ರಸ್ತೆ ಗುಂಡಿ ಮುಚ್ಚೋಕೆ ಪುಣೆಯಿಂದ ಮೈಸೂರಿಗೆ ಬಂತು `ರೋಡ್ ಡಾಕ್ಟರ್’!
ಮೈಸೂರು: ರಾಜ್ಯದಲ್ಲಿ ಈಗ ರಸ್ತೆಯಲ್ಲಿ ಬಿದ್ದಿರೋ ಗುಂಡಿಗಳದ್ದೇ ಚರ್ಚೆ. ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟಕ್ಕೂ ಗುಂಡಿಗಳು…
ಮೋದಿಗೆ ನನ್ನ ಕಂಡರೆ ಭಯ ಅಂದ್ರು ಸಿಎಂ ಸಿದ್ದರಾಮಯ್ಯ!
ಮೈಸೂರು: ಪ್ರಧಾನಿ ನರೇಂದ್ರ ಮೋದಿಗೆ ನನ್ನ ಕಂಡರೆ ಭಯ. ಅದಕ್ಕೆ ಬಂದಾಗಲೆಲ್ಲ ನನ್ನನ್ನೇ ಟಾರ್ಗೆಟ್ ಮಾಡಿ…
ಕರ್ನಾಟಕದಲ್ಲಿ ಬಿಜೆಪಿ ಮುಳುಗುವ ಹಡಗು: ಸಿಎಂ ಸಿದ್ದರಾಮಯ್ಯ ವಂಗ್ಯ
ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಮುಳುಗುವ ಹಡಗು ಅಂತಾ ಸಿಎಂ ಸಿದ್ದರಾಮಯ್ಯ ಬಿಜೆಪಿಯನ್ನು ವ್ಯಾಖ್ಯಾನಿಸಿದ್ದಾರೆ. ಪ್ರಧಾನಿ ಮೋದಿ…
ಗಾಯನಕ್ಕೆ ವಿದಾಯ ಹೇಳಿದ ಗಾನಕೋಗಿಲೆ ಎಸ್.ಜಾನಕಿ
ಮೈಸೂರು: ಸಂಗೀತದ ಗಾನ ಕೋಗಿಲೆ ಎಂಬ ಹೆಸರಿನಿಂದ ಕರೆಸಿಕೊಳ್ಳುವ ಹಿರಿಯ ಗಾಯಕಿ ಎಸ್. ಜಾನಕಿ ಅವರು…
ರಾಜ್ಯಕ್ಕೆ ಮೋದಿ ಆಗಮನದ ಹೊತ್ತಲ್ಲೇ ಮಾಜಿ ಸಚಿವ ವಿಜಯಶಂಕರ್ ಬಿಜೆಪಿಗೆ ಗುಡ್ ಬೈ
- ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಬಿಜೆಪಿಗೆ ಸೇರ್ಪಡೆ ಮೈಸೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ…
ಜಾರ್ಜ್ ಮೇಲಿನ ಕ್ರಿಮಿನಲ್ ಆರೋಪವನ್ನು ಸಿಎಂ ಸಮರ್ಥಿಸಿಕೊಳ್ಳೋದು ಸರಿಯಲ್ಲ- ಎಚ್ ವಿಶ್ವನಾಥ್
ಮೈಸೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಾರ್ಜ್ ಮೇಲೆ ಇರುವುದು ಕ್ರಿಮಿನಲ್ ಆರೋಪ.…
ಚಾಮುಂಡಿ ಬೆಟ್ಟದಿಂದ ಬಂದು ಮೃಗಾಲಯದ ಮರವೇರಿ ಕುಳಿತ ಚಿರತೆ!
ಮೈಸೂರು: ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಚಾಮುಂಡಿ ಬೆಟ್ಟದಿಂದ ಬಂದ ಚಿರತೆಯೊಂದು ಆವರಣದಲ್ಲಿದ್ದ ಮರವನ್ನು ಏರಿ…
ಬರೋಬ್ಬರಿ 33 ಸಾವಿರ ಹಾವುಗಳ ರಕ್ಷಣೆಗೈದ್ರು ಮೈಸೂರಿನ ಸ್ನೇಕ್ ಶ್ಯಾಮ್
ಮೈಸೂರು: ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿ ನಾಗರಹಾವು ರಕ್ಷಿಸುವ ಮೂಲಕ ಸ್ನೇಕ್ ಶ್ಯಾಮ್ ಬರೋಬ್ಬರಿ 33 ಸಾವಿರ…
ಗಣಪತಿ ಪಾರ್ವತಿಯ ಮಗನೇ ಅಲ್ವಂತೆ- ನಿಡುಮಾಮಿಡಿ ಸ್ವಾಮೀಜಿ
ಮೈಸೂರು: ವಿಘ್ನ ನಿವಾರಕ ಗಣಪತಿ ಪಾರ್ವತಿ ದೇವಿಯ ಮಗನೇ ಅಲ್ಲ. ಗಣಪತಿ ಶಿವನ ಮೊದಲನೇ ಪತ್ನಿ…
ಹಾಸನಾಂಬೆ, ಚಾಮುಂಡೇಶ್ವರಿ ಕಣ್ತುಂಬಿಕೊಳ್ಳಲು ಜನಸಾಗರ – ಚಾಮುಂಡಿ ಬೆಟ್ಟಕ್ಕೆ ತಲುಪಲು 4 ಕಿಮೀ ಉದ್ದ ವಾಹನಗಳ ಕ್ಯೂ!
ಹಾಸನ/ಮೈಸೂರು: ಹಾಸನಾಂಬೆ ಹಾಗೂ ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನಕ್ಕಾಗಿ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಹಾಸನಾಂಬೆ ದೇವಿಯ…
