ಗುಜರಾತ್‍ನಲ್ಲಿ 2ನೇ ಹಂತದ ಮತದಾನ- 14 ಜಿಲ್ಲೆಗಳ 93 ಕ್ಷೇತ್ರಗಳಿಗೆ ಚುನಾವಣೆ
ಅಹಮದಾಬಾದ್: ಇಂದು ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದೆ. ಪ್ರಧಾನಿ ಮೋದಿ ಮತ್ತು…
ಹಸೆಮಣೆ ಏರೋ ಮುನ್ನ ಮತದಾನ ಮಾಡಿದ ವಧು-ವರ
ಭರೂಚ್: ಇಂದು ಗುಜರಾತಿನಲ್ಲಿ ವಿಧಾನಸಭೆಗೆ ಮೊದಲ ಹಂತದ ಮತದಾನ ಭರದಿಂದ ಸಾಗುತ್ತದೆ. ಆದರೆ ವಿಶೇಷ ಎಂದರೆ…
ಗುಜರಾತ್ ವಿಧಾನಸಭಾ ಚುನಾವಣೆ – ಇಂದು ಮೊದಲ ಹಂತದ ಮತದಾನ
ಅಹಮದಾಬಾದ್: ಗುಜರಾತ್ ವಿಧಾನ ಸಭಾ ಚುನಾವಣೆಗೆ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಇಂದು ಬೆಳಗ್ಗೆ…
ಮತ್ತೆ ಗುಜರಾತ್‍ನಲ್ಲಿ ಕಮಲ ಅರಳೋದು ಖಚಿತ! ಯಾವ ಸಮೀಕ್ಷೆ ಏನು ಹೇಳಿದೆ?
ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಗೆ ಇನ್ನೂ 3 ದಿನ ಮಾತ್ರ ಬಾಕಿ. ಓಖಿ ಚಂಡಮಾರುತದಂತೆ ಗುಜರಾತ್‍ನಲ್ಲೂ…
ರಾಹುಲ್ ಗಾಂಧಿ ಧರ್ಮ ಯಾವುದು? ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ ದೇವಾಲಯ ಭೇಟಿ
ಅಲಹಾಬಾದ್: ಗುಜರಾತ್ ಸೋಮನಾಥ ದೇವಾಲಯಕ್ಕೆ ಬುಧವಾರ ಭೇಟಿ ನೀಡಿದ ರಾಹುಲ್ ಗಾಂಧಿ ಹಿಂದೂಯೇತರ ಕಾಲಂನಲ್ಲಿ ತಮ್ಮ…
22 ವರ್ಷಗಳನ್ನು ಆಳಿದ ಬಿಜೆಪಿ ಸರ್ಕಾರ ಸಾಧನೆ ಏನು: ರಾಹುಲ್ ಗಾಂಧಿ ಪ್ರಶ್ನೆ
ಅಹಮದಾಬಾದ್: ಕಳೆದ 22 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಜನತೆಗೆ ನೀಡಿರುವ ಭರವಸೆಗಳ…
ಈ ಮೂರು ಸವಾಲುಗಳಿಗೆ ಪ್ರತಿತಂತ್ರ ಹೂಡಿದ್ರೆ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಂತೆ!
ಗುಜರಾತ್ ಚುನಾವಣೆ ಸದ್ಯ ಇಡೀ ದೇಶದ ಗಮನ ಸೆಳೆಯುತ್ತಿದೆ. ಪ್ರಧಾನಿ ಮೋದಿ ತವರಿನಲ್ಲಿ ವಿಜಯ ಪತಾಕೆ…
ಸಂಪೂರ್ಣ ಮದ್ಯ ನಿಷೇಧ ಸಾಧ್ಯವೇ ಅಥವಾ ಇಲ್ಲವೇ ಎಂಬುವುದರ ಚರ್ಚೆಯ ಸಂಪೂರ್ಣ ಮಾಹಿತಿ
ಬೆಳಗಾವಿ: ಸಂಪೂರ್ಣ ಮದ್ಯ ನಿಷೇಧ ಕುರಿತು ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಆರಂಭವಾದ ಚರ್ಚೆಯಿಂದ ಕಲಾಪದಲ್ಲಿ ಬೇರಾವುದೇ…
ಮತ್ತೊಂದು ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ರಿಲೀಸ್!
ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಯ ಹೊತ್ತಲ್ಲೇ ಪಟೇಲ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್‍ಗೆ ಸಂಬಂಧಿಸಿದೆ…
ಬಿರುಗಾಳಿ ಎಬ್ಬಿಸಿದೆ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ!
- ಈ ವಿಡಿಯೋದಲ್ಲಿರೋದು ನಾನಲ್ಲ : ಹಾರ್ದಿಕ್ ಪಟೇಲ್ ನವದೆಹಲಿ: ಗುಜರಾತ್ ಚುನಾವಣೆಯಲ್ಲಿ ಸೆಕ್ಸ್ ಸಿಡಿಯೊಂದು…