ಜಿಯೋ 4ಜಿ ಮೊಬೈಲ್ ಬುಕ್ ಮಾಡಿದ್ದೀರಾ-ಹಾಗಾದ್ರೆ ಈ ಷರತ್ತುಗಳನ್ನು ಓದಿ
ಮುಂಬೈ: ವಿಶ್ವ ಅತ್ಯಂತ ಅಗ್ಗದ 4ಜಿ ಮೊಬೈಲ್ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಜಿಯೋ ತನ್ನ ಗ್ರಾಹಕರಿಗೆ…
ಟಿವಿ ಮೂಲಕ ಅತಿ ಹೆಚ್ಚು ಆದಾಯ: ವಿಶ್ವದಲ್ಲೇ 8 ನೇ ಸ್ಥಾನ ಪಡೆದ ಪಿಗ್ಗಿ
ಮುಂಬೈ: ಫೋರ್ಬ್ಸ್ ಇತ್ತೀಚೆಗೆ ವಿಶ್ವದಲ್ಲಿ ಅತಿ ಹೆಚ್ಚು ವಾರ್ಷಿಕ ಆದಾಯ ಗಳಿಸುವ ಟಾಪ್ ಟೆನ್ ನಟ-ನಟಿಯರ…
ತೆರೆ ಮೇಲೆ ಬರಲಿದೆ ಮಿಥಾಲಿರಾಜ್‍ರ ಜೀವನಾಧಾರಿತ ಚಿತ್ರ
ಮುಂಬೈ: ಇತ್ತಿಚೆಗೆ ಬಾಲಿವುಡ್‍ನಲ್ಲಿ ಜೀವನಾಧಾರಿತ ಚಿತ್ರಗಳು ಹೆಚ್ಚಾಗಿ ಬರುತ್ತಿದ್ದು ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡಿದವರನ್ನು ತೆರೆ…
ಮುಂಬೈನಿಂದ ಅಬುಧಾಬಿಗೆ ಹೋಗಿದ್ದ ಜಗತ್ತಿನ ದಢೂತಿ ಮಹಿಳೆ ಎಮಾನ್ ಇನ್ನಿಲ್ಲ
ಅಬುದಾಭಿ: ವಿಶ್ವದ ದಢೂತಿ ಮಹಿಳೆ ಎನಿಸಿಕೊಂಡಿದ್ದ ಎಮಾನ್ ಅಹ್ಮದ್ ಅಬುದಾಭಿಯಲ್ಲಿ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ತನ್ನ…
ಪದ್ಮಾವತಿಯ ಪತಿ ಮಹಾರಾವಲ್ ರತನ್ ಸಿಂಗ್ ಫಸ್ಟ್ ಲುಕ್ ಔಟ್!
ಮುಂಬೈ: ಬಾಲಿವುಡ್‍ನ ಭಾರತೀಯ ಐತಿಹಾಸಿಕ ಕಥಾ ಹಂದರವುಳ್ಳ `ಪದ್ಮಾವತಿ' ಸಿನಿಮಾದ ಒಂದೊಂದೆ ಲುಕ್‍ಗಳು ಬಿಡುಗಡೆಯಾಗುತ್ತಿವೆ. ಗುರುವಾರ…
ಮದುವೆಯಾದ ಆರೇ ತಿಂಗಳಿಗೆ ಆತ್ಮಹತ್ಯೆಗೆ ಶರಣಾದ ನವದಂಪತಿ
ಮುಂಬೈ: ಇತ್ತೀಚಿಗೆ ಮದುವೆಯಾದ ನವದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಮಾಡಿರುವ ಘಟನೆ ಶನಿವಾರ ಮುಂಬೈನ…
ಅಜಯ್ ಜೊತೆ ನಟಿಸಲು ಸ್ಕ್ರಿಪ್ಟ್ ಓದದೇ ಚಿತ್ರಕ್ಕೆ ಸಹಿ ಹಾಕಿದ ನಟಿ
ಮುಂಬೈ: ರೋಹಿತ್ ಶೆಟ್ಟಿ ನಿರ್ದೇಶನದ ಗೋಲ್‍ಮಾಲ್ ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಮತ್ತೆ ನಟಿಸುವ ಅವಕಾಶ…
ನನಗೂ ಒಬ್ಬ ಬಾಯ್ ಫ್ರೆಂಡ್ ಇದ್ದಾರೆ: ಪ್ರಿಯಾಂಕಾ ಚೋಪ್ರಾ
ಮುಂಬೈ: ಬಾಲಿವುಡ್‍ನ ಬಹು ಬೇಡಿಕೆಯ ನಟಿ ಹಾಗೂ ಮಲ್ಟಿಟಾಸ್ಕ್ ಗಳನ್ನು ಪ್ರೀತಿಸುವ ಬೆಡಗಿ ಪ್ರಿಯಾಂಕಾ ಚೋಪ್ರಾ ಇತ್ತೀಚಿನ…
ರಿಯಾ ಸೇನ್ ತನ್ನ ಟ್ರ್ಯಾಕ್ ಪ್ಯಾಂಟ್ ಬಿಚ್ಚಿದ್ದೇಕೆ? ನಿಶಾಂತ್ ಮಲ್ಕಾನಿ ಹೇಳಿದ್ದು ಹೀಗೆ
ಮುಂಬೈ: ಬಾಲಿವುಡ್‍ಗೆ ಈಗ ತಾನೆ ಎಂಟ್ರಿ ಕೊಡುತ್ತಿರುವ ನಟ ನಿಶಾಂತ್ ಮಲ್ಕಾನಿಗೆ ಸೆಕ್ಸಿ ಹಾಟೆಸ್ಟ್ ಬ್ಯೂಟಿ…
ತನ್ನ ಮೇಲೂ ಲೈಂಗಿಕ ದೌರ್ಜನ್ಯವೆಸಗಿದ್ದ ರೇಪಿಸ್ಟ್ ಮಗನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ಳು!
ಮುಂಬೈ: ಮಾದಕ ವ್ಯಸನಿಯಾಗಿದ್ದ ಹಾಗೂ ತನ್ನ ಮೇಲೂ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಮಗನಿಂದ ಬೇಸತ್ತ ತಾಯಿ ಸುಪಾರಿ…
