ಕೆ.ಸಿ.ಜನರಲ್‍ನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ 50 ಹಾಸಿಗೆಗಳ ಘಟಕ ಆಗಸ್ಟ್‌ಗೆ ಆರಂಭ: ಡಿಸಿಎಂ
- ಒಪ್ಪಂದಕ್ಕೆ ಸಹಿ ಹಾಕಿದ ಎರಡೂ ಆಸ್ಪತ್ರೆಗಳ ಮುಖ್ಯಸ್ಥರು ಬೆಂಗಳೂರು: ಪ್ರತಿಷ್ಠಿತ ಜಯದೇವ ಹೃದ್ರೋಗ ಆಸ್ಪತ್ರೆಯ…
ಕೇರಳ ಚುನಾವಣೆ ಕಾರ್ಯತಂತ್ರದಲ್ಲಿ ಡಿಸಿಎಂ ಫುಲ್ ಬ್ಯುಸಿ- ಸಂಜೆ ಕೋವಳಂ ಬೀಚ್‍ನಲ್ಲಿ ವಾಕಿಂಗ್
ತಿರುವನಂತಪುರ: ಏಪ್ರಿಲ್ 6ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಯ ಬಿಜೆಪಿ ಸಹ ಪ್ರಭಾರಿ ಆಗಿರುವ ಉಪ…
ಕೇರಳ ಲೀಡರುಗಳಿಗೆ ಫುಲ್ ಕ್ಲಾಸ್ ಕೊಟ್ಟ ಅಮಿತ್ ಶಾ
- ಅಶ್ವತ್ಥನಾರಾಯಣ ಜತೆ ಮಧ್ಯರಾತ್ರಿವರೆಗೂ ಸಮಾಲೋಚಿಸಿದ ಬಿಜೆಪಿ ಚಾಣಕ್ಯ ತಿರುವನಂತಪುರಂ: ಏಪ್ರಿಲ್ 6ರಂದು ನಡೆಯಲಿರುವ ಕೇರಳ…
ಕೇರಳದಲ್ಲಿ ಡಿಸಿಎಂ ಫುಲ್ ಬ್ಯುಸಿ – ಸರಣಿ ಸಮಾಲೋಚನೆ ಜೊತೆಗೆ ಬಹಿರಂಗ ಸಭೆ, ರೋಡ್ ಶೋ
- ಬಲಿಷ್ಠ ಕೇರಳ ನಿರ್ಮಾಣಕ್ಕೆ ಬಿಜೆಪಿಗೆ ಮತಹಾಕಿ ಎಂದ ಅಶ್ವಥ್ ನಾರಾಯಣ್ ತಿರುವನಂತಪುರ: ಮುಂಬರುವ ಏಪ್ರಿಲ್…
ಮಾತಾ ಅಮೃತಾನಂದಮಯಿ ಅಮ್ಮನವರ ಆಶೀರ್ವಾದ ಪಡೆದ ಡಿಸಿಎಂ
ಕೊಲ್ಲಂ: ಕೇರಳ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬುಧವಾರದಂದು ಅಮೃತಪುರಿಗೆ…
ಶಬರಿಮಲೆಗೆ ಇರುಮುಡಿ ಹೊತ್ತು ಅಯ್ಯಪ್ಪ ಸ್ವಾಮಿಗೆ ಸಮರ್ಪಿಸಿದ ಅಶ್ವಥ್ ನಾರಾಯಣ್
- ಸ್ವಾಮಿ ಆಡಿ ಬೆಳೆದ ಪಂದಳಂ ಅರಮನೆಗೂ ಭೇಟಿ ಶಬರಿಮಲೆ: ಕೇರಳ ಚುನಾವಣೆಯ ಬಿಜೆಪಿ ಸಹ…
ಬಿಯಾಂಡ್ ಬೆಂಗಳೂರು – ಐದು ವರ್ಷಗಳಲ್ಲಿ 40 ಸಾವಿರ ಕೋಟಿ ರೂ. ವಹಿವಾಟು ಗುರಿ
- ಬೆಂಗಳೂರು ಆಚೆ ಉದ್ಯಮಗಳ ಸಾಮರ್ಥ್ಯ ಬಿಚ್ಚಿಟ್ಟ ಡಿಸಿಎಂ - ಮಾರ್ವೆಲ್ ಎಕ್ರಾನ್ ವಾಣಿಜ್ಯ ಕಟ್ಟಡ…
ಸ್ಯಾಂಕಿ ಕೆರೆ ಬಳಿ ನಿರ್ಮಾಣವಾಗಲಿದೆ 100 ಅಡಿ ಅಗಲದ ಜಲಪಾತ
-ಜಲಪಾತ ನಿರ್ಮಾಣ ಶಿವರಾತ್ರಿ ದಿನ ಸ್ಥಳ ಪರಿಶೀಲನೆ ಮಾಡಿದ ಡಿಸಿಎಂ ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಜಲಪಾತವೊಂದು…
ಪೊಲೀಸ್ ಸೇವೆಯ ಆಕಾಂಕ್ಷಿಗಳಿಗಾಗಿ ಟಾರ್ಗೆಟ್ ಪಿಎಸ್‍ಐ ಕೋರ್ಸುಗಳಿಗೆ ಡಿಸಿಎಂ ಚಾಲನೆ
ಬೆಂಗಳೂರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ ಕಾನ್‍ಸ್ಟೆಬಲ್‍ಗಳ ಪರೀಕ್ಷೆಗಾಗಿ ಅನಾಕಾಡೆಮಿ ಆರಂಭಿಸಿರುವ ವಿಶೇಷ…
ಪ್ರತಿ ಶಾಲೆಯಲ್ಲೂ ಅಟಲ್ ಟಿಂಕರಿಂಗ್ ಲ್ಯಾಬ್: ಡಿಸಿಎಂ ಭರವಸೆ
ಬೆಂಗಳೂರು: ಮಕ್ಕಳಲ್ಲಿ ಆವಿಷ್ಕಾರ ಹಾಗೂ ವೈಜ್ಞಾನಿಕ ಮನೋಭಾವವನ್ನು ಮೂಡಿಸಲು ಪ್ರತಿ ಶಾಲೆಯಲ್ಲೂ ಅಟಲ್ ಟಿಂಕರಿಂಗ್ ಲ್ಯಾಬ್…
