Wednesday, 11th December 2019

1 year ago

ಕ್ಯಾಮೆರಾ ಕಂಡ ಕೂಡಲೇ ನಿಶ್ಚಿತಾರ್ಥದ ಉಂಗುರ ಮರೆಮಾಚಿದ ಪ್ರಿಯಾಂಕ!

ಮುಂಬೈ: ಮಾಧ್ಯಮಗಳನ್ನು ಕಂಡ ಕೂಡಲೇ ನಟಿ, ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಬೆರಳಲ್ಲಿರುವ ಉಂಗುರವನ್ನು ಮರೆ ಮಾಡಿ ಜೇಬಿನಲ್ಲಿ ಇರಿಸಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೆಹಲಿಗೆ ಬಂದಿಳಿದ ಪ್ರಿಯಾಂಕ ವಿಮಾನ ನಿಲ್ದಾಣದ ಹೊರಗಡೆ ಮಾಧ್ಯಮಗಳನ್ನು ಕಂಡ ಕೂಡಲೇ ಬೆರಳಲ್ಲಿರುವ ಉಂಗುರವನ್ನು ಮರೆ ಮಾಡಿ ಜೇಬಿನಲ್ಲಿ ಇರಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಅಭಿಮಾನಿಯೊಬ್ಬರ ಮೊಬೈಲ್ ನಲ್ಲಿ ಎಲ್ಲ ದೃಶ್ಯಗಳು ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ಹಿಂದೆ ಸಂದರ್ಶನ ಒಂದರಲ್ಲಿ ನನ್ನ ಬೆರಳಲ್ಲಿ ಎಲ್ಲಿಯವರೆಗೂ […]

1 year ago

ಪ್ರಿಯಾಂಕ ಚೋಪ್ರಾ ಮದುವೆ ಡೇಟ್ ಫಿಕ್ಸ್!

ಮುಂಬೈ: ಬಾಲಿವುಡ್‍ನ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಮದುವೆ ಕುರಿತ ವಿಷಯವೊಂದು ಹೊರ ಬಿದ್ದಿದ್ದು, ಇದೇ ವರ್ಷ ಸೆಪ್ಟಂಬರ್ 16ರಂದು ಸಾಂಸರಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಯೊಂದು ಸಿನಿ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ಪ್ರಿಯಾಂಕ ಚೋಪ್ರಾ ಮತ್ತು ಅಮೆರಿಕಾ ಗಾಯಗ ನಿಕ್ ಜೋನ್ಸ್ ಇಬ್ಬರ ಮದುವೆ ಬಗ್ಗೆ ಬಾಲಿವುಡ್‍ನಲ್ಲಿ ಸಾಕಷ್ಟು ಚರ್ಚೆಗಳು...

ಅಮೆರಿಕದ ಸಿಂಗರ್ ಜೊತೆ ಪ್ರಿಯಾಂಕಾ ಚೋಪ್ರಾ ಡೇಟಿಂಗ್!

2 years ago

ಮುಂಬೈ: ಬಾಲಿವುಡ್‍ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅಮೆರಿಕದ ಗಾಯಕ ನಿಕ್ ಜೋನಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಈಗ ಕೆಲವು ದಿನಗಳಿಂದ ಒಬ್ಬರಿಗೊಬ್ಬರು ತಮ್ಮ ಇನ್‍ಸ್ಟಾಗ್ರಾಂ ಪೋಸ್ಟ್ ಲೈಕ್ ಮಾಡುವುದರ ಮೂಲಕ ತಮ್ಮ ರಿಲೇಷನ್‍ಶಿಪ್ ಬಗ್ಗೆ ಕನ್ಫರ್ಮ್ ಮಾಡಿದ್ದಾರೆ. ಪ್ರಿಯಾಂಕಾ...

ತನ್ನ ಜೀವನದ ರಿಯಲ್ ಚಾಂಪಿಯನ್ ಯಾರೆಂಬುದನ್ನು ತಿಳಿಸಿದ ಪ್ರಿಯಾಂಕಾ ಚೋಪ್ರಾ

2 years ago

ಲಾಸ್ ಏಂಜಲಿಸ್: 2018 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಬಾಕ್ಸರ್ ಮೇರಿ ಕೋಮ್ ಎಂದಿಗೂ ನನ್ನ ಚಾಂಪಿಯನ್ ಆಗಿರುತ್ತಾರೆ ಎಂದು ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ ಹೇಳಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಚೋಪ್ರಾ...

