Recent News

2 years ago

ಸಿಂಪಲ್ ಟ್ರಿಕ್ ಬಳಸಿ ಒಂದೇ ಸಲಕ್ಕೆ 7 ಬಾಟಲಿಗಳಿಂದ ಬಿಯರ್ ಕುಡಿದು ಮುಗಿಸ್ದ!

ವೆಲ್ಲಿಂಗ್ಟನ್: ಒಂದೇ ಸಲಕ್ಕೆ ಬಾಟಲಿಯನ್ನ ಎತ್ತಿ ಬಿಯರ್ ಅಥವಾ ಕೂಲ್ ಡ್ರಿಂಕ್ಸ್ ಕುಡಿದು ಮುಗಿಸೋ ಚಾಲೆಂಜ್‍ಗಳ ಬಗ್ಗೆ ಕೇಳಿರ್ತೀರ, ನೋಡಿರ್ತೀರ. ಆದ್ರೆ ಇಲ್ಲೊಬ್ಬ ಹತ್ತೇ ಹತ್ತು ಸೆಕೆಂಡ್‍ಗಳಲ್ಲಿ 7 ಬಿಯರ್ ಬಾಟಲಿಗಳಿಂದ ಒಂದೇ ಸಲಕ್ಕೆ ಬಿಯರ್ ಕುಡಿದು ಮುಗಿಸಿದ್ದಾನೆ. 7 ಬಾಟಲಿಗಳನ್ನ ಒಂದೇ ಸಲಕ್ಕೆ ಬಾಯಿಗೆ ಇಡೋದು ಹೇಗೆ ಅಂದ್ರಾ? ಅದಕ್ಕಾಗಿ ಆತ ಒಂದು ಸಿಂಪಲ್ ಟ್ರಿಕ್ ಬಳಸಿದ್ದಾನೆ.   ನ್ಯೂಜಿಲ್ಯಾಂಡ್‍ನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತರ ಮುಂದೆ ಇಂತಹದ್ದೊಂದು ಸವಾಲು ಪೂರೈಸಿದ್ದಾನೆ. ಮೊದಲಿಗೆ 7 ಬಾಟಲಿಗಳನ್ನ ಹತ್ತಿರ […]

2 years ago

ಕಣ್ಮುಚ್ಚಿ ಎಣ್ಣೆ ಹೊಡೆಯೋ ಮುನ್ನ ಮದ್ಯಪ್ರಿಯರು ಈ ಸ್ಟೋರಿ ಓದ್ಲೇಬೇಕು

ಬೆಂಗಳೂರು: ಕುಡಿಯೋ ಮುಂಚೆ ಬಾಟಲ್ ಅಲ್ಲಾಡಿಸ್ತಿರೋ ಬಿಡ್ತಿರೋ ಗೊತ್ತಿಲ್ಲ. ಯಾವುದಕ್ಕೂ ಒಂದ್ಸಲ ಬಾಟಲ್ ಪರೀಕ್ಷೆ ಮಾಡಿ. ಯಾಕಂದ್ರೆ ನೀವು ಕುಡಿಯೋ ಬಾಟಲ್‍ನಲ್ಲಿ ಹುಳು ಹುಪ್ಪಟೆಗಳು ಇರುತ್ತೆ. ಬಾಟಲ್‍ನೊಳಗೆ ಮಿಣ ಮಿಣ ಅಂತಾ ಓಡಾಡುತ್ತಿರುವ ಹುಳ, ಬಾಟಲ್‍ನ ತುಂಬ ಕಲರ್ ಕಲರ್ ಗಲೀಜು, ಪಾಚಿಯಂತಹ ವಸ್ತು. ಕಾಡುಗೋಡಿಯ ಹೌಸ್ ಆಫ್ ಸ್ಪಿರಿಟ್ ಬಾರ್‍ನಲ್ಲಿ ಈ ಡರ್ಟಿ ಎಣ್ಣೆ...