ವರ್ಕೌಟ್ನಲ್ಲಿ ತೊಡಗಿದ್ದಾರೆ ಕೆಜಿಎಫ್-2 ಅಧೀರ
ಮುಂಬೈ: ಸ್ಯಾಂಡಲ್ವುಡ್ ಮಾತ್ರವಲ್ಲ ಭಾರತೀಯ ಚಿತ್ರರಂಗಲ್ಲೇ ಭಾರೀ ಕುತೂಹಲ ಮೂಡಿಸಿರುವ ಕೆಜಿಎಫ್-2 ಸಿನಿಮಾ ಚಿತ್ರೀಕರಣ ಬಹುತೇಕ…
‘ಮೇ ಐ ಕಮ್ ಇನ್’ – ಕೆಜಿಎಫ್ ರಿಲೀಸ್ ಡೇಟ್ ಔಟ್
ಬೆಂಗಳೂರು: ಭಾರತ ಚಿತ್ರರಂಗದ ಬಹುನಿರಿಕ್ಷೀತ ಚಿತ್ರ ಕೆಜಿಎಫ್-2 ಚಿತ್ರ ಬಿಡುಗಡೆಯಾಗುವ ದಿನ ರಿವೀಲ್ ಆಗಿದೆ. ಕೆಜಿಎಫ್-2…
ಒಂದು ದೃಶ್ಯಕ್ಕಾಗಿ ರಾಕಿ ಭಾಯ್ 6 ತಿಂಗಳು ಕಸರತ್ತು
ಬೆಂಗಳೂರು: ಕೆಜಿಎಫ್ ಚಾಪ್ಟರ್ 2 ಸಿನಿಮಾದ ಚಿತ್ರೀಕರಣ ಮುಗಿಯುತ್ತಾ ಬಂದರೂ ಕುತೂಹಲಕಾರಿ ಅಂಶಗಳು ಹೊರಗೆ ಬರುತ್ತಲೇ…
ಯುವರತ್ನ ಟೀಸರ್ಗೆ ನಟ ಸಂಜಯ್ ದತ್ ಮೆಚ್ಚುಗೆ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ `ಯುವರತ್ನ' ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ಸಖತ್…
ತೆರೆಮರೆಯಲ್ಲಿದ್ದ ಖಳನಾಯಕ ಅಧೀರನ ರಗಡ್ ಲುಕ್ ರಿವೀಲ್
ಬೆಂಗಳೂರು: 'ಕೆಜಿಎಫ್ ಚಾಪ್ಟರ್-2' ಚಿತ್ರತಂಡ ಇಂದು ಅಧೀರನ ಪೋಸ್ಟರ್ ರಿಲೀಸ್ ಮಾಡುವುದಾಗಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ…
ಬಿಗ್ ನ್ಯೂಸ್ ಜೊತೆ ಸಿಹಿ ಸುದ್ದಿ ಕೊಟ್ಟ ಕೆಜಿಎಫ್
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ -2' ಚಿತ್ರತಂಡ ಇಂದು ಬಿಗ್ ನ್ಯೂಸ್ ಕೊಡುವುವಾಗಿ…
ಕೆಜಿಎಫ್ ಅಂಗಳದಲ್ಲಿ ಬಾಲಿವುಡ್ ಖಳನಾಯಕ
ಬೆಂಗಳೂರು: 2018 ಡಿಸೆಂಬರ್ 21ರಂದು ಬಿಡುಗಡೆಯಾಗಿದ್ದ ಕೆಜಿಎಫ್ ಸಿನಿಮಾ ಇಡೀ ಭಾರತವೇ ಗಾಂಧಿನಗರದತ್ತ ತಿರುಗಿ ನೋಡುವಂತೆ…
ಕುಡಿದ ಮತ್ತಿನಲ್ಲಿ ಸಂಜಯ್ ದತ್ ಗಲಾಟೆ- ವಿಡಿಯೋ ವೈರಲ್
ಮುಂಬೈ: ಸಂಜಯ್ ದತ್ ಪತ್ನಿ ಮಾನ್ಯತಾ ತಮ್ಮ ಮನೆಯಲ್ಲಿ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು. ಸಂಜಯ್ ದತ್…
ರಣ್ಬೀರ್ ಕಪೂರ್ ನಟನೆಗೆ ಅದಿತಿ ಫಿದಾ!
ಮುಂಬೈ: ಬಹು ನಿರೀಕ್ಷಿತ ಸಂಜು ಚಿತ್ರ ಬಿಡುಗಡೆಯಾಗಿ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಂಜಯ್ ದತ್…
ಸಂಜಯ್ ದತ್ 308 ಹುಡ್ಗೀರನ್ನು ಬಲೆಗೆ ಬೀಳಿಸಿಕೊಂಡಿದ್ದು ಹೇಗೆ? ರಹಸ್ಯ ಬಿಚ್ಚಿಟ್ಟ ನಿರ್ದೇಶಕ ಹಿರಾನಿ
ಮುಂಬೈ: ರಾಜ್ಕುಮಾರ್ ಹಿರಾನಿ ನಿರ್ದೇಶನದ 'ಸಂಜು' ಚಿತ್ರದ ಟ್ರೇಲರ್ ಬಿಡುಗಡೆ ಆದಾಗಿನಿಂದಲೂ ನಟ ಸಂಜಯ್ ದತ್…