ಹಾಲಶ್ರೀ ಸ್ವಾಮೀಜಿಗಳು ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಬಳ್ಳಾರಿ: ಆಂಧ್ರ ಪ್ರದೇಶದ ಗುತ್ತಿ-ಅನಂತಪುರಂ ರಾಷ್ಟ್ರೀಯ ಹೆದ್ದಾರಿ ಬಳಿ ಹಾಲು ಮಠದ ಅಭಿನವ ಹಾಲಶ್ರೀ ಸ್ವಾಮೀಜಿ…
ಬಳ್ಳಾರಿಯಲ್ಲಿ ಸದ್ದಿಲ್ಲದೇ ಆರ್ಭಟಿಸುತ್ತಿವೆ ಗಣಿಗಳು – ಗುಂಡಿಬಿದ್ದ ರಸ್ತೆಗಳು, ಧೂಳೆಬ್ಬಿಸುವ ಲಾರಿಗಳು
- ಜಿಲ್ಲೆಯಲ್ಲಿ ಜನಸಾಮಾನ್ಯರು ಹೈರಾಣ ಬಳ್ಳಾರಿ: ಜಿಲ್ಲೆ ಹಾಗೂ ಸಂಡೂರು ಭಾಗಗಳಲ್ಲಿ ಹೊರಜಗತ್ತಿಗೆ ಕಾಣುವಂತೆ ಮಾತ್ರ…
ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಸೈಕೋ – ಮಹಿಳೆಯ ಅಡ್ಡಗಟ್ಟಿ ಹೊಟ್ಟೆಗೆ ಇರಿದ
ಬಳ್ಳಾರಿ: ಸೈಕೋ ಯುವಕನೊಬ್ಬ ಪ್ರೀತಿಸುವಂತೆ ವಿವಾಹಿತ ಮಹಿಳೆಯ ಹಿಂದೆ ಬಿದ್ದಿದ್ದು, ಇದೀಗ ಮಹಿಳೆಗೆ ಬಾಟಲಿಯಿಂದ ಚುಚ್ಚಿ…
ಕೊರೊನಾ ಭೀತಿ- ಹೋಟೆಲ್‍ಗೆ ಆಗಮಿಸುವ ಪ್ರವಾಸಿಗರ ಮಾಹಿತಿ ತಕ್ಷಣ ನೀಡಲು ಡಿಸಿ ಸೂಚನೆ
ಬಳ್ಳಾರಿ: ತಮ್ಮ ಹೋಟೆಲ್‍ಗಳಿಗೆ ದೇಶ ಮತ್ತು ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಮಾಹಿತಿಯನ್ನು ತಕ್ಷಣ ಗಮನಕ್ಕೆ ತರುವ…
ಕೋಳಿ ಫಾರ್ಮ್‍ನಲ್ಲಿ ನಡೀತಿದೆ ವಸತಿ ಶಾಲೆ- ಒಂದೇ ಕೊಠಡಿಲಿ 150 ಮಕ್ಕಳಿಗೆ ಶಿಕ್ಷಣ!
- 150 ಮಕ್ಕಳು ಎರಡೇ ಎರಡು ಶೌಚಾಲಯ - ಹಾದಿ ಬೀದಿಯಲ್ಲಿ ಮಕ್ಕಳು ಸ್ನಾನ ಬಳ್ಳಾರಿ:…
ಪರಿಸರ ಮಾಲಿನ್ಯದ ದೂರು- ಎರಡು ಸ್ಪಾಂಜ್ ಐರನ್ ಫ್ಯಾಕ್ಟರಿಗಳಿಗೆ ಬೀಗ ಮುದ್ರೆ
ಬಳ್ಳಾರಿ: ಭಾರೀ ಪ್ರಮಾಣದಲ್ಲಿ ಹೊಗೆ ಹೊರಸೂಸುವುದು ಹಾಗೂ ಧೂಳಿನಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿತ್ತು. ಹೀಗಾಗಿ ಹೆಚ್ಚು…
ಪ್ರವಾಹ ಪೀಡಿತ ತಾಲೂಕುಗಳ ರಸ್ತೆ ಅಭಿವೃದ್ಧಿಗೆ 1,500 ಕೋಟಿ ರೂ. ಬಿಡುಗಡೆ
ಬಳ್ಳಾರಿ: ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹಕ್ಕೆ 103 ತಾಲೂಕುಗಳಲ್ಲಿ ರಸ್ತೆಗಳು ಹಾಳಾಗಿವೆ. ಇವುಗಳ ದುರಸ್ತಿ ಮತ್ತು…
ನಾಗೇಂದ್ರ ನಮ್ಮ ಹೀರೋ, ಬಿಜೆಪಿಗೆ ಮತ್ತೆ ಬರ್ತಾರೆ: ಈಶ್ವರಪ್ಪ
ಬಳ್ಳಾರಿ: ಕಾಂಗ್ರೆಸ್ ಶಾಸಕ ನಮ್ಮ ಹೀರೋ. ಅವರು ಮತ್ತೆ ಬಿಜೆಪಿಗೆ ಬರುತ್ತಾರೆ ಎಂದು ಸಚಿವ ಈಶ್ವರಪ್ಪ…
ಸರ್ಕಾರಿ ಕಚೇರಿ ಗೋಡೆಯ ಮೇಲೆ ಎನ್ಆರ್ಸಿ ವಿರೋಧಿ ಬರಹ
ಬಳ್ಳಾರಿ: ಎನ್ಆರ್ಸಿ ಜಾರಿ ಆದ ಬಳಿಕವೂ ಅಲ್ಲಲ್ಲಿ ಕೆಲ ವಿರೋಧಿಗಳು ಗೋಡೆಗಳ ಮೇಲೆ ಎನ್ಆರ್ಸಿ ವಿರೋಧಿ…
ಆಕ್ಸಿಡೆಂಟ್ ವಿವಿಐಪಿ..!
-ದೊಡ್ಡವರ ಮಕ್ಕಳ ದರ್ಬಾರ್ ಮುರಳೀಧರ್ ಎಚ್.ಸಿ ಸಮಾಜಕ್ಕೆ ಇವರು ಮಾರಕವೋ ಉಪಕಾರವೋ ಗೊತ್ತಿಲ್ಲ. ಆದ್ರೆ, ಇವರನ್ನು…