Wednesday, 18th September 2019

Recent News

2 years ago

ಮಹಿಳೆಯರಿಗೆ ಕದ್ದು ಮುಚ್ಚಿ ಸೀರೆ ಕೊಟ್ಟ ಶಾಸಕ ಮೊಯಿದ್ದೀನ್ ಬಾವಾ!

ಮಂಗಳೂರು: ನಗರದ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯಿದ್ದೀನ್ ಬಾವಾ ತನ್ನ ಕ್ಷೇತ್ರದ ಮಹಿಳೆಯರಿಗೆ ಕದ್ದು ಮುಚ್ಚಿ ಸೀರೆ ಹಂಚೋ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದು, ಮುಂದಿನ ಚುನಾವಣೆಗೆ ತಾನೇ ಸ್ಪರ್ಧಿ ಎಂದು ಖಚಿತಗೊಳ್ಳುತ್ತಿದ್ದಂತೆ ಶಾಸಕ ಬಾವಾ ತನ್ನ ಕ್ಷೇತ್ರದಲ್ಲಿ ಓಡಾಟ ಹೆಚ್ಚಾಗಿಸಿದ್ದಾರೆ. ಇದರ ಜೊತೆಗೆ ಮನೆ ಮನೆಗೆ ತೆರಳಿ ಯಾರಿಗೂ ಗೊತ್ತಾಗದಂತೆ ಕದ್ದುಮುಚ್ಚಿ ಮಹಿಳೆಯರಿಗೆ ಸೀರೆ ಹಂಚುತ್ತಿದ್ದಾರೆ.  ಇದನ್ನೂ ಓದಿ: `ಕೈ’ ಶಾಸಕ ಸುಧಾಕರ್ ವಿತರಿಸಿದ ಸೀರೆಗೆ ನಡುರಸ್ತೆಯಲ್ಲೇ ಬೆಂಕಿ ಹಚ್ಚಿದ […]

2 years ago

`ಕೈ’ ಕಾರ್ಯಕರ್ತನ ಕೈ ಕಟ್ ಪ್ರಕರಣಕ್ಕೆ ಟ್ವಿಸ್ಟ್- ಹುಡುಗಿ ವಿಚಾರಕ್ಕೆ ಮಚ್ಚಿನಿಂದ ಅಟ್ಯಾಕ್

ಚಿಕ್ಕಬಳ್ಳಾಪುರ: ಶಾಸಕ ಡಾ ಕೆ ಸುಧಾಕರ್ ಪರವಾಗಿ ಮತದಾರರಿಗೆ ಸೀರೆ ಹಂಚುತ್ತಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಕೈಯನ್ನ ಜೆಡಿಎಸ್ ಕಾರ್ಯಕರ್ತನೊರ್ವ ಕತ್ತರಿಸಿದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಹುಡುಗಿ ವಿಚಾರಕ್ಕೆ ನಡೆದ ಗಲಾಟೆ ಎಂದು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೌರಿಬಿದನೂರು ತಾಲೂಕು ಅರ್ಕುಂದ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರವಿಕುಮಾರ್ ಎಂಬವರ...

ಚಾಮುಂಡಿ ದೇವಿಗೆ ಸಿಎಂ ಪತ್ನಿ ಕೊಟ್ಟ ಸೀರೆ ಉಡಿಸಿದ ವಿಚಾರಕ್ಕೆ ಟ್ವಿಸ್ಟ್- ದೇವಿಗೆ ಉಡಿಸಿದ್ದು ಎರಡೆರಡು ಸೀರೆಗಳು!

2 years ago

ಮೈಸೂರು: ವಿಜಯದಶಮಿ ಹಬ್ಬದ ದಿನ ಚಿನ್ನದ ಅಂಬಾರಿಯಲ್ಲಿ ಕೂರಿಸಿದ್ದ ಚಾಮುಂಡಿ ದೇವಿಯ ಉತ್ಸವ ಮೂರ್ತಿಗೆ ಸಿಎಂ ಪತ್ನಿ ಕೊಟ್ಟಿದ್ದ ಸೀರೆ ಉಡಿಸಿದ ವಿಚಾರಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಅಂಬಾರಿ ಒಳಗೆ ಕೂರಿಸಿದ್ದ ಚಾಮುಂಡಿ ದೇವಿ ಉತ್ಸವ ಮೂರ್ತಿಗೆ ಉಡಿಸಿದ್ದು ಎರಡೆರಡು...

ಚಾಮುಂಡಿ ತಾಯಿಗೆ ಸಿಎಂ ಪತ್ನಿ ಕೊಟ್ಟ ಸೀರೆ

2 years ago

ಮೈಸೂರು: ಕಳೆದ ದಿನ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ನಾನು ಕೊಡುವ ಸೀರೆಯನ್ನೇ ತಾಯಿ ಚಾಮುಂಡಿಗೆ ಉಡಿಸಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದರು. ಎಷ್ಟೇ ಆದರೂ ಸಿಎಂ ಪತ್ನಿ ಅಲ್ಲವೇ ಆದ್ದರಿಂದ ಅವರ ಒತ್ತಾಯಕ್ಕೆ ಮಣಿದು ಇಂದು ಉತ್ಸವ ಮೂರ್ತಿ ದೇವಿ...

