Tuesday, 22nd January 2019

3 weeks ago

ಅಂಗವೈಕಲ್ಯ ಮೆಟ್ಟಿ ನಿಂತವನಿಗೆ ಆಶ್ರಯದಾತನಾಗುವ ಕನಸು

ಹಾವೇರಿ: ಇದು ಸ್ವಾಭಿಮಾನಿ ಯುವಕನ ಕಥೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಮಮದಾಪುರ ತಾಂಡಾದ ನಿವಾಸಿ ನಾಗರಾಜ್ ಲಮಾಣಿ ಅಂಗವೈಕಲ್ಯವನ್ನು ಸಹ ಮೆಟ್ಟಿನಿಂತು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ನಾಗರಾಜ್ ಓದಿದ್ದು ಎಸ್.ಎಸ್.ಎಲ್.ಸಿ, ಅಂಗವಿಕಲನಾದ್ರೂ ತಾನೇ ದುಡಿಮೆ ಮಾಡಿ ತಂದೆ-ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಛಲಗಾರ. ಮಮದಾಪುರ ತಾಂಡಾದ ಗುಡ್ಡಗಾಡು ಪ್ರದೇಶದ ಬಳಿ ಎರಡುವರೆ ಎಕರೆ ಜಮೀನು ಇದ್ದು, ಕಳೆದ ಸುಮಾರು ವರ್ಷಗಳಿಂದ ಕೃಷಿಯ ಜೊತೆಗೆ ಕುರಿಸಾಕಾಣೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಸುತ್ತಮುತ್ತಲಿನ ಜನರ ಬಳಿ ಕುರಿ ಸಾಕಾಣಿಕೆ […]

3 weeks ago

ಹಳ್ಳಿ ಮಕ್ಕಳ ಅಕ್ಷರ ಆಸಕ್ತಿಗೆ ಬೇಕಿದೆ ಸೂರು

ಕೋಲಾರ: ಬಿರುಕು ಬಿಟ್ಟಿರುವ ಶಾಲಾ ಕೊಠಡಿ, ಬೀಳುವ ಸ್ಥಿತಿಯಲ್ಲಿರೋ ಕಿಟಕಿಗಳು ಇದು ಕೋಲಾರ ತಾಲೂಕಿನ ತಲಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ. ಶಾಲೆ ಯಾವಾಗ ಬೀಳುತ್ತೋ ಎಂಬ ಭಯದಲ್ಲಿ ಶಿಕ್ಷಕರು ಪಾಠ ಮಾಡಿದ್ರೆ, ಜೀವದ ಹಂಗು ತೊರೆದು ಮಕ್ಕಳು ಪಾಠ ಕೇಳುತ್ತಾರೆ. ಈ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ಮಕ್ಕಳು ವಿದ್ಯಾಭ್ಯಾಸ...

ಸಂಗೀತ ಕಲಿತು ಸ್ವಾಭಿಮಾನ ಜೀವನ ನಡೆಸುತ್ತಿರುವ ಅಂಧ ಕಲಾವಿದರಿಗೆ ಬೇಕಿದೆ ಸಹಾಯ

1 month ago

ತುಮಕೂರು: ಕಣ್ಣು ಕಾಣದಿದ್ದರೂ ಸುಶ್ರಾವ್ಯವಾಗಿ ಹಾಡುವುದು ಹಾಗೂ ಸಂಗೀತ ವಾದ್ಯಗಳನ್ನ ನುಡಿಸಲು ಕಲಿತಿರುವ ಅಂಧ ಕಲಾವಿದರಿಗೆ ಸಹಾಯ ಬೇಕಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗ್ರಾಮದ ಕಲಾವಿದರಾದ ಇವರು, ಹುಟ್ಟು ಅಂಧರು. ಆದರೆ ಮನೆಯವರಿಗೆ ಹೊರೆಯಾಗದೆ ಸ್ವಾಭಿಮಾನದಿಂದ ಬದುಕಬೇಕೆಂಬ ಹೆಬ್ಬಯಕೆಯನ್ನು...

ಕ್ಯಾನ್ಸರ್ ಪೀಡಿತ ಮಗನಿಗೆ ಚಿಕಿತ್ಸೆ, ಮತ್ತೊಬ್ಬ ಮಗನಿಗೆ ಶಿಕ್ಷಣ – ತಾಯಿಗೆ ಬೇಕಿದೆ ನೆರವು

1 month ago

ರಾಮನಗರ: ಓಡಾಡಲು ಕೂರಲು ಕಷ್ಟ ಪಡುತ್ತಾ, ಹಾಸಿಗೆ ಹಿಡಿದಿರುವ ಮಗನಿಗೆ ಚಿಕಿತ್ಸೆ ಹಾಗೂ ಮತ್ತೊಬ್ಬ ಮಗನಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಿರುವ ತಾಯಿಗೆ ನೆರವು ಬೇಕಿದೆ. ಕನಕಪುರ ತಾಲೂಕಿನ ರಾಚಯ್ಯನದೊಡ್ಡಿ ಗ್ರಾಮದ 16 ವರ್ಷದ ವಿಶ್ವನಾಯ್ಕ ಕ್ಯಾನ್ಸರ್ ಮಹಾಮಾರಿಯಿಂದ ಅಕ್ಷರಶಃ ನರಕಯಾತನೆ...

