ಎರಡು ಮಿಲಿಯನ್‍ಗೂ ಹೆಚ್ಚಿನ ವೀಕ್ಷಣೆ ಕಂಡ ‘100’ ಸಿನಿಮಾದ ಥ್ರಿಲ್ಲಿಂಗ್ ಟ್ರೇಲರ್
ಸ್ಯಾಂಡಲ್‍ವುಡ್ ಚಿರಯುವಕ ನಟ, ನಿರ್ದೇಶಕ, ನಿರ್ಮಾಪಕ ರಮೇಶ್ ಅರವಿಂದ್ ನಿರ್ದೇಶಿಸಿ ನಟಿಸಿರುವ '100' ಸಿನಿಮಾ ಬಿಡುಗಡೆಗೆ…
ಹಾಟ್ ಬೆಡಗಿ ಪೂನಂ ಪಾಂಡೆ ಪತಿ ಅರೆಸ್ಟ್
ಮುಂಬೈ: ಬಾಲಿವುಡ್ ನಟಿ ಪೂನಂ ಪಾಂಡೆ ಮೇಲೆ ಹಲ್ಲೆ ಮಾಡಿದ ಆರೋಪದ ಅಡಿ ಸ್ಯಾಮ್ ಬಾಂಬೆನನ್ನು…
ಅಪ್ಪುನಂತ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ: ಶಿವಣ್ಣ ಭಾವುಕ
- ಅಪ್ಪು ಸಮಾಜ ಸೇವೆಯಲ್ಲಿ ತೊಡಿಗಿದ್ದು ನನಗೆ ಗೊತ್ತಿರಲಿಲ್ಲ - ಯಾರೂ ಆತುರಪಡಬೇಡಿ ಬೆಂಗಳೂರು: ಸ್ಯಾಂಡಲ್‍ವುಡ್…
‘ಟಾಮ್ ಅಂಡ್ ಜೆರ್ರಿ’ ಟ್ರೇಲರ್‌ಗೆ ಸಿಕ್ತು ಒಂದು ಮಿಲಿಯನ್‍ಗೂ ಹೆಚ್ಚಿನ ಜನರ ಪ್ರೀತಿ
`ಹಾಯಾಗಿದೆ ಎದೆಯೊಳಗೆ' ಎಂಬ ಹಾಡಿನ ಮೂಲಕವೇ ಚಿತ್ರರಸಿಕರಿಗೆ ಸಿನಿಮಾದ ಆಮಂತ್ರಣ ನೀಡಿ ಭರವಸೆಯ ಅಚ್ಚೊತ್ತಿದ್ದ ಚಿತ್ರತಂಡ…
ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ ಮಾಧುರಿ ದೀಕ್ಷಿತ್ ಪುತ್ರ
ಮುಂಬೈ: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೆನೆ ಅವರ ಕಿರಿಯ ಪುತ್ರ ರಿಯಾನ್…
75 ದಿನದತ್ತ ಲೂಸ್ ಮಾದ ಯೋಗಿ ‘ಲಂಕೆ’ ಸಿನಿಮಾ ಗೆಲುವಿನ ಯಾನ
ಲೂಸ್ ಮಾದ ಯೋಗಿ ಅಭಿನಯದ ಲಂಕೆ ಗೆಲುವಿನ ಯಾನ ಇನ್ನೂ ಮುಗಿದಿಲ್ಲ. ಸಾಕಷ್ಟು ನಿರೀಕ್ಷೆಯೊಂದಿಗೆ ಸೆಪ್ಟೆಂಬರ್…
ಅಪ್ಪು ಸರ್ ಎಂದರೆ ನನಗೆ ಹುಚ್ಚು ಅಭಿಮಾನ: ಅನುಶ್ರೀ
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನು ಅಗಲಿರುವುದುನ್ನು ನೆನಪಿಸಿಕೊಂಡು ನಿರೂಪಕಿ ಅನುಶ್ರೀ ಕಣ್ಣೀರು…
ಪ್ರಶಸ್ತಿಗಳಿಗಿಂತ ಅಪ್ಪು ವ್ಯಕ್ತಿತ್ವ ದೊಡ್ಡದು: ಚೇತನ್
ರಾಯಚೂರು: ಅಪ್ಪುಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಅಪ್ಪು ಅವರ ಸಾಮಾಜಿಕ ಕಾಳಜಿ,…
ನಮಗಿಂತ ಸಣ್ಣವನಿಗೆ ಶ್ರದ್ಧಾಂಜಲಿ ಮಾಡೋ ದಿನ ಬರುತ್ತದೆ ಅಂದುಕೊಂಡಿರಲಿಲ್ಲ: ಜನಾರ್ದನ ರೆಡ್ಡಿ
- ಪುನೀತ್ ಸೇವೆ ಮಾತಲ್ಲಿ ವರ್ಣನೆ ಮಾಡಲಾಗುತ್ತಿಲ್ಲ ಬಳ್ಳಾರಿ: ಪುನೀತ್ ರಾಜ್‍ಕುಮಾರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ…
ಅಪ್ಪು ಸಮಾಧಿಗೆ ಮಂಡಕ್ಕಿ ಹಾರ ಮಾಡಿಕೊಂಡು ಬಂದ ವೃದ್ಧೆ
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಸಮಾಧಿಗೆ, ಕುಂಟುಂಬ 11 ದಿನಗಳ ಕಾರ್ಯವನ್ನು ಮಾಡಿದೆ.…