪೆನಿಗಳ ವರದಿಯನ್ನು...

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಕ್ಸಿಯೋಮಿಗೆ ಮತ್ತೆ ಅಗ್ರಪಟ್ಟ!

1 year ago

ನವದೆಹಲಿ: 2018ರ ಮೊದಲ ತ್ರೈಮಾಸಿಕದಲ್ಲೂ ದೇಶದ ಟಾಪ್ ಸ್ಮಾರ್ಟ್ ಫೋನ್ ಕಂಪೆನಿಯಾಗಿ ಕ್ಸಿಯೋಮಿ ಹೊರಹೊಮ್ಮಿದೆ. ದೇಶದ ಸ್ಮಾರ್ಟ್‍ಫೋನ್ ಕಂಪೆನಿಗಳ ಮಾರುಕಟ್ಟೆಯ ಪಾಲನ್ನು ಕೌಂಟರ್ ಪಾಯಿಂಟ್ ಸಂಸ್ಥೆ ಅಧ್ಯಯನ ನಡೆಸಿ ವರದಿ ನೀಡಿದೆ. 31% ಮಾರುಕಟ್ಟೆ ಪಾಲನ್ನು ಪಡೆಯುವುದರ ಮೂಲಕ ಕ್ಸಿಯೋಮಿ ವರ್ಷದ...