ಕಾರಿನಲ್ಲಿ ಕರೆದೊಯ್ದು ಮಹಿಳೆ ಮೇಲೆ 23 ಮಂದಿಯಿಂದ ಗ್ಯಾಂಗ್‍ರೇಪ್
ಜೈಪುರ: ದೆಹಲಿ ಮೂಲದ ಮಹಿಳೆ ಮೇಲೆ 23 ಜನರು ಗ್ಯಾಂಗ್‍ರೇಪ್ ಎಸಗಿರುವ ಘಟನೆ ರಾಜಸ್ಥಾನದ ಬಿಕನರ್…
7 ಪುತ್ರರಿರೋ ದಂಪತಿಗೆ ಅನಾಥ ಹೆಣ್ಣುಮಗುವನ್ನ ಇಟ್ಕೊಳ್ಳೊ ಆಸೆ- ಆದ್ರೆ ಸರ್ಕಾರ ಬಿಡ್ತಿಲ್ಲ
ಜೈಪುರ: 7 ಗಂಡು ಮಕ್ಕಳನ್ನ ಹೊಂದಿರೋ ರಾಜಸ್ಥಾನದ ದಂಪತಿ ತಮಗೆ ಸಿಕ್ಕ ಅನಾಥ ಹೆಣ್ಣುಮಗುವನ್ನ ಸಾಕಲು…
ಮದುವೆಗೆ ಒಲ್ಲೆ ಎಂದಿದ್ದಕ್ಕೆ ಯುವತಿಗೆ ಬೆಂಕಿ ಹಚ್ಚಿದ್ರು!
ಜೈಪುರ: ಮದುವೆಯಯಾಗಲು ನಿರಾಕರಿಸಿದ್ದಾಳೆ ಎನ್ನುವ ಕ್ಷುಲಕ್ಕ ಕಾರಣಕ್ಕೆ ಯುವತಿಗೆ ಯುವಕ ಮತ್ತು ಆತನ ತಂದೆ ಬೆಂಕಿ…
ಶಾಲೆಯಲ್ಲೇ ಗ್ಯಾಂಗ್‍ರೇಪ್ ಆಗಿದ್ದ ವಿದ್ಯಾರ್ಥಿನಿಯ ಬ್ರೈನ್ ಡ್ಯಾಮೇಜ್!
ಜೈಪುರ: ಬಲವಂತವಾಗಿ ಗರ್ಭಪಾತ ಮಾಡಿಸಿ ಈಗ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿರುವ 12 ನೇ ತರಗತಿಯ…
ತುರ್ತು ಸಿಜೇರಿಯನ್‍ಗಾಗಿ ಗರ್ಭಿಣಿ ಆಪರೇಷನ್ ಟೇಬಲ್ ಮೇಲೆ ಮಲಗಿದ್ರೆ ವೈದ್ಯರ ಮಧ್ಯೆ ಜಗಳ- ಮಗು ಸಾವು
ನವದೆಹಲಿ: ಗರ್ಭಿಣಿಯೊಬ್ಬರು ತುರ್ತು ಸರ್ಜರಿಗಾಗಿ ಆಪರೇಷನ್ ಟೇಬಲ್ ಮೇಲೆ ಮಲಗಿದ್ದ ವೇಳೆಯೇ ವೈದ್ಯರು ಜೋರು ಧ್ವನಿಯಲ್ಲಿ…
ತನಗೆ ಸಿಗದವಳು ಯಾರಿಗೂ ಸಿಗಬಾರದೆಂದು 18 ವರ್ಷದ ಯುವತಿಯನ್ನ ಕೊಂದೇಬಿಟ್ಟ
ಜೈಪುರ: ತನಗೆ ಸಿಗದವಳು ಬೇರೆ ಯಾರಿಗೂ ಸಿಗಬಾರದೆಂದು ಯುವಕನೊಬ್ಬ 18 ವರ್ಷದ ಯುವತಿಯನ್ನ ಕೊಲೆ…
ವಿಡಿಯೋ: ನೀರಲ್ಲಿ ಕೊಚ್ಚಿ ಹೋಗ್ತಿದ್ದ ಕುರಿಗಳನ್ನು ಸಾರ್ವಜನಿಕರು ರಕ್ಷಿಸಿದ್ದು ಹೀಗೆ
ಜೈಪುರ್: ರಾಜಸ್ಥಾನದ ಗ್ರಾಮವೊಂದರಲ್ಲಿ ಏಕಾಏಕಿ ನೀರಿನಲ್ಲಿ ಕೊಚ್ಚಿಹೋಗ್ತಿದ್ದ ಕುರಿಗಳ ಹಿಂಡನ್ನು ಜನರು ಹರಸಾಹಸಪಟ್ಟು ರಕ್ಷಣೆ ಮಾಡಿದ್ದಾರೆ.…
ಚಿಕಿತ್ಸೆಯೂ ಇಲ್ಲ, ಆಂಬುಲೆನ್ಸ್ ಇಲ್ಲ- ಮಗುವಿನ ಶವವನ್ನ ಹೆಗಲ ಮೇಲೆ ಹೊತ್ತುಕೊಂಡೇ ನಡೆದ ತಂದೆ
ಜೈಪುರ: ಸೂಕ್ತ ಸಮಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಯದ ಕಾರಣ ಮಗುವೊಂದು ಸಾವನ್ನಪ್ಪಿದ್ದು, ಮಗುವಿನ ಶವವನ್ನು ಸಾಗಿಸಲು…
ಗುಜರಾತ್‍ನಲ್ಲಿ ಪ್ರವಾಹ- 25 ಸಾವಿರ ಮಂದಿ ಸ್ಥಳಾಂತರ
ಅಹಮದಾಬಾದ್: ಗುಜರಾತ್ ಹಾಗೂ ರಾಜಸ್ಥಾನದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಗುಜರಾತ್‍ನ ಅನೇಕ ಜಿಲ್ಲೆಗಳಲ್ಲಿ…
ಮಗುವಿಗೆ `ಜಿಎಸ್‍ಟಿ’ ಅಂತಾ ಹೆಸರಿಟ್ರು!
ಜೈಪುರ: ಭಾರತದಲ್ಲಿ ಜಿಎಸ್‍ಟಿ ಶಕೆ ಈಗಾಗಲೇ ಆರಂಭವಾಗಿದ್ದು, ಆಗ ತಾನೇ ಹುಟ್ಟಿದ ಮಗುವಿಗೆ `ಜಿಎಸ್‍ಟಿ' ಅಂತಾ…