ಆಸ್ಪತ್ರೆಯಿಂದ ಮನೆಗೆ ಹೊರಟವರು ಮಸಣಕ್ಕೆ
- ಗ್ರಾ.ಪಂ ಸದಸ್ಯ ಸೇರಿ ಇಬ್ಬರು ಬೈಕ್ ಸವಾರರ ದರ್ಮರಣ ಮಂಗಳೂರು: ನಿಯಂತ್ರಣ ತಪ್ಪಿ ಬೈಕ್…
ಪತ್ನಿಯನ್ನು ಕೊಲೆಗೈದು ಶೌಚಾಲಯದೊಳಗೆ ಹಾಕಿದ್ದ ಪಾಪಿ ಪತಿ
- ಗಾಂಜಾ ವ್ಯಸನಿಯಾಗಿದ್ದ ರೌಡಿಶೀಟರ್ ಗಂಡನಿಂದ ಕೃತ್ಯ ಮಂಗಳೂರು: ತನ್ನ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆಗೈದು ಶೌಚಾಲಯದೊಳಗೆ…
1 ಲಕ್ಷ ರೂ. ಮೌಲ್ಯದ ಹಸುಗಳ ಕಳ್ಳತನ- ಕೆಲವೇ ಗಂಟೆಯಲ್ಲಿ ಕಳ್ಳರನ್ನ ಬಂಧಿಸಿದ ಪೊಲೀಸರು
ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಗೋವು ಕಳ್ಳತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದೂ ಕೂಡ ಬರೋಬ್ಬರಿ…
ಅಂಗವಿಕಲನನ್ನೇ ವರಿಸಿ ಎಲ್ಲರಿಗೂ ಮಾದರಿಯಾದ ಕರಾವಳಿ ಹುಡುಗಿ
- ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಯುವಕನ ಕೈಹಿಡಿದ ಸಂಜೀವಿನಿ ಮಂಗಳೂರು: ಮದುವೆಯಾಗಬೇಕಾದ ಗಂಡು ಹಾಗಿರಬೇಕು, ಹೀಗಿರಬೇಕೆಂದು…
ಬೆಳ್ತಂಗಡಿ ಕ್ಷೇತ್ರಕ್ಕೆ ಸರ್ಕಾರದಿಂದ 347 ಕೋಟಿ ರೂ. ಅನುದಾನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಸುಮಾರು 347 ಕೋಟಿ ರೂ.…
ಇನ್ನೂ ಎರಡು ತಿಂಗಳು ಕಣ್ಣೀರು ತರಿಸಲಿದೆ ಈರುಳ್ಳಿ
ಮಂಗಳೂರು: ಈರುಳ್ಳಿ ದರ ಏರಿಕೆಯಿಂದಾಗಿ ಜನ ಈಗಾಗಲೇ ಕಣ್ಣೀರು ಸುರಿಸುತ್ತಿದ್ದಾರೆ. ಆದರೆ ಇನ್ನೂ ಎರಡು ತಿಂಗಳ…
ಬಾರ್‌ನಲ್ಲಿ ಗ್ಯಾಂಗ್ ವಾರ್- ಯುವಕನ ಎದೆಗೆ ಚುರಿ ಇರಿದ ಗೆಳೆಯ
- ಓರ್ವನ ಕೊಲೆ, ಮತ್ತೊಬ್ಬನಿಗೆ ಗಾಯ ಮಂಗಳೂರು: ಗೆಳೆಯರು ಪರಸ್ಪರ ಹೊಡೆದಾಡಿಕೊಂಡು ಓರ್ವನನ್ನು ಮಾರಕಾಸ್ತ್ರಗಳಿಂದ ಇರಿದು…
2 ದಿನದಲ್ಲಿ ಕರಾವಳಿಗೆ ಅಪ್ಪಳಿಸಲಿದೆ ‘ಮಹಾ’ ಚಂಡಮಾರುತ
ಮಂಗಳೂರು: ವಿಪರೀತ ಮಳೆ ಹಾಗೂ ಕ್ಯಾರ್ ಚಂಡಮಾರುತದಿಂದ ಕಂಗೆಟ್ಟಿದ್ದ ಕರಾವಳಿ ಭಾಗದ ಜನತೆಗೆ ಇದೀಗ ಮತ್ತೊಂದು…
ನಿಲ್ಲದ ಕ್ಯಾರ್ ಆರ್ಭಟ – ಇಂದೂ ಶಾಲಾ ಕಾಲೇಜುಗಳಿಗೆ ರಜೆ
ಉಡುಪಿ: ಕರ್ನಾಟಕದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕ್ಯಾರ್ ಚಂಡಮಾರುತದ ಅಬ್ಬರ ಮುಂದುವರಿದಿದ್ದು, ಬಿರುಗಾಳಿ ಸಹಿತ ಧಾರಾಕಾರ…
ಕರಾವಳಿಯಲ್ಲಿ ಶುರುವಾಗಿದೆ ಕ್ಯಾರ್ ಕಂಟಕ – ಉಡುಪಿಯಲ್ಲಿ ಮಳೆಗೆ ಮಹಿಳೆ ಬಲಿ
ಕಾರವಾರ/ ಉಡುಪಿ/ ಮಂಗಳೂರು: ಕ್ಯಾರ್ ಚಂಡಮಾರುತದ ಅಬ್ಬರಕ್ಕೆ ಕರಾವಳಿ ಭಾಗದ ಜನರು ತತ್ತರಿಸಿ ಹೋಗಿದ್ದಾರೆ. ಅರಬ್ಬಿ…
