Tuesday, 23rd April 2019

5 days ago

ಆಸೀಸ್ ಆಟಗಾರ್ತಿಯನ್ನ ವರಿಸಿದ ಕಿವೀಸ್ ಆಟಗಾರ್ತಿ

ಸಿಡ್ನಿ: ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹೇಯ್ಲೆ ಜೆನ್ಸನ್, ಆಸೀಸ್ ತಂಡದ ನಿಕೋಲಾ ಹ್ಯಾಂಕಾಕ್ ರನ್ನು ಸಲಿಂಗಿ ಮದುವೆಯಾಗಿದ್ದಾರೆ. ಜೆನ್ಸನ್ ಆಸ್ಟ್ರೇಲಿಯಾದ ಮೆಲ್ಬರ್ನ್ ಸ್ಟಾರ್ ತಂಡದ ಪರ ಬಿಗ್ ಬ್ಯಾಶ್ ಟೂರ್ನಿಯಲ್ಲಿ ಭಾಗವಹಿಸಿದ್ದರು. ಇತ್ತ ಇದೇ ತಂಡದಲ್ಲಿ ಆಡುತ್ತಿದ್ದ ನಿಕೋಲಾ ನಡುವೆ ಪ್ರೇಮಾಂಕುರವಾಗಿ ಒಂದು ವಾರದ ಹಿಂದೆಯಷ್ಟೇ ಮದುವೆಯಾಗಿದ್ದಾರೆ. ಆದರು ನಿಕೋಲಾ ಅವರು ಮೆಲ್ಬರ್ನ್ ತಂಡದ ಪರವೇ ಕ್ರಿಕೆಟ್ ಮುಂದುವರಿಸಲಿದ್ದು, ಆಸೀಸ್ ಪರ ಪಾರ್ದಾಪಣೆ ಮಾಡಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. From #TeamGreen, congratulations to Stars […]

1 month ago

ನ್ಯೂಜಿಲೆಂಡ್ ಶೂಟೌಟ್‍ಗೆ 49 ಮಂದಿ ಬಲಿ: 15 ನಿಮಿಷಗಳ ಕಾಲ ದಾಳಿ ಲೈವ್ ಮಾಡಿದ್ದ ಉಗ್ರ

– ವಿಡಿಯೋ ಗೇಮ್‍ನಂತೆ ಗುಂಡಿನ ದಾಳಿ – ಸುರಕ್ಷಿತವಾಗಿ ಪಾರಾದ ಬಾಂಗ್ಲಾ ಕ್ರಿಕೆಟ್ ತಂಡ ವೆಲ್ಲಿಂಗ್ಟನ್: ಮೊಬೈಲ್ ವಿಡಿಯೋ ಗೇಮ್ ಗಳಲ್ಲಿ ಗನ್ ಮೂಲಕ ವೈರಿಗಳನ್ನು ಹೀರೋ ಶೂಟ್ ಮಾಡುವಂತೆ ಉಗ್ರನೊಬ್ಬ ಮಸೀದಿಗೆ ನುಗ್ಗಿ ನ್ಯೂಜಿಲೆಂಡಿನ ಕ್ರಿಸ್ಟ್ ಚರ್ಚ್‍ನಲ್ಲಿ ಅಮಾಯಕರನ್ನು ಹತ್ಯೆ ಮಾಡಿದ್ದಾನೆ. ಹೌದು. ಸೈನಿಕರ ಉಡುಪು ಧರಿಸಿದ್ದ ಉಗ್ರ ಮಸೀದಿ ಪ್ರವೇಶಿಸಿ ಮನಸಿಗೆ ಬಂದಂತೆ...

ಮನ್ರೋ ಫಿಫ್ಟಿ – ಟೀಂ ಇಂಡಿಯಾ ಐತಿಹಾಸಿಕ ಗೆಲುವಿಗೆ 213 ರನ್ ಗುರಿ

2 months ago

ಹ್ಯಾಮಿಲ್ಟನ್: ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟಿ20 ಸರಣಿಯ ಗೆಲುವು ಪಡೆಯುವ ಉದ್ದೇಶ ಹೊಂದಿರುವ ಟೀಂ ಇಂಡಿಯಾಗೆ ಅಂತಿಮ ಟಿ20 ಪಂದ್ಯದಲ್ಲಿ ಕಿವೀಸ್ ಪಡೆ 213 ರನ್ ಗುರಿಯನ್ನು ನೀಡಿದೆ. ನ್ಯೂಜಿಲೆಂಡ್ ತಂಡದ ಮನ್ರೋ (72 ರನ್, 40 ಎಸೆತ) ಹಾಗೂ ಸಿಫಿರ್ಟ್...

