Recent News

4 days ago

ನಟಿ ಸಾರಾಳನ್ನು ನೋಡಿ ಭಿಕ್ಷುಕಿ ಎಂದ ನೆಟ್ಟಿಗರು

ಮುಂಬೈ: ಬಾಲಿವುಡ್ ಬೆಡಗಿ ಸಾರಾ ಅಲಿ ಖಾನ್ ಅವರ ಫೋಟೋವೊಂದನ್ನು ನೋಡಿ ನೆಟ್ಟಿಗರು ಭಿಕ್ಷುಕಿ ಎಂದು ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ಸಾರಾ ಹಳದಿ ಬಣ್ಣದ ಕ್ರಾಪ್ ಟಾಪ್ ಹಾಗೂ ಹರಿದ ಜೀನ್ಸ್ ಧರಿಸಿ ಕ್ಯಾಮೆರಾ ಕಣ್ಣಿಗೆ ಸೆರೆ ಆಗಿದ್ದರು. ಸಾರಾ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.   View this post on Instagram   #ZoomLens: […]

7 days ago

ಸೀಮಂತ ಕಾರ್ಯಕ್ರಮದಲ್ಲಿ ಸಿಂಡ್ರೆಲ್ಲಾರಂತೆ ಮಿಂಚಿದ ರಾಧಿಕಾ

ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಅವರು ಸೀಮಂತ ಮಾಡಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಸಿಂಡ್ರೆಲ್ಲಾರಂತೆ ಮಿಂಚಿದ್ದಾರೆ. ರಾಧಿಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. “ನನ್ನ ಆತ್ಮೀಯ ಸ್ನೇಹಿತರು ನನಗೆ ನೀಡಿದ ಅದ್ಭುತ ಸೀಮಂತ ಕಾರ್ಯಕ್ರಮದ ಒಂದು ಇಣುಕು ನೋಟ. ಹೆಚ್ಚಿನ ಫೋಟೋಗಳು ಹಾಗೂ ವಿವರಗಳು ಶೀಘ್ರದಲ್ಲೇ ಬರಲಿದೆ” ಎಂದು ಬರೆದು...

ಟೀಕಾಕಾರರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

2 weeks ago

ಬೆಂಗಳೂರು: ಯುವ ದಸರಾ ವೇದಿಕೆ ಮೇಲೆ ರ‍್ಯಾಪರ್ ಚಂದನ್ ಶೆಟ್ಟಿ ಪ್ರೇಮ ನಿವೇದನೆ ಬಗ್ಗೆ ಟೀಕೆ ಮಾಡುತ್ತಿರುವವರಿಗೆ ನಿವೇದಿತಾ ಗೌಡ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ ತಿರುಗೇಟು ಕೊಟ್ಟಿದ್ದಾರೆ. ಭಾನುವಾರ ವಿಡಿಯೋ ಪೋಸ್ಟ್ ಮಾಡಿ, ನಾನು ಚಂದನ್ ಅವರನ್ನು ತುಂಬಾ ಇಷ್ಟಪಡುತ್ತೇನೆ. ಅದೊಂದು...

ಮನೆ ಕೆಲಸದವಳಿಗಾಗಿ ರಸ್ತೆಬದಿ ಉಪಾಹಾರ ಮಾರುತ್ತಿದ್ದಾರೆ ಎಂಬಿಎ ದಂಪತಿ

2 weeks ago

ಮುಂಬೈ: ಮನೆ ಕೆಲಸದವಳಿಗಾಗಿ ಎಂಬಿಎ ಪದವಿ ಪಡೆದ ದಂಪತಿ ಪ್ರತಿದಿನ ಬೆಳಗ್ಗೆ ಮಹಾರಾಷ್ಟ್ರದ ಕಂಡಿವಲಿ ರೈಲ್ವೆ ನಿಲ್ದಾಣದ ಬಳಿ ಉಪಾಹಾರ ಮಾರುತ್ತಿದ್ದಾರೆ. ಅಶ್ವಿನಿ ಶೆಣೈ ಶಾ ಮತ್ತು ಅವರ ಪತಿ ಪ್ರತಿದಿನ ಬೆಳಗ್ಗೆ 4 ಗಂಟೆಯಿಂದ 10 ಗಂಟೆವರೆಗೂ ತಿಂಡಿ ಮಾರುತ್ತಾರೆ....

ಮೊದಲ ಬಾರಿಗೆ ತಾಜ್‍ಮಹಲ್ ನೋಡಿ ಮಂತ್ರಮುಗ್ಧಳಾಗಿದ್ದೇನೆ: ಕಾಜಲ್

1 month ago

ನವದೆಹಲಿ: ಟಾಲಿವುಡ್ ನಟಿ ಕಾಜಲ್ ಅಗರ್ ವಾಲ್ ಅವರು ಮೊದಲ ಬಾರಿ ತಾಜ್‍ಮಹಲ್ ಭೇಟಿ ನೀಡಿ ಖುಷಿಯಿಂದ ಕುಣಿದಾಡಿದ್ದಾರೆ. ನಟಿ ಕಾಜಲ್ ತಮ್ಮ ಕುಟುಂಬಸ್ಥರ ಜೊತೆ ತಾಜ್‍ಮಹಲ್‍ಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ವಿವಿಧ ರೀತಿಯಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟು...

ಮೇಕಪ್ ಇಲ್ಲದ ಫೋಟೋ ಹಂಚಿಕೊಂಡ ಸಮಂತಾ

1 month ago

ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಮೇಕಪ್ ಇಲ್ಲದ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ ಮೇಕಪ್ ಇಲ್ಲದ ಫೋಟೋವನ್ನು ಹಾಕಿ ಅದಕ್ಕೆ, “ಫೋಟೋವನ್ನು ಫಿಲ್ಟರ್ ಮಾಡಿಲ್ಲ. ಈಗ ನನ್ನ ಕೈಯಿಂದ ನಾನು ಏನೂ ಮಾಡುತ್ತಿದ್ದೇನೆ ಎಂದು ಕೇಳಬೇಡಿ” ಎಂದು ಕ್ಯಾಪ್ಷನ್...

18 ವರ್ಷದ ಹಿಂದಿನ ಟಾಪ್‍ಲೆಸ್ ಫೋಟೋ ಹಂಚಿಕೊಂಡ ಮಲೈಕಾ

1 month ago

ಮುಂಬೈ: ಬಾಲಿವುಡ್ ಹಾಟ್ ಬೆಡಗಿ ಮಲೈಕಾ ಅರೋರಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ 18 ವರ್ಷದ ಹಿಂದಿನ ಟಾಪ್‍ಲೆಸ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಲೈಕಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ವರ್ಕೌಟ್ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈಗ ಮಲೈಕಾ ಅವರು 18 ವರ್ಷದ...

ನೀನು ಶಾರುಖ್ ಮಗಳು, ನಿನಗೆ ಈ ಶೋ ಆಫ್ ಅಗತ್ಯವಿಲ್ಲ – ನೆಟ್ಟಿಗರಿಂದ ಸುಹಾನಾಗೆ ತರಾಟೆ

2 months ago

ಮುಂಬೈ: ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋ ನೋಡಿದ ಶಾರುಖ್ ಅಭಿಮಾನಿಗಳು ಸುಹಾನಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸುಹಾನಾ ಖಾನ್ ಹಾಟ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಸುಹಾನಾ...