Thursday, 21st November 2019

2 weeks ago

ಇಬ್ಬರು ಮಕ್ಕಳು ನನ್ನ ಥರನೇ – ಈಗ ನಮ್ಮ ಕನಸು ನನಸಾಗಿದೆ ಎಂದ ಯಶ್

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅಕ್ಟೋಬರ್ 30 ರಂದು ಗಂಡು ಮಗುವಿಗೆ ಜನ್ಮ ಕೊಟ್ಟಿದ್ದರು. ಅಂದಿನಿಂದ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ರಾಧಿಕಾ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಗನ ಆಗಮನದಿಂದ ದಂಪತಿ ಇಬ್ಬರೂ ತುಂಬಾ ಸಂತಸದಿಂದ ಮಾತನಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಯಶ್ ಮೊದಲಿಗೆ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ತುಂಬಾ ಖುಷಿಯಿದೆ, ದೇವರ ದಯೆ ಈಗ ಕಂಪ್ಲೀಟ್ ಫ್ಯಾಮಿಲಿ ಆಗಿದೆ. ಗಂಡು, ಹೆಣ್ಣು ಎರಡು ಖುಷಿಯನ್ನು ಅನುಭವಿಸುವ ಭಾಗ್ಯ ನನಗೆ ರಾಧಿಕಾಗೂ ಸಿಕ್ಕಿದೆ. ಹಿರಿಯರು […]

2 months ago

ತಾವೇ ನಿರ್ಮಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆಗೆ ಹೋಗಿದ್ದ ಆರು ಮಕ್ಕಳು ನೀರುಪಾಲು

ಕೋಲಾರ: ತಾವೇ ನಿರ್ಮಿಸಿದ್ದ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಲು ಹೋಗಿದ್ದ ಆರು ಮಕ್ಕಳು ನೀರುಪಾಲಾಗಿರುವ ಧಾರುಣ ಘಟನೆ ಜಿಲ್ಲೆಯಲ್ಲಿ ಇಂದು ನಡೆದಿದೆ. ಕೆಜಿಎಫ್ ತಾಲೂಕಿನ ಮರದಘಟ್ಟ ಗ್ರಾಮದ ತೇಜಾ (6), ಧನುಷ್ (7), ವೈಷ್ಣವಿ (6), ರೋಹಿತ, ರಕ್ಷಿತಾ ಹಾಗೂ ವೀಣಾ ಮೃತ ದುರ್ದೈವಿಗಳು. ಇಂದು ಸಂಜೆ 4:30 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಮಕ್ಕಳನ್ನು...

ದಿನಾ ಬೆಳಗ್ಗೆದ್ದು ಮನೆ ಮಂದಿಯೆಲ್ಲ ಯೋಗ- ಆಸಕ್ತಿ ಇರುವವರಿಗೆ ಮನೆಯಲ್ಲೇ ಉಚಿತ ಪಾಠ

5 months ago

ವಿಜಯಪುರ: ಸಾಮಾನ್ಯವಾಗಿ ಯೋಗವನ್ನು ಇಚ್ಛೆ ಉಳ್ಳವರು ಮಾಡುತ್ತಾರೆ. ಮನೆಗೆ ಒಬ್ಬರು, ಇಬ್ಬರು ಯೋಗ ಮಾಡೋದು ಸರ್ವೇ ಸಾಮಾನ್ಯ. ಆದರೆ ವಿಜಯಪುರದಲ್ಲಿರುವ ಕುಟುಂಬವೊಂದರ ಎಲ್ಲ ಸದಸ್ಯರು ಪ್ರತಿನಿತ್ಯ ಯೋಗ ಮಾಡುತ್ತಾರೆ. ಜೊತೆಗೆ ಯಾರಾದರೂ ಯೋಗ ಮಾಡುತ್ತೇವೆ ಅಂದರೆ ಅವರಿಗೂ ಉಚಿತವಾಗಿ ಹೇಳಿಕೊಡುತ್ತಾರೆ. ವಿಜಯಪುರದ...

ಮೂವರು ಮಕ್ಕಳ ಉಪಸ್ಥಿತಿಯಲ್ಲಿ ಇಬ್ಬರ ಕೈ ಹಿಡಿಯಲಿದ್ದಾನೆ ವರ!

7 months ago

ಗಾಂಧಿನಗರ: ವರನೊಬ್ಬ ಒಂದೇ ಮಂಟಪದಲ್ಲಿ ಇಬ್ಬರು ವಧುಗಳನ್ನು ಮದುವೆಯಾಗಲಿರುವ ವಿಚಿತ್ರ ಪ್ರಸಂಗವೊಂದು ಗುಜರಾತಿನಲ್ಲಿ ನಡೆಯಲಿದೆ. ಈ ಮದುವೆಯ ಗುಜರಾತ್‍ನ ಪಾಲ್ಘರ್ ನಲ್ಲಿ ಏಪ್ರಿಲ್ 22ರಂದು ನಡೆಯಲಿದೆ. ಮದುವೆ ಆಮಂತ್ರಣ ಪತ್ರದಲ್ಲಿ ವರ ಹಾಗೂ ಇಬ್ಬರು ವಧುಗಳ ಹೆಸರುಗಳನ್ನು ನೋಡಿ ಜನರು ಆಶ್ಚರ್ಯ...

