ಇನ್ನಾದ್ರೂ ರಸ್ತೆ ಸರಿ ಮಾಡ್ರಪ್ಪ – ಹದಗೆಟ್ಟ ರಸ್ತೆ ದುಸ್ಥಿತಿ ಬಗ್ಗೆ ದಂಪತಿ, ಮಗನ ಫೋಟೋಶೂಟ್
ಹಾವೇರಿ: ಜಿಲ್ಲೆಯ ಬ್ಯಾಡಗಿ ನಗರದ ರಸ್ತೆಗಳ ದುಸ್ಥಿತಿ ಬಗ್ಗೆ ತಿಳಿಸಲು ದಂಪತಿ ಹಾಗೂ ಮಗ ವಿಭಿನ್ನ…
ಸಿದ್ದರಾಮಯ್ಯ ಕನ್ನಡ ಪರನಾ ಪರ್ಷಿಯನ್ ಪರನಾ ಸ್ಪಷ್ಟಪಡಿಸಲಿ: ಸಿಟಿ ರವಿ
- ರಾಜ್ಯೋತ್ಸವದೊಂದು ಕನ್ನಡ ಧ್ವಜವನ್ನು 70 ವರ್ಷದಿಂದ ಹಾರಿಸಿಲ್ಲ ಹಾವೇರಿ: ಮಾಜಿ ಸಿಎಂ ಸಿದ್ದರಾಮಯ್ಯ ಕನ್ನಡದ…
ಕಿತ್ತುಹೋಗಿರುವ ರಸ್ತೆ, ಪ್ರತಿನಿತ್ಯ ಅಪಘಾತ- ರಾಷ್ಟ್ರೀಯ ಹೆದ್ದಾರಿ ದುಸ್ಥಿತಿಗೆ ಸವಾರರು ಸುಸ್ತು
ಹಾವೇರಿ: ಈ ರಸ್ತೆಗಳಲ್ಲಿ ಹಾದು ಹೋಗಿ ನೀವೇನಾದ್ರೂ ಸುರಕ್ಷಿತವಾಗಿ ಅಂದುಕೊಂಡ ಜಾಗ ಸೇರಿದ್ರೆ ನೀವು ಸಾವು…
ವಾಟ್ಸಪ್ ಗೆಳೆಯರಿಂದ ನೆರೆ ಪೀಡಿತ ಪ್ರದೇಶದ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಣೆ
ಹಾವೇರಿ: ಸಾಮಾಜಿಕ ಜಾಲತಾಣದಲ್ಲಿ ಒಂದಾದ ಗೆಳೆಯರ ತಂಡವೊAದು ಸಮಾಜಕ್ಕೆ ಹೇಗೆ ಸ್ಪಂದಿಸಬಹುದು ಎಂದು ನಿರೂಪಿಸಿದೆ. ಹೊಳೆನರಸೀಪುರ…
ಬೈಕಿನಿಂದ ಬಿದ್ದು ಶಾಲಾ ಶಿಕ್ಷಕಿ ಸಾವು
ಹಾವೇರಿ: ಶಾಲೆಗೆ ತೆರಳುತ್ತಿದ್ದ ವೇಳೆ ಬೈಕ್ ಮೇಲಿಂದ ಬಿದ್ದು ಶಿಕ್ಷಕಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ…
ಬೆಳಕಿನ ಹಬ್ಬದಲ್ಲಿ ಕೊಬ್ಬರಿ ಹೋರಿಗಳ ಖದರ್ ಸೂಪರ್
ಹಾವೇರಿ: ದೀಪಾವಳಿ ಮನೆ-ಮನಗಳ ಬೆಳಗುವ ಹಬ್ಬ. ಇಂತಹ ಹಬ್ಬವನ್ನು ಉತ್ತರ ಕರ್ನಾಟಕದಲ್ಲಿ ವಿಶಿಷ್ಠವಾಗಿ ಆಚರಣೆ ಮಾಡುತ್ತಾರೆ.…
ವಾರ್ಡನ್‍ನಿಂದ ಹಲ್ಲೆ – 9 ವರ್ಷದ ಬಾಲಕ ಸಾವು
ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಹಾಸ್ಟೆಲ್ ವಾರ್ಡನ್‍ನಿಂದ ಹಲ್ಲೆಗೆ ಒಳಗಾಗಿದ್ದ ಒಂಬತ್ತು ವರ್ಷದ ಬಾಲಕ ಮೃತಪಟ್ಟಿದ್ದಾನೆ.…
ಬಿಜೆಪಿಗೆ ಡಿಕೆಶಿಯನ್ನು ಪ್ರಶ್ನಿಸುವ ನೈತಿಕ ಹಕ್ಕಿಲ್ಲ: ವಿ.ಎಸ್.ಉಗ್ರಪ್ಪ
- ಡಿಕೆಶಿ ಪಕ್ಷ ನಿಷ್ಠರು ಹಾವೇರಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸದಾ ಪಕ್ಷ ನಿಷ್ಠರು. ಪಕ್ಷದ…
500 ರೂ. ಕಳ್ಕೊಂಡು, ವಿದ್ಯಾರ್ಥಿಗಳನ್ನ ಹಿಗ್ಗಾಮುಗ್ಗಾ ಥಳಿಸಿದ ಶಿಕ್ಷಕ
-ಕೊಠಡಿಯೊಳಗೆ ಕೂಡಿ ಹಾಕಿ ಥಳಿತ ಹಾವೇರಿ: 500 ರುಪಾಯಿ ಹಣ ಕಳೆದುಕೊಂಡ ಶಿಕ್ಷಕರೊಬ್ಬರು ಅದನ್ನು ಮಕ್ಕಳೇ…
ಮಳೆಗೆ ಕೊಳೆಯುತ್ತಿದೆ ದೇಶ, ವಿದೇಶಕ್ಕೆ ರಫ್ತಾಗುತ್ತಿದ್ದ ಲಕ್ಷಾಂತರ ಮೌಲ್ಯದ ವೀಳ್ಯದೆಲೆ
- ವರುಣನ ಆರ್ಭಟಕ್ಕೆ ವೀಳ್ಯದೆಲೆ ಬೆಳೆಗಾರರು ಕಂಗಾಲು ಹಾವೇರಿ: ಭೋಪಾಲ್, ದೆಹಲಿ ಸೇರಿದಂತೆ ವಿದೇಶಕ್ಕೂ ರಫ್ತಾಗುತ್ತಿದ್ದ…
