ಪಾಕ್ ಧ್ವಜ ಹಾರಾಟ ಕೇಸ್- ಗೌರಿ ಹತ್ಯೆಯ ಆರೋಪಿ ವಾಗ್ಮೋರೆ ಖುಲಾಸೆ
ವಿಜಯಪುರ: ಜಿಲ್ಲೆಯ ಸಿಂಧಗಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪಾಕ್ ಧ್ವಜ ಹಾರಿಸಿದ ಪ್ರಕರಣದಲ್ಲಿ ಪರಶುರಾಮ ವಾಗ್ಮೋರೆ…
ಕೃಷ್ಣ ಮಠದ ಆರು ಮಠಾಧೀಶರಿಗೆ ಬಿಗ್ ರಿಲೀಫ್
ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಹಾಕಿದ್ದ ಕೇವಿಯಟ್ ಅನೂರ್ಜಿತವಾಗಿದೆ. ಈ ಮೂಲಕ…
ರೈತನ ಪರಿಹಾರ ನೀಡದ ಎಸಿ ಕಚೇರಿ ಪೀಠೋಪಕರಣ ಜಪ್ತಿಗೆ ನ್ಯಾಯಾಲಯ ಆದೇಶ
ಚಿತ್ರದುರ್ಗ: ನಾಲೆ ಕಾಮಗಾರಿಗೆ ರೈತನ ಜಮೀನು ವಶಪಡಿಸಿಕೊಂಡು ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದಕ್ಕೆ ಕಂದಾಯ ಇಲಾಖೆ…
ನ್ಯಾಯಾಧೀಶರ ಫೇಸ್‍ಬುಕ್ ಫೋಸ್ಟ್‌ಗೆ ಲೈಕ್ ಕೊಟ್ಟ ವಕೀಲರ ಕೈ ತಪ್ಪಿತು ಕೇಸ್
ಮುಂಬೈ: ನ್ಯಾಯಾಧೀಶರ ಫೇಸ್‍ಬುಕ್ ಫೋಸ್ಟ್‌ಗೆ ಕಮೆಂಟ್ ಹಾಗೂ ಲೈಕ್ ಮಾಡಿದ್ರು ಅಂತಾ ವಕೀಲರೊಬ್ಬರು ವಾದಿಸುತ್ತಿದ್ದ ಪ್ರಕರಣವನ್ನು…
ಪಟ್ಟದ ದೇವರನ್ನು ಕೊಡದಿದ್ದರೆ ಕ್ರಿಮಿನಲ್ ಕೇಸ್ ಹಾಕ್ತೀನಿ- ಶಿರೂರು ಶ್ರೀ
ಉಡುಪಿ: ತನ್ನ ಮಠದ ಪಟ್ಟದ ದೇವರನ್ನು ವಾಪಸ್ ಕೊಡದೇ ಇದ್ದರೆ ಕ್ರಿಮಿನಲ್ ಕೇಸು ಹಾಕೋದಾಗಿ ಶಿರೂರು…
ರವಿ ಬೆಳಗೆರೆಗೆ ಸಂಕಷ್ಟ ತಂದಿಟ್ಟ ಕ್ಯಾಬ್ ಡ್ರೈವರ್ ಹೇಳಿಕೆ
ಬೆಂಗಳೂರು: ಪತ್ರಕರ್ತ ರವಿ ಬೆಳಗೆರೆ ಅವರು ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣಕ್ಕೆ…
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಭಾಸ್ಕರ ಶೆಟ್ಟಿ ಕೊಲೆ ಆರೋಪಿಗಳು ಕೋರ್ಟ್ ಗೆ ಹಾಜರ್
ಉಡುಪಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ವಿಚಾರಣೆ ನಡೆದಿದ್ದು,…
ಕಚೇರಿಯಲ್ಲೇ ಮಹಿಳಾ ವಕೀಲೆಯ ಮೇಲೆ ಹಿರಿಯ ವಕೀಲನಿಂದ ಅತ್ಯಾಚಾರ!
ನವದೆಹಲಿ: ಹಿರಿಯ ವಕೀಲನೊಬ್ಬ ತನ್ನ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳಾ ವಕೀಲೆ ಮೇಲೆ ಅತ್ಯಾಚಾರ ಎಸಗಿದ್ದಾನೆ.…
ಪತ್ನಿಯನ್ನು ಕೊಲೆಗೈದ 13 ದಿನದಲ್ಲೇ ಪತಿಗೆ ಜೀವಾವಧಿ ಶಿಕ್ಷೆ: ಚಿತ್ರದುರ್ಗ ಕೋರ್ಟ್‍ನಿಂದ ಇತಿಹಾಸ ಸೃಷ್ಟಿ
ಚಿತ್ರದುರ್ಗ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಪಾಪಿ ಪತಿರಾಯನಿಗೆ ತನ್ನ ಮಕ್ಕಳೇ ಶಿಕ್ಷೆ ಕೊಡಿಸಿರುವ…
ಚಿನ್ನಸ್ವಾಮಿ ಬಾಂಬ್ ಸ್ಫೋಟ ಪ್ರಕರಣ- ಮೂವರಿಗೆ 7 ವರ್ಷ ಜೈಲು ಶಿಕ್ಷೆ
ಬೆಂಗಳೂರು: ಐಪಿಎಲ್ ಪಂದ್ಯಾವಳಿ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಕಾಂಪೌಡ್ ನಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ…