Friday, 20th September 2019

2 years ago

ಸರಳ ಸಮಾರಂಭದಲ್ಲಿ ಚಿರು-ಮೇಘನಾ ನಿಶ್ಚಿತಾರ್ಥ

ಬೆಂಗಳೂರು: ಸ್ಯಾಂಡಲ್‍ವುಡ್ ತಾರಾ ಜೋಡಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ನಿಶ್ಚಿತಾರ್ಥ ಕಾರ್ಯಕ್ರಮ ಅತ್ಯಂತ ಸರಳವಾಗಿ ನಗರದ ಜೆ.ಪಿ.ನಗರದ ವಧುವಿನ ಮನೆಯಲ್ಲಿ ಭಾನುವಾರ ನಡೆಯಿತು. ಇಂದು ಬೆಳಗ್ಗೆ 10 ಗಂಟೆಯಿಂದ ಮೇಘನಾ ರಾಜ್ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮಗಳು ಸಂಪ್ರದಾಯಬದ್ಧವಾಗಿ ನಡೆಯಿತು. ನಟ, ನಿರ್ದೇಶಕ ಅರ್ಜುನ್ ಸರ್ಜಾ ಅವರೊಂದಿಗೆ ಚಿರಂಜೀವಿ ಸರ್ಜಾ ವಧುವಿನ ಮನೆಗೆ ಆಗಮಿಸಿದರು. ಜೊತೆಗೆ ಅರ್ಜುನ್ ಸರ್ಜಾರ ಪತ್ನಿ ಆಶಾರಾಣಿ, ಮಗಳು ಐಶ್ವರ್ಯಾ ಸರ್ಜಾ, ಧೃವ ಸರ್ಜಾ ಸೇರಿದಂತೆ ಕುಟುಂಬದ ಆಪ್ತರು ಮಾತ್ರ ನಿಶ್ಚಿತಾರ್ಥ […]

2 years ago

ಭಾನುವಾರ ನಡೆಯಲಿದೆ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ನಿಶ್ಚಿತಾರ್ಥ

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ಜೋಡಿ ಸಪ್ತಪದಿ ತುಳಿಯಲು ಸಿದ್ಧವಾಗಿದ್ದು, ಇಷ್ಟುದಿನಗಳ ಕಾಲ ಅಂತೆ ಕಂತೆಗಳ ಸುದ್ದಿಯಾಗಿದ್ದ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಜೋಡಿಯ ನಿಶ್ಚಿತಾರ್ಥ ಸಮಾರಂಭಕ್ಕೆ ಸಿದ್ಧತೆ ಆರಂಭವಾಗಿದೆ. ಈ ನಿಶ್ಚಿತಾರ್ಥದ ವಿಶೇಷ ಮಾಹಿತಿ ಇಂತಿದೆ. ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಜೋಡಿಯ ಮದುವೆ ನಿಶ್ಚಿತಾರ್ಥ ನಾಳೆ ಸಮಾರಂಭ ನಡೆಯಲಿದ್ದು, ಇಷ್ಟು...

ಇಬ್ಬರು ಮೆಗಾಸ್ಟಾರ್‍ಗಳ ಜೊತೆ ನಟಿಸಲಿದ್ದಾರೆ ಕಿಚ್ಚ ಸುದೀಪ್

2 years ago

ಹೈದರಾಬಾದ್: ಟಾಲಿವುಡ್‍ನ ಅತಿ ನಿರೀಕ್ಷೆಯ ಮೆಗಾ ಸ್ಟಾರ್ ಚಿರಂಜೀವಿ ಅವರ 151ನೇ ಸಿನಿಮಾದ ಸೈರಾ ನರಸಿಂಹ ರೆಡ್ಡಿ ಸಿನಿಮಾದ ಟೀಸರ್ ಬಿಡುಗಡೆಗೊಂಡಿದ್ದು, ಇಬ್ಬರು ಮೆಗಾ ಸ್ಟಾರ್‍ಗಳೊಂದಿಗೆ ಕನ್ನಡದ ಮಾಣಿಕ್ಯ ಸುದೀಪ್ ತೆರೆಯನ್ನು ಹಂಚಿಕೊಳ್ಳಲಿದ್ದಾರೆ. ಟಾಲಿವುಡ್ ಮತ್ತು ಬಾಲಿವುಡ್‍ನ ಮೆಗಾ ಸ್ಟಾರ್‍ಗಳಾದ ಚಿರಂಜೀವಿ...