ಆಕ್ಲೆಂಡ್ ಕ್ರೀಡಾಂಗಣದಲ್ಲಿ ಭರ್ಜರಿ ಸ್ವಾಗತದೊಂದಿಗೆ ಎಂಟ್ರಿ ಕೊಟ್ಟ ಧೋನಿ

2 months ago

ಆಕ್ಲೆಂಡ್: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನ್ಯೂಜಿಲೆಂಡ್ ವಿರುದ್ಧದ 2ನೇಟಿ 20 ಪಂದ್ಯದ ವೇಳೆ ಭರ್ಜರಿ ಸ್ವಾಗತ ಪಡೆದಿದ್ದು, ಧೋನಿ ಫೀಲ್ಡ್‍ಗೆ ಎಂಟ್ರಿ ನೀಡುತ್ತಿರುವ ಸಂದರ್ಭದ ವಿಡಿಯೋವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್...

ಟಿ20 ಕ್ರಿಕೆಟ್ ಮಾದರಿಯಲ್ಲಿ ವಿಶ್ವ ದಾಖಲೆ ಬರೆದ ‘ಹಿಟ್’ಮ್ಯಾನ್

2 months ago

– ಭಾರತಕ್ಕೆ 7 ವಿಕೆಟ್‍ಗಳ ಜಯ – ಸರಣಿ ಸಮಬಲ ಆಕ್ಲೆಂಡ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟಿ20 ಕ್ರಿಕೆಟ್ ಸರಣಿಯ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‍ಗಳ ಗೆಲುವು ಪಡೆದಿದೆ. ಕೇವಲ 28 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ರೋಹಿತ್...

ಆನ್‍ಫೀಲ್ಡ್ ನಲ್ಲೇ ಕೃಣಾಲ್ ಪಾಂಡ್ಯ ಗರಂ – ವಿಡಿಯೋ ನೋಡಿ

2 months ago

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ಕೃಣಾಲ್ ಪಾಂಡ್ಯ ಆನ್‍ಫೀಲ್ಡ್ ನಲ್ಲೇ ಗರಂ ಆಗಿದ್ದು, ಕ್ಯಾಚ್ ಪಡೆಯಲು ಅಡ್ಡ ಬಂದ ಬ್ಯಾಟ್ಸ್ ಮನ್ ವಿರುದ್ಧ ಅಂಪೈರ್ ಬಳಿ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಮೊದಲ ಟಿ20 ಪಂದ್ಯದ...

ಟಿ-20 ಇತಿಹಾಸದಲ್ಲೇ ಭಾರತಕ್ಕೆ ಹೀನಾಯ ಸೋಲು: 80 ರನ್‍ಗಳಿಂದ ಗೆದ್ದ ಕಿವೀಸ್

3 months ago

ವೆಲಿಂಗ್ಟನ್: ಏಕದಿನ ಸರಣಿಯನ್ನು ಸೋತಿದ್ದ ನ್ಯೂಜಿಲೆಂಡ್ ಭಾರತದ ವಿರುದ್ಧ ನಡೆದ ಮೊದಲ ಟಿ20 ಪಂದ್ಯವನ್ನು 80 ರನ್‍ಗಳಿಂದ ಗೆದ್ದುಕೊಂಡಿದೆ. 220 ರನ್ ಗಳ ಬೃಹತ್ ರನ್ ಟಾರ್ಗೆಟ್ ಪಡೆದಿದ್ದ ಟೀಂ ಇಂಡಿಯಾ 19.2 ಓವರ್ ಗಳಲ್ಲಿ ಕೇವಲ 139 ರನ್ ಗಳಿಸಿ...

ಬೌಂಡರಿ ಗೆರೆಯ ಬಳಿ ಅತ್ಯುತ್ತಮ ಕ್ಯಾಚ್ ಹಿಡಿದ ಕಾರ್ತಿಕ್!- ವಿಡಿಯೋ ನೋಡಿ

3 months ago

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಅತ್ಯುತ್ತಮ ರೀತಿಯಲ್ಲಿ ಕ್ಯಾಚ್ ಪಡೆದಿದ್ದು, ಕಾರ್ತಿಕ್ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಪಂದ್ಯದಲ್ಲಿ ಕಿವೀಸ್ ತಂಡದ ವಿಕೆಟ್ ಕೀಪರ್ ಸಿಫರ್ಟ್ ನೀಡಿದ ಕ್ಯಾಚ್...