ಮೋಚಾ ಅಬ್ಬರಕ್ಕೆ ನಲುಗಿದ ಮ್ಯಾನ್ಮಾರ್ – 6 ಸಾವು, 700ಕ್ಕೂ ಹೆಚ್ಚು ಜನರಿಗೆ ಗಾಯ
ನೈಪಿಡಾವ್: ಬಂಗಾಳಕೊಲ್ಲಿಯಲ್ಲಿ (Bay of Bengal) ಹುಟ್ಟಿಕೊಂಡಿರುವ ಮೋಚಾ ಚಂಡಮಾರುತ (Cyclone Mocha) ಭಾರತ, ಬಾಂಗ್ಲಾ…
ನಕಲಿ ಉದ್ಯೋಗ ದಂಧೆ – ಮ್ಯಾನ್ಮಾರ್‌ನಲ್ಲಿ ಸಿಲುಕಿದ್ದ 45 ಭಾರತೀಯರ ರಕ್ಷಣೆ
ನವದೆಹಲಿ: ಮ್ಯಾನ್ಮಾರ್‌ನಲ್ಲಿ (Myanmar) ನಕಲಿ ಉದ್ಯೋಗ ದಂಧೆಯಲ್ಲಿ (Fake Job Racket) ಸಿಲುಕಿದ್ದ ಸುಮಾರು 45…
ಶಾಲೆ ಟಾರ್ಗೆಟ್ ಮಾಡಿ ಸೇನೆಯಿಂದ ಗುಂಡಿನ ದಾಳಿ – 7 ಮಕ್ಕಳು ಸೇರಿ 13 ಮಂದಿ ಸಾವು
ನೈಪಿಡಾವ್: ಮ್ಯಾನ್ಮಾರ್‌ನ (Myanmar) ಶಾಲೆಯೊಂದರ ಮೇಲೆ ಸೇನಾ ಹೆಲಿಕಾಪ್ಟರ್‌ಗಳು (Army Helicopters) ಗುಂಡಿನ ದಾಳಿ ನಡೆಸಿದ…
ಚುನಾವಣಾ ವಂಚನೆ ಪ್ರಕರಣದಲ್ಲಿ ಆಂಗ್ ಸಾನ್ ಸೂಕಿ ತಪ್ಪಿತಸ್ಥೆ- 3 ವರ್ಷ ಜೈಲು
ನೈಪಿಡಾವ್: ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಶುಕ್ರವಾರ ಚುನಾವಣಾ ವಂಚನೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದು,…
ಮಾಜಿ ಸಂಸದ ಸೇರಿ ನಾಲ್ವರಿಗೆ ಗಲ್ಲು
ಬ್ಯಾಂಕಾಕ್: ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ಮಾಜಿ ಸಂಸದ, ಡೆಮಾಕ್ರಸಿ ಪಕ್ಷದ ಕಾರ್ಯಕರ್ತ ಸೇರಿದಂತೆ ನಾಲ್ವರನ್ನು…
ಮ್ಯಾನ್ಮಾರ್ ಸೇನಾ ದಾಳಿಗೆ ಮಕ್ಕಳು, ಮಹಿಳೆಯರು ಸೇರಿ 30 ಮಂದಿ ಬಲಿ – ಸುಟ್ಟು ಕರಕಲಾದ ದೇಹಗಳು
ಮ್ಯಾನ್ಮಾರ್: ಸಂಘರ್ಷ ಪೀಡಿತ ಕಯಾಹ್ ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30ಕ್ಕೂ ಹೆಚ್ಚು ಮಂದಿ…
ಮ್ಯಾನ್ಮಾರ್ ಮಾಜಿ ನಾಯಕಿ ಆಂಗ್ ಸಾನ್ ಸೂಕಿಗೆ 4 ವರ್ಷ ಜೈಲು ಶಿಕ್ಷೆ
ನೈಪಿಡಾವ್: ನೋಬೆಲ್ ಶಾಂತಿ ವಿಜೇತೆ ಹಾಗೂ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ಮ್ಯಾನ್ಮಾರ್…
ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಭೂಕಂಪ
ನವದೆಹಲಿ: ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಶುಕ್ರವಾರ ಬೆಳಿಗ್ಗೆ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ…
ಮ್ಯಾನ್ಮಾರ್ ಸೇನಾ ದಂಗೆ, ಸೂಕಿ ಬಂಧನ – ತುರ್ತು ಪರಿಸ್ಥಿತಿ ಘೋಷಣೆ
ಯಾಂಗೂನ್: ಮ್ಯಾನ್ಮಾರ್‌ನಲ್ಲಿ ಆಂತರಿಕ ದಂಗೆ ಆರಂಭವಾಗಿದ್ದು ಸೇನೆಯ ಯಾಂಗೂನ್ ನಗರ ಸರ್ಕಾರಿ ಕಟ್ಟಡದ ಮೇಲೆ ನಿಂತ್ರಣ ಸಾಧಿಸಿ…
ಭಾರತ ಆಯ್ತು ಈಗ ಚೀನಾದ ಕುತಂತ್ರಿ ನಡೆಯ ವಿರುದ್ಧ ಮ್ಯಾನ್ಮಾರ್ ಕಿಡಿ
ಮ್ಯಾನ್ಮಾರ್: 59 ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಚೀನಾ ಸರ್ಕಾರಕ್ಕೆ ಭಾರತ ಬಿಸಿ ಮುಟ್ಟಿಸಿದ ಬಳಿಕ ಈಗ ಮ್ಯಾನ್ಮಾರ್…