ಕಾಲು ಸ್ವಾಧೀನವಿಲ್ಲದ ಯುವಕನಿಗೆ ತಾಯಿಗಾಗಿ ದುಡಿಯುವ ಹಂಬಲ

2 months ago

ಚಿತ್ರದುರ್ಗ: ಕಾಲು ಸ್ವಾಧೀನ ಇಲ್ಲದಿದ್ದರು ತಾಯಿಗಾಗಿ ದುಡಿಯುವ ಹಂಬಲದ ಯುವಕ ಸಹಾಯ ಯಾಚಿಸಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಹೆಸರು ಮಂಜುನಾಥ್, ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ನಿವಾಸಿ. ಕಳೆದ ಎರಡು ವರ್ಷಗಳ ಹಿಂದೆ ಕಂಬದ ಮೇಲೆ ಏರಿ ಕೇಬಲ್ ಕೆಲಸ ಮಾಡುವಾಗ...

ಶುದ್ಧ ಕುಡಿಯುವ ನೀರಿಗಾಗಿ ಮಕ್ಕಳು-ಗ್ರಾಮಸ್ಥರಿಂದ ನಿತ್ಯ ಹೋರಾಟ

2 months ago

-ಮಧ್ಯ ವಯಸ್ಕರೆಲ್ಲಾ ಮುದುಕರಾಗಿ ಹಾಸಿಗೆ ಹಿಡಿದ ಗ್ರಾಮದ ಕಥೆ ರಾಯಚೂರು: ಇದು ರಾಯಚೂರು ತಾಲೂಕಿನ ನಾಗಲಾಪುರ ಗ್ರಾಮ. ಸುಮಾರು 100 ಮನೆಗಳಿರುವ ಗ್ರಾಮದಲ್ಲಿ 500 ಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಇದರಲ್ಲಿ 250 ಕ್ಕೂ ಹೆಚ್ಚು ಜನ ಅನಾರೋಗ್ಯದಿಂದ ಬಳಲುತ್ತಿದ್ದು ಇಪ್ಪತ್ತು...

ದೂರವಾದ ಹೆಂಡತಿಗಾಗಿ ಶೌಚಾಲಯ ಕಟ್ಟಿಸಲು ಗಂಡನ ಹರಸಾಹಸ

2 months ago

ಕಾರವಾರ: ವಾಸ ಮಾಡಲು ಯೋಗ್ಯವಿಲ್ಲದ ಮನೆ, ಶೌಚಾಲಯವು ಇಲ್ಲದೇ ದಿನಗೂಲಿ ಮಾಡಿ ಕಷ್ಟದಲ್ಲಿ ಜೀವನ ಮಾಡುತ್ತಿರುವ ಈ ವ್ಯಕ್ತಿಯ ಹೆಸರು ಪ್ರೇಮಾನಂದ, ಕಾರವಾರ ತಾಲೂಕಿನ ಕಠಿಣಕೋಣ ನಿವಾಸಿ. 5 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಪತಿ-ಪತ್ನಿ ಅನ್ಯೋನ್ಯವಾಗಿ ಕಷ್ಟದಲ್ಲಿ ಜೀವನ ಮಾಡುತ್ತಿದ್ದರು. ಈಗ...

ಬೆಳಕು ವರದಿ ಫಲಶ್ರತಿ – ಬುರ್ರಾ ಜಾನಪದ ಗಾಯಕಿಗೆ ರಾಜ್ಯೋತ್ಸವ ಗೌರವ

2 months ago

ಕಲಬುರಗಿ: ಬುರ್ರಾ ಜಾನಪದ ಕಥೆಗಳನ್ನು ಹಾಡಿನ ರೂಪದಲ್ಲಿ ಹಾಡುವ ಗಾಯಕಿ ಶಂಕರಮ್ಮ ಮಹಾದೇವಾಪ್ಪ ಅವರ ಕುರಿತ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ವರದಿ ಫಲಶ್ರುತಿಯಾಗಿ ಜಾನಪದ ಕ್ಷೇತ್ರದಲ್ಲಿನ ಅವರ ಸೇವೆಗಾಗಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕಲಬುರಗಿ ಜಿಲ್ಲೆ...