ಟೆನ್ನಿಸ್ ಕೋರ್ಟ್, ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಣೆ – ಬೆಂಗ್ಳೂರಲ್ಲಿ ಟೆಕ್ಕಿ ಎಲ್ಲೆಲ್ಲಿ ಸುತ್ತಿದ್ದಾನೆ?
- ಆರೋಗ್ಯ ಇಲಾಖೆಯಿಂದ ಟ್ರಾವೆಲ್ ಹಿಸ್ಟರಿ ಬಿಡುಗಡೆ - ಬೆಂಗಳೂರಲ್ಲಿ ಅತಿ ಹೆಚ್ಚು ಜನರ ಸಂಪರ್ಕ…
ಮೊದಲ ಬಾರಿಗೆ ಕೊರೊನಾ ಲಸಿಕೆ ಅಮೆರಿಕದಲ್ಲಿ ಪ್ರಯೋಗ
ವಾಷಿಂಗ್ಟನ್: ಕೊರೊನಾಗೆ ವಿಶ್ವಾದ್ಯಂತ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದು, ಈಗ ಮೊದಲ ಬಾರಿಗೆ…
ಕೊರೊನಾ ಭೀತಿ- ಕೋಲಾರದಲ್ಲಿ ಸೆಕ್ಷನ್ 144 ಜಾರಿ
- ಚಿಕನ್, ಮಟನ್, ಬಾರ್ ಬಂದ್ - ಹೋಟೆಲ್, ದಿನಸಿ ಅಂಗಡಿ ಎಂದಿನಂತೆ ಕೋಲಾರ: ಕೊರೊನಾ…
ಕೊರೊನಾ ಭಾರತ ಬಿಟ್ಟು ತೊಲಗು – ಬಾಳೆಹಣ್ಣಿನ ಮೇಲೆ ಬರೆದು ತೇರಿಗೆ ಎಸೆದ ಯುವಕ
ಚಿತ್ರದುರ್ಗ: ಇಷ್ಟಾರ್ಥ ಸಿದ್ಧಿಗಾಗಿ ರಥೋತ್ಸವಕ್ಕೆ ಬಾಳೆಹಣ್ಣು ಎಸೆದು ಹರಕೆ ಸಲ್ಲಿಸುವ ಭಕ್ತರ ಬಗ್ಗೆ ಕೇಳಿದ್ದೇವೆ. ಆದರೆ…
ಮಂಜಿನ ನಗರಿಯಲ್ಲಿ ಜಾದೂ ಮೂಲಕ ಕೊರೊನಾ ಜಾಗೃತಿ
ಮಡಿಕೇರಿ: ಎಲ್ಲೆಡೆ ತೀವ್ರಗತಿಯಲ್ಲಿ ಹರಡುತ್ತಿರುವ ಕೊರೊನಾ ವೈರಸ್ ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ. ಸೋಂಕನ್ನು ನಿಯಂತ್ರಿಸಲು ಸರ್ಕಾರಗಳು…
ಅಮೆರಿಕಾದ ಕ್ರೂಸ್‍ನಲ್ಲಿ 131 ಭಾರತೀಯರು ಲಾಕ್‍ಔಟ್
ಮಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಅಮೇರಿಕಾದ ಕ್ರೂಸ್ ಒಂದರಲ್ಲಿ 131 ಭಾರತೀಯರು ಬಂಧಿಯಾಗಿದ್ದಾರೆ ಎಂಬ ಮಾಹಿತಿ…
ಕೊರೊನಾ ಭೀತಿಗೆ ನ್ಯಾಯಾಲಯಕ್ಕೆ ಹಾಜರಾಗಲು ಕಕ್ಷಿದಾರರಿಗೆ ವಿನಾಯಿತಿ
ಚಾಮರಾಜನಗರ: ಎಲ್ಲೆಡೆ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಬಿಸಿ ನ್ಯಾಯಾಲಯ ಕಲಾಪಗಳಿಗೂ ತಟ್ಟಿದೆ. ಗಡಿ ಜಿಲ್ಲೆ…
ವಿಧಾನಸೌಧಕ್ಕೂ ಕೊರೊನಾ ಆತಂಕ- ಇಂದಿನಿಂದ ಸಾರ್ವಜನಿಕರಿಗೆ ಕಲಾಪ ವೀಕ್ಷಣೆ ಬಂದ್
ಬೆಂಗಳೂರು: ಕೊರೊನಾ ಆತಂಕ ವಿಧಾನಸೌಧಕ್ಕೂ ಕಾಲಿಟ್ಟಿದೆ. ವಿಧಾನಸಭೆ ಕಲಾಪ ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಇಂದಿನಿಂದ ಪ್ರವೇಶಕ್ಕೆ…
ಕೊರೊನಾ ಎಫೆಕ್ಟ್- ಶಿವಮೊಗ್ಗ ನ್ಯಾಯಾಲಯದಲ್ಲಿ ತಪಾಸಣೆ, ಕಾಂಗ್ರೆಸ್‍ನಿಂದ ಪೂಜೆ, ಪ್ರಾರ್ಥನೆ
ಶಿವಮೊಗ್ಗ: ಮಹಾಮಾರಿ ಕೊರೊನಾ ಎಲ್ಲೆಡೆ ವ್ಯಾಪಿಸುತ್ತಿದ್ದು, ಜನತೆ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಇಂದು…
ವಿಮಾನ ಪ್ರಯಾಣ ಬಂದ್ – ರದ್ದುಗೊಂಡ ವಿದೇಶಿ ವಾಯುಮಾರ್ಗಗಳ ವಿವರ ಓದಿ
ನವದೆಹಲಿ: ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಭಾರತದ ಹಲವು ವಿಮಾನಯಾನ ಕಂಪನಿಗಳು ವಿದೇಶಗಳಿಗೆ ನೀಡುವ…