ನಾನು ಕೊಟ್ಟ ಸೀರೆಯನ್ನೇ ಚಾಮುಂಡಿ ದೇವಿಗೆ ಉಡಿಸಬೇಕೆಂದು ಸಿಎಂ ಪತ್ನಿ ಹಠ – ಶುರುವಾಗಿದೆ ಸೀರೆ ರಾಜಕೀಯ

2 years ago

ಮೈಸೂರು: ಅಧಿಕಾರ ಇದೆ ಅಂತಾ ದೇವಸ್ಥಾನಕ್ಕೆ ಸರತಿ ಸಾಲು ಬಿಟ್ಟು ನೇರವಾಗಿ ದರ್ಶನಕ್ಕೆ ಹೋಗುವುದು ಸಾಮಾನ್ಯ. ಆದರೆ ದೇವರಿಗೆ ಕಾಣಿಕೆ ಅರ್ಪಿಸುವ ವಿಚಾರದಲ್ಲೂ ಅಧಿಕಾರದ ಬಳಕೆ ಮಾಡುತ್ತಿದ್ದಾರೆ. ದೇವಿ ಚಾಮುಂಡಿ ಮೂರ್ತಿಗೆ ಉಡಿಸುವ ಸೀರೆ ವಿಚಾರದಲ್ಲಿ ವಿಧಾನಸೌಧದ ಹೆಸರನ್ನು ಬಳಕೆ ಮಾಡಿದ್ದಾರೆ....

ವಧುವಿನ 3.2 ಕಿ.ಮೀ ಉದ್ದದ ಸೀರೆ ಹಿಡಿದುಕೊಳ್ಳಲು 250 ಶಾಲಾವಿದ್ಯಾರ್ಥಿಗಳ ಬಳಕೆ- ಸಂಕಷ್ಟದಲ್ಲಿ ನವದಂಪತಿ

2 years ago

ಕೊಲಂಬೊ: ವಧುವಿನ ಅತೀ ಉದ್ದದ ಸೀರೆ ಹಿಡಿದುಕೊಳ್ಳಲು ನೂರಾರು ಶಾಲಾ ವಿದ್ಯಾರ್ಥಿಗಳನ್ನ ಬಳಸಿಕೊಂಡಿದ್ದು ಇದೀಗ ಶ್ರೀಲಂಕಾದ ನವದಂಪತಿಗೆ ಸಂಕಷ್ಟ ತಂದಿದೆ. ಗುರುವಾರದಂದು ಇಲ್ಲಿನ ಕಾಂಡಿಯ ಸೆಂಟ್ರಲ್ ಜಿಲ್ಲೆಯಲ್ಲಿ ನವ ವಧು-ವರ ಮುಖ್ಯ ರಸ್ತೆಯಲ್ಲಿ ಹೆಜ್ಜೆ ಹಾಕಿದ್ರು. ಈ ವೇಳೆ ವಧು ಧರಿಸಿದ್ದ...

11 ತಿಂಗಳ ಮಗನನ್ನು ಮಾರಿ ಮೊಬೈಲ್ ಫೋನ್, ಸೀರೆ, ಬೆಳ್ಳಿ ಕಾಲ್ಗೆಜ್ಜೆ ಖರೀದಿಸಿದ!

2 years ago

  ಭುವನೇಶ್ವರ್: ವ್ಯಕ್ತಿಯೊಬ್ಬ ತನ್ನ 11 ತಿಂಗಳ ಮಗುವನ್ನ 25 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಇದರಿಂದ ಬಂದ ಹಣದಲ್ಲಿ ಆತ ಮೊಬೈಲ್ ಫೋನ್, ಬೆಳ್ಳಿ ಕಾಲ್ಗೆಜ್ಜೆ, ಸೀರೆ ಹಾಗೂ ಮದ್ಯವನ್ನ ಖರೀದಿಸಿದ್ದಾನೆ. ಮಗುವನ್ನು ಮಾರಾಟ ಮಾಡಿದ...

ಮಂಗಳಮುಖಿಯರು ಸೀರೆ ಧರಿಸೋ ಹಾಗಿಲ್ಲ: ಕೇಂದ್ರ ಸಚಿವ ರಾಮದಾಸ್ ಅಠಾವಳೆ

2 years ago

ಹೈದರಾಬಾದ್: ಮಂಗಳಮುಖಿಯರು ಸೀರೆಯನ್ನು ಧರಿಸಬಾರದು ಎಂದು ಕೇಂದ್ರ ಸಮಾಜ ಕಲ್ಯಾಣ ಸಚಿವ ರಾಮದಾಸ್ ಅಠಾವಳೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಮಂಗಳಮುಖಿಯರು ಪುರುಷನೂ ಅಲ್ಲ, ಮಹಿಳೆಯೂ ಅಲ್ಲ. ಆದರೆ ಅವರು ಸಹ ನಮ್ಮ ಹಾಗೆ ಮನಷ್ಯರು. ಹೀಗಾಗಿ ಅವರು ಸೀರೆ ಉಡುವುದನ್ನು ನಾನು...