16ರ ಹುಡುಗಿ ಮೇಲೆ ತಂದೆ, ಸಹೋದರನಿಂದಲೇ 2ವರ್ಷ ನಿರಂತರ ಅತ್ಯಾಚಾರ
ಮುಂಬೈ: 16 ವರ್ಷದ ಹುಡುಗಿಯೊಬ್ಬಳು ತನ್ನ ತಂದೆ ಹಾಗೂ ಸಹೋದರ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ…
ಬಾಲಕಿಯನ್ನು ಎಳೆದೊಯ್ದು ಮನೆ ಮುಂದೆಯೇ ಅತ್ಯಾಚಾರ ಮಾಡ್ದ
ಲಕ್ನೋ: ಬಾಲಕಿಯೊಬ್ಬಳನ್ನು ಆಕೆಯ ಮನೆಯ ಹೊರಗಡೆ ಎಳೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಬಾಗ್‍ಪತ್…
ಶಾಲೆಗೆ ಹೊರಟಿದ್ದ ಬಾಲಕಿಯನ್ನು ಲಾಡ್ಜ್‌ಗೆ ಕರೆದೊಯ್ದು ಹೋಟೆಲ್ ಸಪ್ಲೇಯರ್ ಅತ್ಯಾಚಾರ
ಶಿವಮೊಗ್ಗ: ಶಾಲೆಗೆ ಹೊರಟಿದ್ದ 15 ವರ್ಷದ ಬಾಲಕಿಯನ್ನು ಯುವಕನೋರ್ವ ಲಾಡ್ಜ್‍ಗೆ ಕರೆದೊಯ್ದು ಅತ್ಯಾಚಾರವೆಸಗಿರುವ ಘಟನೆ ಜಿಲ್ಲೆಯ…
ರಸ್ತೆ ಕೆಟ್ಟು ಹೋಗಿದ್ದರಿಂದ ಮನೆಗೆ ಸಂಬಂಧಿಕರು ಬರ್ತಿಲ್ಲ- ಬಾಲಕಿ ವೀಡಿಯೋ ವೈರಲ್
ಶ್ರೀನಗರ: ಗುಂಡಿ ಬಿದ್ದು, ಕೆಸರು ಗದ್ದೆಯಾದ ರಸ್ತೆಯ ಬಗ್ಗೆ ಕಾಶ್ಮೀರದ ಪುಟ್ಟ ಬಾಲಕಿಯೊಬ್ಬಳು ವರದಿ ಮಾಡಿರುವ…
ಸ್ವಾಮೀಜಿ ಮೋಡಿಗೆ 15ರ ಬಾಲೆ ಮರುಳು – ಖಾವಿಧಾರಿ ವಿರುದ್ಧ ಕಿಡ್ನ್ಯಾಪ್ ಕೇಸ್
ಬೆಂಗಳೂರು: ಸ್ವಾಮೀಜಿಯ ಮೋಡಿಗೆ ಮರುಳಾದ 15 ವರ್ಷದ ಬಾಲಕಿ ಮನೆಯವರನ್ನು ನಿರಾಕರಿಸಿ ಸ್ವಾಮೀಜಿ ಬಳಿ ಹೋಗಿದ್ದಾಳೆ…
ಬಾಲಕಿಗೆ 16 ಬಾರಿ ಕಚ್ಚಿದ ಸಾಕುನಾಯಿ – ಮಾಲಕಿ ಅರೆಸ್ಟ್
ಚೆನ್ನೈ: ಸಾಕುನಾಯಿಯೊಂದು ಬಾಲಕಿಯನ್ನು ಅಟ್ಟಿಸಿಕೊಂಡು ಹೋಗಿ ಕ್ರೂರವಾಗಿ ಕಚ್ಚಿ ಘಾಸಿ ಮಾಡಿದ್ದು, ಅದನ್ನು ಸಾಕಿದ ಮಾಲಕಿಯನ್ನು…
ಪ್ರಾಂಶುಪಾಲೆಯ ಕಿರುಕುಳಕ್ಕೆ 5ನೇ ಮಹಡಿಯಿಂದ ಬಿದ್ದು ಪ್ರಾಣ ಬಿಟ್ಟ 13 ವರ್ಷದ ಬಾಲಕಿ
ಡಿಸ್ಪುರ್: 13 ವರ್ಷದ ಬಾಲಕಿ ಪ್ರಾಂಶುಲೆ ಕಿರುಕುಳಕ್ಕೆ 5ನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡಿರುವ ದುರ್ಘಟನೆ…
ಧಾರವಾಡದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – 6 ಅಪ್ರಾಪ್ತರು ಪೊಲೀಸರ ವಶಕ್ಕೆ
ಧಾರವಾಡ: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣವೊಂದು ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ…
ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ – ವೀಡಿಯೋ ನೋಡಿ ಬೆಚ್ಚಿ ಬಿದ್ದ ಸಂಬಂಧಿಕರು
ಗಾಂಧಿನಗರ: 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ 6…
ಎಸ್ಕೇಪ್ ಆಗಲೆಂದು ಸೀರೆ ಇಳಿಬಿಟ್ಟ ಹುಡುಗಿ 6ನೇ ಮಹಡಿಯಿಂದ ಬಿದ್ದು ಗಂಭೀರ!
ಮುಂಬೈ: ಕಟ್ಟಡದ 6ನೇ ಮಹಡಿಯಿಂದ ಕಿಟಕಿ ಮೂಲಕ ಪರಾರಿಯಾಗಲು ಯತ್ನಿಸಿದ ಹುಡುಗಿಯೊಬ್ಬಳು ಬಿದ್ದು ಗಂಭೀರ ಗಾಯಗೊಂಡ…
