ಕೆಜಿಎಫ್ ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ ಯಶ್ ವಿಲನ್‍ಗಳು!
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಕೆಜಿಎಫ್ ಚಿತ್ರದ ಸೆಟ್‍ನಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಚಿತ್ರದಲ್ಲಿ…
15 ದಿನಗಳ ನಂತರ ತನ್ನ ಹೊಸ ಸ್ನೇಹಿತನನ್ನು ಹೊರ ಕರೆದುಕೊಂಡು ಹೋದ್ರು ದರ್ಶನ್!
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೆ ಹೊಸ ಸ್ನೇಹಿತ ಬಂದು ಸುಮಾರು 15 ದಿನಗಳೇ ಕಳೆಯಿತು.…
ದರ್ಶನ್ ಮನೆ ಮುಂದೆ ನಿಂತಿವೆ ಸಾಲು ಸಾಲು ಆಟೋಗಳು!
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ 2 ದಿನಗಳಿಂದ ಆಟೋಗಳು ಸಾಲುಸಾಲಾಗಿ ನಿಂತಿವೆ. ದರ್ಶನ್…
ಇದು ಡಿಂಗ್ರಿ ನಾಗರಾಜ್ ಪುತ್ರನ ಸಿನಿಮಾ ಯಾನ-ರಾಜವರ್ಧನನಿಗೆ ಬಿಚ್ಚುಗತ್ತಿಯ ರಾಜ ಯೋಗ
ಬೆಂಗಳೂರು: ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಸಿನಿಮಾ ಯಾನದ ಕಥೆಯಿದು. ಸರಿಸುಮಾರು ಮೂರೂವರೆ…
ಲೋಕಸಭಾ ಚುನಾವಣೆ ಬಳಿಕ ‘ಸ್ಯಾಂಡಲ್‍ವುಡ್’ಗೆ ಕ್ವೀನ್ ರೀ ಎಂಟ್ರಿ!
ಬೆಂಗಳೂರು: ಸಕ್ರಿಯ ರಾಜಕಾರಣದಲ್ಲಿ ತೊಡಗಿದ ನಂತರ ಸಿನಿಮಾದಿಂದ ದೂರವೇ ಉಳಿದಿರುವ ರಮ್ಯಾ ಮತ್ತೆ ಚಿತ್ರರಂಗದ ಕಡೆ…
ಮಾವಿನ ಹಣ್ಣಿನ ರೆಸಿಪಿ ತಯಾರಿಸಿ ಅಭಿಮಾನಿಗಳಿಗೆ ಪ್ರಶ್ನೆ ಕೇಳಿದ ರಾಧಿಕಾ ಪಂಡಿತ್
ಬೆಂಗಳೂರು: ಮಾವಿನ ಹಣ್ಣಿನ ರೆಸಿಪಿ ತಯಾರಿಸಿ ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ಪ್ರಶ್ನೆ ಕೇಳಿದ್ದಾರೆ. ನನಗೆ ಮಾವು…
ಮನಸಾರೆ ಇಷ್ಟಪಟ್ಟಿದ್ದ ಗೆಳತಿಯನ್ನು ಮದುವೆಯಾಗಲಿದ್ದಾರೆ ದೂದ್‍ಪೇಡ!
ಬೆಂಗಳೂರು: ಸ್ಯಾಂಡಲ್‍ವುಡ್‍ನ ಮತ್ತೊಂದು ಜೋಡಿ ಮದುವೆಗೆ ಸಜ್ಜಾಗಿದೆ. ದೂದ್ ಪೇಡಾ ದಿಗಂತ್ ಹಾಗೂ ನಟಿ ಐಂದ್ರಿತಾ…
ಗ್ರಾಮೀಣ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ನಟ ನಿಖಿಲ್ ಕುಮಾರಸ್ವಾಮಿ!
ಮಂಡ್ಯ: ಸಿನಿಮಾ ಚಿತ್ರೀಕರಣ ವೇಳೆ ಗ್ರಾಮೀಣ ಮಕ್ಕಳೊಂದಿಗೆ ನಟ ನಿಖಿಲ್ ಕುಮಾರಸ್ವಾಮಿ ಕ್ರಿಕೆಟ್ ಆಡಿದ್ದಾರೆ. ಮಂಡ್ಯ…
ಅಭಿಮಾನಿಯ ಕೆಲಸದಿಂದ ಹೆಮ್ಮೆಗೊಂಡ ಕಿಚ್ಚ ಸುದೀಪ್!
ಬೆಂಗಳೂರು: ಅಭಿಮಾನಿಯೊಬ್ಬರು ಅಂಧ ವ್ಯಕ್ತಿಯೊಬ್ಬರಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಿದ್ದಕ್ಕೆ ಸುದೀಪ್ ಅವರ ಬಗ್ಗೆ ಹೆಮ್ಮೆ…
