ಪಕ್ಷಿಗಳಿಂದ 17 ಎಕರೆ ಜಮೀನಿಗೆ ಬೆಂಕಿ – ನಂದಿಸಲು ಹೆಲಿಕಾಪ್ಟರ್ ಬರಬೇಕಾಯ್ತು!
ಬರ್ಲಿನ್: ಪಕ್ಷಿಗಳಿಂದಾಗಿ 17 ಎಕರೆ ಜಾಗಕ್ಕೆ ಬೆಂಕಿ ಹತ್ತಿ ನಂತರ ಹೆಲಿಕಾಪ್ಟರ್ ಬಳಸಿ ಅಗ್ನಿಯನ್ನು ನಂದಿಸಿದ…
ಡೆತ್‍ನೋಟ್ ಬರೆದಿಟ್ಟು ಸಂಬಂಧಿಕರ ಮನೆ ಮುಂದೆಯೇ ಮಹಿಳೆ ನೇಣಿಗೆ ಶರಣು!
ಬೆಂಗಳೂರು: ಜಮೀನಿನ ಒಡೆತನಕ್ಕೆ ಸಂಬಂಧಿಸಿದಂತೆ ಸಂಬಂಧಿಕರಿಂದಲೇ ಕಿರುಕುಳಕ್ಕೊಳಗಾದ ಮಹಿಳೆಯೊಬ್ಬರು ಅವರ ಮನೆಯ ಮುಂದೆಯೇ ಡೆತ್ ನೋಟ್…
ಬಿತ್ತನೆ ಮಾಡಿದ ಜಮೀನಿನಲ್ಲಿ ಪ್ರವಾಹದಂತೆ ನೀರು-ಕಳಪೆ ಕಾಮಗಾರಿಗೆ ಬೇಸತ್ತ ಅನ್ನದಾತ
ಬಳ್ಳಾರಿ: ಬಿತ್ತನೆ ಮಾಡಿದ ಜಮೀನುಗಳಲ್ಲಿ ನೀರು ಪ್ರವಾಹದಂತೆ ಹರಿದಿದ್ದರಿಂದ ಬಳ್ಳಾರಿಯ ರೈತರು ಕಳಪೆ ಕಾಮಗಾರಿಯ ವಿರುದ್ಧ…
ರೈಲ್ವೇ ಇಲಾಖೆಯಿಂದ ರೈತನ ಹೊಲಕ್ಕೆ ಆಪತ್ತು -ಕೈಗೆ ಬಂದ ಫಸಲು ನಾಶ ಮಾಡಿ ಅಧಿಕಾರಿಗಳ ದರ್ಪ
ಮೈಸೂರು: ಅತಿವೃಷ್ಟಿ ಮತ್ತು ಅನಾವೃಷ್ಟಿ ನಡುವೆ ರೈತ ಕಂಗಾಲಾಗಿದ್ದಾನೆ. ಇದರ ನಡುವೆಯೂ ಹೇಗೋ ಸಾಹಸದಿಂದ ಬೆಳೆ…
ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ!
ತುಮಕೂರು: ನಿವೇಶನ ಹಂಚಿಕೆ ವಿಚಾರದಲ್ಲಿ ವಾಗ್ವಾದ ನಡೆದು ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಬಡಿದಾಡಿಕೊಂಡಿರುವ ಘಟನೆ ಜಿಲ್ಲೆಯ ಪಾವಗಡ…
ಕೆಎಚ್ ಮುನಿಯಪ್ಪ ಮನೆ ಮುಂದೆ ಪೆಟ್ರೋಲ್ ಸುರಿದುಕೊಂಡು ಸಹೋದರರಿಂದ ಆತ್ಮಹತ್ಯೆಗೆ ಯತ್ನ
ಬೆಂಗಳೂರು: ತಮ್ಮ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿದ ವ್ಯಕ್ತಿಗಳಿಬ್ಬರು ಕೋಲಾರ ಕಾಂಗ್ರೆಸ್ ಸಂಸದ ಕೆ ಹೆಚ್…
ಜಮೀನು ವಿವಾದ: ಗಂಡಸರೂ, ಹೆಂಗಸರನ್ನದೇ ಹೊಡೆದಾಡಿಕೊಂಡ ಎರಡು ಕುಟುಂಬಗಳು
ಚಿಕ್ಕಮಗಳೂರು: ಜಮೀನು ವಿವಾದ ಹಿನ್ನೆಲೆಯಲ್ಲಿ ಎರಡು ಕುಟುಂಬದವರು ಗಂಡಸ್ರು-ಹೆಂಗಸ್ರು ಅನ್ನದೆ ಹೊಡೆದಾಡಿಕೊಂಡಿರುವ ಘಟನೆ ಜಿಲ್ಲೆಯ ತರೀಕೆರೆ…
ಜಮೀನಿನ ಬಳಿ ಚೀಲದಲ್ಲಿ ನವಜಾತ ಗಂಡುಶಿಶು ಪತ್ತೆ!
ಹಾವೇರಿ: ನವಜಾತ ಶಿಶುವನ್ನು ಚೀಲದಲ್ಲಿ ಹಾಕಿ, ಜಮೀನಿನ ಬಳಿ ಎಸೆದು ಹೋದ ಘಟನೆ ಹಾವೇರಿ ಜಿಲ್ಲೆ…
ಬೆಂಗ್ಳೂರಲ್ಲಿ 800 ಕೋಟಿ ರೂ.ನಷ್ಟು ಮುಜರಾಯಿ ಇಲಾಖೆ ಜಾಗ ಕಂಡವರ ಪಾಲು
ಬೆಂಗಳೂರು: ನಗರದಲ್ಲಿ ಮುಜರಾಯಿ ಇಲಾಖೆಯ ಜಾಗ ಎಷ್ಟು ಪ್ರಮಾಣದಲ್ಲಿ ಖಾಸಗಿ ಬಿಲ್ಡರ್ ಗಳ ಪಾಲಗಿದೆ ಅನ್ನೋ…
ಗದ್ದೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ನೋಡಲು ಹೋದ ಪೊಲೀಸರಿಗೆ ಕಾದಿತ್ತು ಅಚ್ಚರಿ
ಯಾದಗಿರಿ: ಭತ್ತದ ಗದ್ದೆಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ ಎಂದು ನೋಡಲು ಹೋದ ಪೊಲೀಸರಿಗೆ ಆಶ್ಚರ್ಯದ ಸಂಗತಿಯೊಂದು…