ಹುಚ್ಚು ನಾಯಿ ಕಡಿತ – 4 ಮಕ್ಕಳು ಸೇರಿ 15ಕ್ಕೂ ಹೆಚ್ಚು ಮಂದಿಗೆ ಗಾಯ

11 months ago

ಸಾಂದರ್ಭಿಕ ಚಿತ್ರ ಮೈಸೂರು: ಒಂದೇ ಹುಚ್ಚು ನಾಯಿ 15ಕ್ಕೂ ಹೆಚ್ಚು ಮಂದಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಮೈಸೂರು ಗ್ರಾಮಾಂತರ ಭಾಗದ ಪಿಲ್ಲಳ್ಳಿ, ವರಕೂಡು, ಮೂಡಲಹುಂಡಿ ಗ್ರಾಮಗಳಲ್ಲಿ ನಡೆದಿದೆ. ಮಾಕೇಗೌಡ (45) ಪುಟ್ಟೇಗೌಡ (40), ಪ್ರೀತಂ (8), ಪ್ರೀತಿ (6), ಶೋಭಾ (9),...

ಚಳಿಗಾಲದಲ್ಲಿ ಮಗು ಆರೋಗ್ಯವಾಗಿರಲು ಹೀಗೆ ಮಾಡಿ

12 months ago

ಕಿಲಕಿಲ ನಗುವ ಮಗು ಮನೆಯಲ್ಲಿದ್ದರೆ ಯಾರಿಗೆ ತಾನೇ ಇಷ್ಟ ಆಗಲ್ಲ. ಆ ಮಗು ಆರೋಗ್ಯವಾಗಿರಬೇಕೆಂದು ಮನೆಯಲ್ಲಿ ಎಲ್ಲರೂ ಬಯಸುತ್ತಾರೆ. ಆದರೆ ಚಳಿಗಾಲ ಬಂದರೆ ಸಾಕು ಮಕ್ಕಳನ್ನು ಆರೈಕೆ ಮಾಡುವುದು ಕಷ್ಟವಾಗುತ್ತದೆ. ಇಂತಹ ಕಾಲದಲ್ಲಿ ಮಕ್ಕಳನ್ನು ಹೆಚ್ಚಾಗಿ ಕೇರ್ ಮಾಡಬೇಕಾಗುತ್ತದೆ. ಈ ವಿಂಟರ್...

4 ರಿಂದ 6 ತಿಂಗ್ಳ ಮಕ್ಕಳಿಗೆ ಸುಲಭವಾದ ಆಹಾರ

12 months ago

ಸಣ್ಣ ಮಕ್ಕಳಿಗೆ ಆಹಾರ ಕೊಡುವುದು ಅಂದರೆ ತುಂಬಾ ಕಷ್ಟ. ಅದರಲ್ಲೂ ಈ ಚಳಿಗಾಲದಲ್ಲಿ ಮಕ್ಕಳಿಗೆ ಆಹಾರ ತಿನ್ನಿಸುವುದು ತುಂಬಾ ಕಷ್ಟದ ಕೆಲಸವಾಗಿದೆ. ಯಾವ ಆಹಾರ ಕೊಟ್ಟರೆ ಮಕ್ಕಳಿಗೆ ಸಮಸ್ಯೆಯಾಗುವುದಿಲ್ಲ ಎಂದು ಯೋಚನೆ ಮಾಡಿ ಮಕ್ಕಳಿಗೆ ಕೊಡಬೇಕು. ಆದ್ದರಿಂದ 4 ಮತ್ತು 6...

ಮಾಡಲ್‍ಗಳಂತೆ ರ್‍ಯಾಂಪ್‌ವಾಕ್‌ ಮಾಡಿದ ಮಕ್ಕಳು

1 year ago

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೀಕ್ ಎಂಡ್ ಬಂತು ಅಂದರೆ ಮೋಜು ಮಸ್ತಿಗೇನು ಕೊರತೆಯಿರಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇತಂಹದೊಂದು ಮಸ್ತ್ ಫ್ಯಾಷನ್ ಶೋಗೆ ಬೆಂಗಳೂರು ಇವತ್ತು ಸಾಕ್ಷಯಾಗಿದೆ. ಈ ಫ್ಯಾಷನ್ ಶೋ ಮಕ್ಕಳದ್ದು ಎನ್ನುವುದೇ ಮತ್ತೊಂದು ವಿಶೇಷ. ಜಗ-ಮಗ ಅಂತಾ ಮಿಂಚ್ತಿರುವ...