ಪ್ರಿಯಾಂಕ, ದೀಪಿಕಾರನ್ನು ಹಿಂದಿಕ್ಕಿ ಅತ್ಯಂತ ಪ್ರಭಾವಿ ಆನ್‍ಲೈನ್ ಸ್ಟಾರ್ ಎನಿಸಿಕೊಂಡ ಅನುಷ್ಕಾ ಶರ್ಮ

2 years ago

ಮುಂಬೈ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಭಾವಶಾಲಿ ಸ್ಟಾರ್ ನಟಿಯಾಗಿದ್ದಾರೆಂದು ಸ್ಕೋರ್ ಟ್ರೆಂಡ್ಸ್ ಸಮೀಕ್ಷೆ ಮೂಲಕ ತಿಳಿದು ಬಂದಿದೆ. ಸ್ಕೋರ್ ಟ್ರೆಂಡ್ ಸಮೀಕ್ಷೆಗಾಗಿ ಭಾರತದ 14 ಭಾಷೆಗಳ ಫೇಸ್ ಬುಕ್, ಟ್ವಿಟರ್, ಮುದ್ರಣ ಪ್ರಕಟಣೆಗಳು, ಸೋಷಿಯಲ್ ಮೀಡಿಯಾಗಳಲ್ಲಿನ...

ಕಲ್ಪನಾ ಚಾವ್ಲಾ ಜೀವನಾಧಾರಿತ ಚಿತ್ರದ ಮೂಲಕ 2 ವರ್ಷಗಳ ಬಳಿಕ ಬಾಲಿವುಡ್‍ಗೆ ಪ್ರಿಯಾಂಕ ಚೋಪ್ರಾ ರೀಎಂಟ್ರಿ!

2 years ago

ಮುಂಬೈ: ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಹಾಲಿವುಡ್ ಶೋಟಿಂಗ್ ಮುಗಿಸಿ ಶೀಘ್ರದಲ್ಲೇ ಭಾರತಕ್ಕೆ ಹಿಂದಿರುಗುತ್ತಿದ್ದು, ಕಲ್ಪನಾ ಚಾವ್ಲಾ ಅವರ ಜೀವನಾಧಾರಿತ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ. ನ್ಯೂಯಾರ್ಕ್ ನಲ್ಲಿ `ಕ್ವಾಂಟಿಕೊ’ದ ಮೂರನೇ ಸೀಸನ್‍ನ ಕೊನೆಯ ಭಾಗದ ಶೋಟಿಂಗ್‍ನಲ್ಲಿ...

ನೀರವ್ ಮೋದಿಗೆ ಬೈ ಬೈ ಹೇಳಿದ ಪ್ರಿಯಾಂಕಾ ಚೋಪ್ರಾ

2 years ago

-ನೀರವ್ ಮೋದಿಯ ಆಭರಣಗಳ ಪ್ರಚಾರ ರಾಯಭಾರಿ ಸ್ಥಾನಕ್ಕೆ ಪ್ರಿಯಾಂಕಾ ಗುಡ್ ಬೈ ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸುಮಾರು 11,300 ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಭರಣ ಉದ್ಯಮಿ ನೀರವ್ ಮೋದಿ ವಿರುದ್ದ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಒಂದು ಕಾಲದಲ್ಲಿ ನೀರವ್...

ನನಗೆ ಬಹಳ ಮಕ್ಕಳನ್ನು ಪಡೆಯುವ ಆಸೆ-ಇದರಲ್ಲಿ ಸಮಸ್ಯೆ ಇದೆ ಅಂದ್ರು ಪ್ರಿಯಾಂಕಾ ಚೋಪ್ರಾ

2 years ago

ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಹಾಲಿವುಡ್‍ನ ‘ಕ್ವಾಂಟಿಕೋ ಸೀಸನ್-3’ ಪ್ರೊಜೆಕ್ಟ್ ನಲ್ಲಿ ಬ್ಯೂಸಿ ಆಗಿದ್ದಾರೆ. ಕ್ವಾಂಟಿಕೋ ಶೂಟಿಂಗ್‍ನ ಫೋಟೋಗಳು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಇತ್ತೀಚೆಗೆ ಅಂತರಾಷ್ಟೀಯ ಮ್ಯಾಗಜಿನ್‍ಗೆ ನೀಡಿದ ಸಂದರ್ಶನ ವೇಳೆ ಪ್ರಿಯಾಂಕಾ...