ಮಗನ ಮದುವೆಗೆ 4 ಕೆಜಿ ತೂಕದ ಮದುವೆ ಕಾರ್ಡ್ ಮಾಡಿಸಿದ ತಂದೆ!
ಗಾಂಧಿನಗರ: ಮದುವೆ ಸಂಭ್ರಮಕ್ಕೆ ಏನಾದರೂ ಭಿನ್ನವಾಗಿ ಟ್ರೈ ಮಾಡಬೇಕು ಎಂದು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬಯಸುತ್ತಾರೆ.…
ವೀಡಿಯೋ: ಬೆಂಕಿ ಗೋಲ್ ಗಪ್ಪ ಸವಿದ ಮಹಿಳೆ
ಗುಜರಾತ್: ಅಹಮದಾಬಾದ್‍ನ ಬೀದಿಯೊಂದರಲ್ಲಿ ಮಹಿಳೆಯೊಬ್ಬರು ಗೋಲ್ ಗಪ್ಪ ಸವಿಯುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.…
ರಗಡ್ ಲುಕ್‍ನಲ್ಲಿ ಫೋಟೋಗೆ ಪೋಸ್ ಕೊಟ್ಟ ದೀಪಿಕಾ ದಾಸ್
ಬೆಂಗಳೂರು: ಬಿಗ್‍ಬಾಸ್ ಸೀಸನ್-7ರ ಸ್ಫರ್ಧಿ ಹಾಗೂ ನಟಿ ದೀಪಿಕಾ ದಾಸ್ ಜಾಹೀರಾತುವೊಂದಕ್ಕೆ ಫೋಟೋ ಶೂಟ್ ಮಾಡಿಸಿದ್ದು,…
ಮೆಹಂದಿ ಡಿಸೈನೇ ಬ್ಲೌಸ್ ಆಯ್ತು – ಬ್ಲೌಸ್ ಹಾಕದ ಆಕೆಯ ವೀಡಿಯೋ ವೈರಲ್ ಆಯ್ತು!
ಮಹಿಳೆಯೊಬ್ಬರು ಮೈ ಮೇಲೆ ಮೆಹಂದಿ ಡಿಸೈನ್ ಬಿಡಿಸಿಕೊಂಡು ಅದನ್ನೇ ಬ್ಲೌಸ್ (Henna Blouse) ಮಾಡಿಕೊಂಡಿರುವ ವೀಡಿಯೋ…
ದುಬಾರಿ ಕಾರು ಖರೀದಿಸಿದ ಸೋನು ನಿಗಂ
ಮುಂಬೈ: ಜನಪ್ರಿಯ ಗಾಯಕ ಸೋನು ನಿಗಂ ದುಬಾರಿ ಕಾರೊಂದನ್ನು ಖರೀದಿಸಿದ್ದು, ಇನ್ನೂ ಈ ಫೋಟೋಗಳು ಸೋಶಿಯಲ್…
ಮದುವೆಗೂ ಮುನ್ನ ಜಿಮ್‍ನಲ್ಲಿ ವರ್ಕೌಟ್ ಮಾಡಿದ ವಧು – ವೀಡಿಯೋ ವೈರಲ್
ಮದುವೆಗೂ ಮುನ್ನ ಜಿಮ್‍ನಲ್ಲಿ ವರ್ಕೌಟ್ ಮಾಡಿ ಬೆವರಿಳಿಸಿರುವ ವಧುವಿನ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.…
ಸೂಪರ್ ಫೀಲ್ಡಿಂಗ್, ಕೀಪಿಂಗ್ – ನಾಯಿಗೆ ಹೆಸರು ಕೊಡಿ ಎಂದ ಸಚಿನ್
ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ನಾಯಿಯೊಂದರ ಕ್ಯೂಟ್ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ…
ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು?
- ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಕಾರವಾರ: ದೇಶದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮುರುಡೇಶ್ವರದ ಶಿವನ…
6 ತಿಂಗಳ ಬಳಿಕ ಮಗನನ್ನು ಪರಿಚಯಿಸಿದ ಶ್ರೇಯಾ ಘೋಷಾಲ್
ಮುಂಬೈ: ಬಾಲಿವುಡ್ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ 6 ತಿಂಗಳ ಬಳಿಕ ತಮ್ಮ ಮುದ್ದಿನ ಮಗ…
ಲೂಟಿಗೊಳಗಾದ ವೃದ್ಧನ ರಕ್ಷಣೆಗೆ ನಿಂತ ಹಿರಿಯ ಪೊಲೀಸ್ ಅಧಿಕಾರಿ
ಶ್ರೀನಗರ: ದರೋಡೆಕೋರರಿಂದ ಲೂಟಿಗೊಳಗಾದ ವೃದ್ಧರೊಬ್ಬರ ರಕ್ಷಣೆಗೆ ಬಂದ ಹಿರಿಯ ಪೊಲೀಸ್ ಅಧಿಕಾರಿ ಜನರ ಹೃದಯಗಳನ್ನು ಗೆಲ್ಲುತ್ತಿದ್ದಾರೆ.…
