500 ಪೀಕಿಸಲು ಹೋಗಿ ಪೀಕಲಾಟಕ್ಕೆ ಸಿಕ್ಕಿಹಾಕಿಕೊಂಡ ಪೊಲೀಸರು
ಉಡುಪಿ: ಸೀಟು ಬೆಲ್ಟ್ ಹಾಕಿದ್ದರೂ ಹಾಕಿಲ್ಲ ಎಂದು ಮಹಿಳೆಯಿಂದ 500 ರೂ. ಪೀಕಿಸಲು ಹೋಗಿ ಪೊಲೀಸರು…
ಕೆಎಸ್‍ಸಿಎಗೆ ಬಿಬಿಎಂಪಿಯಿಂದ 50 ಸಾವಿರ ರೂ. ದಂಡ
ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ 3ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ನಗರದ ಚಿನ್ನಸ್ವಾಮಿ…
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ- ಕಾಮುಕರಿಗೆ 10 ವರ್ಷ ಶಿಕ್ಷೆ, ದಂಡ
- ನೀರು ಕೇಳೋ ನೆಪದಲ್ಲಿ ಲೈಂಗಿಕ ದೌರ್ಜನ್ಯ ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ…
ಸಂಚಾರ ಪೊಲೀಸರಿಗೆ ದುಸ್ತರವಾದ ದುಬಾರಿ ದಂಡ
ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೆ ತಂದ ಸಂಚಾರ ನಿಯಮ ಉಲ್ಲಂಘನೆಯ ಹೊಸ ದಂಡಕ್ಕೆ ವಾಹನ ಸವಾರರು…
ರಾಣೇಬೆನ್ನೂರಿನಲ್ಲಿ 18 ಅಂಗಡಿಗಳ ಮೇಲೆ ದಾಳಿ- 2,250 ರೂ. ದಂಡ ವಸೂಲಿ
ಹಾವೇರಿ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಅಧಿಕಾರಿಗಳನ್ನೊಳಗೊಂಡ…
ವಾಹನಗಳ ಮೇಲೆ RTO ಅಧಿಕಾರಿಗಳು ದಾಳಿ
- ನಿಯಮ ಬಾಹಿರವಾಗಿ ನಂಬರ್ ಪ್ಲೇಟ್ ಅಳವಡಿಕೆ ಯಾದಗಿರಿ: ವಾಹನ ಸವಾರರು ನಿಯಮ ಬಾಹಿರವಾಗಿ ತಮ್ಮ…
ನ್ಯೂ ಇಯರ್ ಕಿಕ್‍ಗೆ ಅಬಕಾರಿ ಸಿದ್ಧತೆ – ದಂಡ ಹಾಕಲು ಬೆಣ್ಣೆ ನಗರಿ ಪೊಲೀಸರು ರೆಡಿ
ದಾವಣಗೆರೆ: ಹೊಸ ವರ್ಷ ಆಚರಣೆಗೆ ಇನ್ನೇನೂ ಕೆಲವೇ ಗಂಟೆಗಳು ಬಾಕಿ ಇದ್ದು, ಹೋಟೆಲ್ ರೆಸ್ಟೋರೆಂಟ್, ವೈನ್‍ಗಳಿಗೆ…
ಸಂಚಾರ ನಿಯಮ ಉಲ್ಲಂಘನೆ – ನಿತ್ಯ ಒಂದೂವರೆ ಲಕ್ಷಕ್ಕೂ ಹೆಚ್ಚು ದಂಡ ವಸೂಲಿ
ಹುಬ್ಬಳ್ಳಿ: ಧಾರವಾಡ-ಹುಬ್ಬಳ್ಳಿ ವ್ಯಾಪ್ತಿಯಲ್ಲಿ 2019ನೇ ಸಾಲಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವವರಿಂದ ಪ್ರತಿನಿತ್ಯ ಪೊಲೀಸರು ಒಂದೂವರೆ…
250 ಕೆಜಿ ಪ್ಲಾಸ್ಟಿಕ್ ಶೇಖರಿಸಿದ್ದವರಿಗೆ 10 ಸಾವಿರ ದಂಡ
ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಮೈಸೂರು ನಗರ ಪಾಲಿಕೆ ದಿಟ್ಟ ಕ್ರಮ ಕೈಗೊಂಡಿದೆ.…
ಟಿಕೆಟ್ ರಹಿತ ಪ್ರಯಾಣ: ಒಂದೇ ತಿಂಗಳಿನಲ್ಲಿ 8.67 ಲಕ್ಷ ರೂ. ದಂಡ ವಸೂಲಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ)ಯು ನವೆಂಬರ್ ತಿಂಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಸಿದ…